ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Atal Bihari Vaajpayee

ADVERTISEMENT

PHOTOS | ಭಾರತದ ಅತಿ ಉದ್ದದ ಸಮುದ್ರ ಸೇತುವೆ ‘ಅಟಲ್ ಸೇತು’

ಭಾರತದ ಅತಿ ಉದ್ದದ ಸಮುದ್ರ ಸೇತುವೆ ಎಂಬ ಹೆಗ್ಗಳಿಕೆಗೆ ಪಾತ್ರವಾದ ಅಟಲ್ ಬಿಹಾರಿ ವಾಜಪೇಯಿ ಸೇವಾರಿ-ನವ ಶೇವಾ ‘ಅಟಲ್ ಸೇತು‘
Last Updated 13 ಜನವರಿ 2024, 13:05 IST
PHOTOS | ಭಾರತದ ಅತಿ ಉದ್ದದ ಸಮುದ್ರ ಸೇತುವೆ ‘ಅಟಲ್ ಸೇತು’
err

ಅಜಾತಶತ್ರು ವಾಜಪೇಯಿ ಅವರ 99ನೇ ಜನ್ಮದಿನ: ಗಣ್ಯರಿಂದ ಶುಭಾಶಯಗಳ ಮಹಾಪೂರ...

ಮಾಜಿ ಪ್ರಧಾನಮಂತ್ರಿ, ಶ್ರೇಷ್ಠ ವಾಗ್ಮಿ, ಕವಿ, ಬಿಜೆಪಿ ನಾಯಕ, ಅಜಾತಶತ್ರು ದಿವಂಗತ ಅಟಲ್​ ಬಿಹಾರಿ ವಾಜಪೇಯಿ ಅವರ 99ನೇ ಜನ್ಮ ದಿನೋತ್ಸವದ ಅಂಗವಾಗಿ ಸೋಮವಾರ ರಾಷ್ಟ್ರಪತಿ ದ್ರೌಪದಿ ಮುರ್ಮು, ಉಪ ರಾಷ್ಟ್ರಪತಿ ಜಗದೀಪ್ ಧನಕರ್, ಪ್ರಧಾನಿ ಮೋದಿ ಸೇರಿದಂತೆ ಹಲವು ಗಣ್ಯರು ಗೌರವ ಸಲ್ಲಿಸಿದರು.
Last Updated 25 ಡಿಸೆಂಬರ್ 2023, 5:43 IST
ಅಜಾತಶತ್ರು ವಾಜಪೇಯಿ ಅವರ 99ನೇ ಜನ್ಮದಿನ: ಗಣ್ಯರಿಂದ ಶುಭಾಶಯಗಳ ಮಹಾಪೂರ...

ಸುವರ್ಣ ವಿಧಾನಸೌಧದ ವಿಧಾನಸಭೆಯಲ್ಲಿ ನೆಹರೂ, ಅಟಲ್‌ ಭಾವಚಿತ್ರ ಅಳವಡಿಸಲು ಸಲಹೆ

ಸುವರ್ಣ ವಿಧಾನಸೌಧದ ವಿಧಾನಸಭೆ ಸಭಾಂಗಣದಲ್ಲಿ ಜವಾಹರಲಾಲ್‌ ನೆಹರೂ, ಇಂದಿರಾಗಾಂಧಿ, ಅಟಲ್‌ಬಿಹಾರಿ ವಾಜಪೇಯಿ ಸೇರಿ ಹಲವು ಗಣ್ಯರ ಭಾವಚಿತ್ರಗಳನ್ನು ಅಳವಡಿಸಬೇಕು ಎಂದು ಶಾಸಕ ಬಸವರಾಜ ರಾಯರಡ್ಡಿ ಮನವಿ ಮಾಡಿದ್ದಾರೆ.
Last Updated 11 ಡಿಸೆಂಬರ್ 2023, 15:42 IST
ಸುವರ್ಣ ವಿಧಾನಸೌಧದ ವಿಧಾನಸಭೆಯಲ್ಲಿ ನೆಹರೂ, ಅಟಲ್‌ ಭಾವಚಿತ್ರ ಅಳವಡಿಸಲು ಸಲಹೆ

ವಾಜಪೇಯಿ ಕುರಿತ ಆತ್ಮಕಥೆ ಮೆ.10ಕ್ಕೆ ಬಿಡುಗಡೆ

ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರ ಕುರಿತ ‘ವಾಜಪೇಯಿ: ದಿ ಆ್ಯಕ್ಸೆಂಟ್‌ ಆಫ್‌ ದಿ ಹಿಂದೂ ರೈಟ್‌’ ಆತ್ಮಕಥೆಯ ಮೊದಲನೇ ಆವೃತ್ತಿಯು ಮೇ 10ರಂದು ಪುಸ್ತಕ ಮಳಿಗೆಗಳಲ್ಲಿ ಲಭ್ಯವಿದೆ ಎಂದು ಪುಸ್ತಕದ ಪ್ರಕಾಶಕರು ತಿಳಿಸಿದ್ದಾರೆ.
Last Updated 27 ಏಪ್ರಿಲ್ 2023, 15:46 IST
ವಾಜಪೇಯಿ ಕುರಿತ ಆತ್ಮಕಥೆ ಮೆ.10ಕ್ಕೆ ಬಿಡುಗಡೆ

‘ಬಿಸಿಯೂಟ ಯೋಜನೆ ವಾಜಪೇಯಿ ಕನಸು’

