ಗುರುವಾರ, 3 ಜುಲೈ 2025
×
ADVERTISEMENT

audi

ADVERTISEMENT

ಔಡಿ ಕಾರಿನ ಬೆಲೆ ಶೇ 2ರಷ್ಟು ಏರಿಕೆ

ಜರ್ಮನಿಯ ಐಷಾರಾಮಿ ಕಾರು ತಯಾರಿಕಾ ಕಂಪನಿ ಔಡಿ, ತನ್ನ ಎಲ್ಲಾ ಮಾದರಿಯ ಕಾರಿನ ದರವನ್ನು ಶೇ 2ರಷ್ಟು ಹೆಚ್ಚಿಸಿದೆ. ಈ ಪರಿಷ್ಕೃತ ದರವು ಮೇ 15ರಿಂದ ಜಾರಿಗೆ ಬರಲಿದೆ.
Last Updated 2 ಮೇ 2025, 14:14 IST
ಔಡಿ ಕಾರಿನ ಬೆಲೆ ಶೇ 2ರಷ್ಟು ಏರಿಕೆ

ಜನವರಿ 1ರಿಂದ ಔಡಿ ವಾಹನ ಬೆಲೆ ಏರಿಕೆ

ಜರ್ಮನಿಯ ವಾಹನ ತಯಾರಿಕಾ ಕಂಪನಿ ಔಡಿ, ತನ್ನ ಎಲ್ಲ ಮಾದರಿ ವಾಹನಗಳ ಬೆಲೆಯನ್ನು ಶೇ 3ರ ವರೆಗೆ ಹೆಚ್ಚಿಸಲು ನಿರ್ಧರಿಸಿದೆ.
Last Updated 2 ಡಿಸೆಂಬರ್ 2024, 15:16 IST
ಜನವರಿ 1ರಿಂದ ಔಡಿ ವಾಹನ ಬೆಲೆ ಏರಿಕೆ

ಔಡಿ ಕಾರು ಡಿಕ್ಕಿ ಪ್ರಕರಣ: ಆರೋಪಿಗಳು ಬಾರ್‌ಗೆ ಭೇಟಿ ನೀಡಿದ್ದ CCTV ದೃಶ್ಯ ಕಾಣೆ

ಔಡಿ ಕಾರು ಡಿಕ್ಕಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಬಿಜೆಪಿ ಘಟಕದ ರಾಜ್ಯಾಧ್ಯಕ್ಷ ಚಂದ್ರಶೇಖರ್‌ ಬವಾಂಕುಲೆ ಅವರ ಪುತ್ರ ಸಂಕೇತ್‌ ಮತ್ತು ಆತನ ಸ್ನೇಹಿತರು ಅಪಘಾತಕ್ಕೂ ಮೊದಲು ಬಾರ್‌ಗೆ ಭೇಟಿ ನೀಡಿದ್ದ ಸಿಸಿಟಿವಿ ದೃಶ್ಯಾವಳಿಗಳು ಕಾಣೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 13 ಸೆಪ್ಟೆಂಬರ್ 2024, 6:07 IST
ಔಡಿ ಕಾರು ಡಿಕ್ಕಿ ಪ್ರಕರಣ: ಆರೋಪಿಗಳು ಬಾರ್‌ಗೆ ಭೇಟಿ ನೀಡಿದ್ದ CCTV ದೃಶ್ಯ ಕಾಣೆ

ಮಹಾರಾಷ್ಟ್ರ BJP ಅಧ್ಯಕ್ಷನ ಮಗನ ಔಡಿ ಡಿಕ್ಕಿ; ಹಲವು ವಾಹನಗಳು ಜಖಂ, ಇಬ್ಬರ ಬಂಧನ

ಮಹಾರಾಷ್ಟ್ರ ಬಿಜೆಪಿ ಘಟಕದ ರಾಜ್ಯಾಧ್ಯಕ್ಷ ಚಂದ್ರಶೇಖರ ಬವಾಂಕುಲೆ ಅವರ ಪುತ್ರ ಸಂಕೇತ್‌ಗೆ ಸೇರಿದ್ದ ಔಡಿ ಕಂಪನಿಯ ವಿಲಾಸಿ ಕಾರು, ಸೋಮವಾರ ನಸುಕಿನಲ್ಲಿ ಹಲವು ವಾಹನಗಳಿಗೆ ಡಿಕ್ಕಿ ಹೊಡೆದಿದ್ದು ಇಬ್ಬರಿಗೆ ಗಾಯಗಳಾಗಿವೆ.
Last Updated 9 ಸೆಪ್ಟೆಂಬರ್ 2024, 15:18 IST
ಮಹಾರಾಷ್ಟ್ರ BJP ಅಧ್ಯಕ್ಷನ ಮಗನ ಔಡಿ ಡಿಕ್ಕಿ; ಹಲವು ವಾಹನಗಳು ಜಖಂ, ಇಬ್ಬರ ಬಂಧನ