ಮಧ್ಯಾಹ್ನದ ಬಿಸಿಯೂಟ ಯೋಜನೆ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಕನಸಿನ ಕೂಸು ಎಂದು ಶಾಸಕ ಎಂ. ಚಂದ್ರಪ್ಪ ಹೇಳಿದರು.
Last Updated 15 ಜನವರಿ 2023, 5:50 IST
‘ಬಿಸಿಯೂಟ ಯೋಜನೆ ವಾಜಪೇಯಿ ಕನಸು’

ವಾಜಪೇಯಿಗೆ ಇಂದು ರಾಹುಲ್‌ ಗೌರವ

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಮಾಜಿ ಪ‍್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರ ಸಮಾಧಿ ಸ್ಥಳಕ್ಕೆ ಸೋಮವಾರ ಭೇಟಿ ನೀಡಿ ಗೌರವ ಸಲ್ಲಿಸಲಿದ್ದಾರೆ.
Last Updated 25 ಡಿಸೆಂಬರ್ 2022, 19:30 IST
ವಾಜಪೇಯಿಗೆ ಇಂದು ರಾಹುಲ್‌ ಗೌರವ

ವಾಜಪೇಯಿ ಅವರ ದೇಶಪ್ರೇಮ, ಕರ್ತವ್ಯನಿಷ್ಠೆ ಸ್ಫೂರ್ತಿದಾಯಕ: ಅಮಿತ್‌ ಶಾ

ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರ 98ನೇ ಜನ್ಮದಿನದ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವರಾದ ಅಮಿತ್‌ ಶಾ ಅವರು ಭಾನುವಾರ ವಾಜಪೇಯಿ ಅವರ ಸ್ಮಾರಕ ‘ಸದೈವ ಅಟಲ್‌‘ಗೆ ತೆರಳಿ ನಮನ ಸಲ್ಲಿಸಿದರು.
Last Updated 25 ಡಿಸೆಂಬರ್ 2022, 14:07 IST
ವಾಜಪೇಯಿ ಅವರ ದೇಶಪ್ರೇಮ, ಕರ್ತವ್ಯನಿಷ್ಠೆ ಸ್ಫೂರ್ತಿದಾಯಕ: ಅಮಿತ್‌ ಶಾ
ADVERTISEMENT

ವಾಜಪೇಯಿ ಸ್ಮಾರಕ: ಮಧ್ಯಪ್ರದೇಶ ಸರ್ಕಾರದಿಂದ 4,050 ಹೆಕ್ಟೇರ್‌ ಭೂಮಿ ಮಂಜೂರು

‘ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರ ಸ್ಮಾರಕವನ್ನು ಗ್ವಾಲಿಯರ್‌ನಲ್ಲಿ ನಿರ್ಮಾಣ ಮಾಡಲು ಮಧ್ಯಪ್ರದೇಶ ಸರ್ಕಾರ 4,050 ಹೆಕ್ಟೇರ್‌ ಭೂಮಿಯನ್ನು ಮಂಜೂರು ಮಾಡಿದೆ‘ ಎಂದು ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ.
Last Updated 25 ಡಿಸೆಂಬರ್ 2022, 13:41 IST
ವಾಜಪೇಯಿ ಸ್ಮಾರಕ: ಮಧ್ಯಪ್ರದೇಶ ಸರ್ಕಾರದಿಂದ 4,050 ಹೆಕ್ಟೇರ್‌ ಭೂಮಿ ಮಂಜೂರು

ತೆರಿಗೆದಾರರಿಗೆ ಅಟಲ್‌ ಪಿಂಚಣಿ ಇಲ್ಲ l ಅಕ್ಟೋಬರ್‌ 1ರಿಂದ ಜಾರಿ

ಕೇಂದ್ರ ಹಣಕಾಸು ಸಚಿವಾಲಯದಿಂದ ಹೊಸ ಅಧಿಸೂಚನೆ
Last Updated 11 ಆಗಸ್ಟ್ 2022, 20:57 IST
ತೆರಿಗೆದಾರರಿಗೆ ಅಟಲ್‌ ಪಿಂಚಣಿ ಇಲ್ಲ l ಅಕ್ಟೋಬರ್‌ 1ರಿಂದ ಜಾರಿ

ನೆಹರೂ, ವಾಜಪೇಯಿಯಿಂದಾಗಿ ಟಿಬೆಟ್‌, ತೈವಾನ್‌ ಚೀನಾದ್ದೆಂದುಕೊಂಡಿದ್ದೇವೆ: ಸ್ವಾಮಿ

ಮಾಜಿ ಪ್ರಧಾನಿಗಳಾದ ಜವಾಹರಲಾಲ್‌ ನೆಹರೂ ಮತ್ತು ಅಟಲ್‌ ಬಿಹಾರಿ ವಾಜಪೇಯಿ ಅವರ ಮೂರ್ಖತನದಿಂದ ಟಿಬೆಟ್‌ ಮತ್ತು ತೈವಾನ್‌ ಚೀನಾದ ಭಾಗಗಳು ಎಂದು ಒಪ್ಪಿಕೊಂಡಿದ್ದೇವೆ ಎಂದು ಬಿಜೆಪಿ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್‌ ಸ್ವಾಮಿ ಆರೋಪಿಸಿದ್ದಾರೆ.
Last Updated 3 ಆಗಸ್ಟ್ 2022, 9:48 IST
ನೆಹರೂ, ವಾಜಪೇಯಿಯಿಂದಾಗಿ ಟಿಬೆಟ್‌, ತೈವಾನ್‌ ಚೀನಾದ್ದೆಂದುಕೊಂಡಿದ್ದೇವೆ: ಸ್ವಾಮಿ
ADVERTISEMENT
ADVERTISEMENT
ADVERTISEMENT