ಔಡಿ ಕಾರಿಗೆ ಕೆಂಪು ದೀಪ ಅಳವಡಿಕೆ: ಐಎಎಸ್‌ ಅಧಿಕಾರಿ ಪೂಜಾ ಖೇಡ್ಕರ್‌ ಕಾರು ಜಪ್ತಿ

ವಿವಾದಿತ ಐಎಎಸ್‌ ಪ್ರೊಬೇಷನರಿ ಅಧಿಕಾರಿ ಪೂಜಾ ಖೇಡ್ಕರ್‌ ಅವರು ಬಳಸುತ್ತಿದ್ದ ಐಷಾರಾಮಿ ಔಡಿ ಕಾರನ್ನು ಪುಣೆ ಪೊಲೀಸರು ಭಾನುವಾರ ಜಪ್ತಿ ಮಾಡಿದ್ದಾರೆ.
Last Updated 14 ಜುಲೈ 2024, 13:45 IST
ಔಡಿ ಕಾರಿಗೆ ಕೆಂಪು ದೀಪ ಅಳವಡಿಕೆ: ಐಎಎಸ್‌ ಅಧಿಕಾರಿ ಪೂಜಾ ಖೇಡ್ಕರ್‌ ಕಾರು ಜಪ್ತಿ

ಪೂಜಾ ಖೇಡ್ಕರ್‌ ವಿವಾದ | ಆಡಿ ಕಾರಿಗೆ ಕೆಂಪು ದೀಪ ಅಳವಡಿಕೆ; ನೋಟಿಸ್‌ ಜಾರಿ

ಐಎಎಸ್‌ ಅಧಿಕಾರಿ ಡಾ. ಪೂಜಾ ಖೇಡ್ಕರ್‌ ವಿವಾದ
Last Updated 12 ಜುಲೈ 2024, 23:42 IST
ಪೂಜಾ ಖೇಡ್ಕರ್‌ ವಿವಾದ | ಆಡಿ ಕಾರಿಗೆ ಕೆಂಪು ದೀಪ ಅಳವಡಿಕೆ; ನೋಟಿಸ್‌ ಜಾರಿ

ನೋಯ್ಡಾ: ಔಡಿ ಕಾರು ಹಿಟ್ ಆ್ಯಂಡ್ ರನ್– ಪಾದಚಾರಿ ಸಾವು

ಪುಣೆಯಲ್ಲಿ ಸಂಭವಿಸಿದ ಪೋಶೆ ಕಾರು ಅಪಘಾತ ರಾಷ್ಟ್ರವ್ಯಾಪಿ ಸುದ್ದಿಯಾಗಿರುವ ಬೆನ್ನಲ್ಲೇ ನೋಯ್ಡಾದಲ್ಲೂ ಐಷಾರಾಮಿ ಕಾರೊಂದು ಪಾದಚಾರಿಯ ಸಾವಿಗೆ ಕಾರಣವಾಗಿದೆ.
Last Updated 27 ಮೇ 2024, 4:48 IST
ನೋಯ್ಡಾ: ಔಡಿ ಕಾರು ಹಿಟ್ ಆ್ಯಂಡ್ ರನ್– ಪಾದಚಾರಿ ಸಾವು
ADVERTISEMENT

ಔಡಿ ಕಾರಿನ ಬೆಲೆ ಶೇ 2ರಷ್ಟು ಏರಿಕೆ

ಜರ್ಮನಿಯ ವಾಹನ ತಯಾರಿಕಾ ಕಂಪನಿ ಔಡಿ, ಜೂನ್‌ 1ರಿಂದ ತನ್ನ ಕಾರುಗಳ ಬೆಲೆಯನ್ನು ಶೇ 2ರಷ್ಟು ಹೆಚ್ಚಿಸಲು ನಿರ್ಧರಿಸಿದೆ.
Last Updated 25 ಏಪ್ರಿಲ್ 2024, 15:49 IST
ಔಡಿ ಕಾರಿನ ಬೆಲೆ ಶೇ 2ರಷ್ಟು ಏರಿಕೆ

ಜನವರಿಯಿಂದ ಔಡಿ, ಮಾರುತಿ ಕಾರು ದುಬಾರಿ

ಔಡಿ ಮತ್ತು ಮಾರುತಿ ಸುಜುಕಿ ಇಂಡಿಯಾ ಕಂಪನಿಗಳು ಮುಂದಿನ ವರ್ಷದ ಜನವರಿ 1ರಿಂದ ವಾಹನಗಳ ಬೆಲೆ ಹೆಚ್ಚಿಸುವುದಾಗಿ ಸೋಮವಾರ ಹೇಳಿವೆ.
Last Updated 27 ನವೆಂಬರ್ 2023, 14:09 IST
ಜನವರಿಯಿಂದ ಔಡಿ, ಮಾರುತಿ ಕಾರು ದುಬಾರಿ

ಔಡಿ: ಮಾರಾಟ ಶೇ 88ರಷ್ಟು ಹೆಚ್ಚಳ- ಔಡಿ ಇಂಡಿಯಾದ ಮುಖ್ಯಸ್ಥ ಬಲ್ಬೀರ್‌ ಸಿಂಗ್‌

ನವದೆಹಲಿ: ಭಾರತದಲ್ಲಿ ಔಡಿ ಕಾರುಗಳ ಮಾರಾಟವು ಜನವರಿಯಿಂದ ಸೆಪ್ಟೆಂಬರ್‌ ಅವಧಿಯಲ್ಲಿ ಶೇ 88ರಷ್ಟು ಹೆಚ್ಚಾಗಿದ್ದು, ಒಟ್ಟು 5,530 ಕಾರು ಮಾರಾಟ ಆಗಿವೆ.
Last Updated 4 ಅಕ್ಟೋಬರ್ 2023, 15:30 IST
ಔಡಿ: ಮಾರಾಟ ಶೇ 88ರಷ್ಟು ಹೆಚ್ಚಳ- ಔಡಿ ಇಂಡಿಯಾದ ಮುಖ್ಯಸ್ಥ ಬಲ್ಬೀರ್‌ ಸಿಂಗ್‌
ADVERTISEMENT
ADVERTISEMENT
ADVERTISEMENT