ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Audio Launch

ADVERTISEMENT

‘ಪೈಲ್ವಾನ್‌’ ಆಡಿಯೊ ಬಿಡುಗಡೆ ಕಾರ್ಯಕ್ರಮ ಬೆಂಗಳೂರಿಗೆ ಶಿಫ್ಟ್‌

ಚಂದನವನದ ಬಹುನಿರೀಕ್ಷಿತ ‘ಪೈಲ್ವಾನ್‌’ ಚಿತ್ರದ ಆಡಿಯೊ ಬಿಡುಗಡೆ ಸಮಾರಂಭ ಬೆಂಗಳೂರಿಗೆ ಶಿಫ್ಟ್‌ ಆಗಿದೆ. ಚಿತ್ರದುರ್ಗದಲ್ಲಿ ಇದೇ 9ರಂದು ಅದ್ದೂರಿಯಾಗಿ ಆಡಿಯೊ ಬಿಡುಗಡೆಗೆ ಚಿತ್ರತಂಡ ಸಿದ್ಧತೆ ನಡೆಸಿತ್ತು. ಆದರೆ, ಉತ್ತರ ಕರ್ನಾಟಕ ಸೇರಿದಂತೆ ನಾಡಿನ ಹಲವೆಡೆ ಪ್ರವಾಹ ತಲೆದೋರಿದ್ದು ಜನ– ಜಾನುವಾರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹಾಗಾಗಿ, ಕಾರ್ಯಕ್ರಮವನ್ನು ಮುಂದೂಡಿತ್ತು. ಈಗ ಬೆಂಗಳೂರಿನಲ್ಲಿ ಆಗಸ್ಟ್‌ 18ರಂದು ಆಡಿಯೊ ಬಿಡುಗಡೆ ಮಾಡಲು ಮುಂದಾಗಿದೆ.
Last Updated 14 ಆಗಸ್ಟ್ 2019, 11:44 IST
‘ಪೈಲ್ವಾನ್‌’ ಆಡಿಯೊ ಬಿಡುಗಡೆ ಕಾರ್ಯಕ್ರಮ ಬೆಂಗಳೂರಿಗೆ ಶಿಫ್ಟ್‌

ನಟಸಾರ್ವಭೌಮ ಚಿತ್ರ ಉತ್ತಮವಾಗಿ ಮೂಡಿಬಂದಿದೆ: ಪುನೀತ್ ರಾಜ್‌ಕುಮಾರ್

ಹುಬ್ಬಳ್ಳಿ ನಗರ ನನಗೆ ಹೊಸದಲ್ಲ ಈ ಹಿಂದೆ ಹಲವಾರು ಬಾರಿ ಇಲ್ಲಿಗೆ ಬಂದಿದ್ದೇನೆ ಎಂದು ಪುನೀತ್‌ ರಾಜ್‌ಕುಮಾರ್ ತಿಳಿಸಿದರು.
Last Updated 5 ಜನವರಿ 2019, 11:46 IST
ನಟಸಾರ್ವಭೌಮ ಚಿತ್ರ ಉತ್ತಮವಾಗಿ ಮೂಡಿಬಂದಿದೆ: ಪುನೀತ್ ರಾಜ್‌ಕುಮಾರ್

‘ನಟಸಾರ್ವಭೌಮ' ಚಿತ್ರದ ಆಡಿಯೊ ಬಿಡುಗಡೆ: ಫೇಸ್‌ಬುಕ್‌ನಲ್ಲಿ ಪುನೀತ್ ಆಮಂತ್ರಣ

ಹುಬ್ಬಳ್ಳಿಯಲ್ಲಿ ‘ನಟಸಾರ್ವಭೌಮ' ಚಿತ್ರದ ಆಡಿಯೊ ಬಿಡುಗಡೆ ಇಂದು
Last Updated 5 ಜನವರಿ 2019, 9:24 IST
 ‘ನಟಸಾರ್ವಭೌಮ' ಚಿತ್ರದ ಆಡಿಯೊ ಬಿಡುಗಡೆ: ಫೇಸ್‌ಬುಕ್‌ನಲ್ಲಿ ಪುನೀತ್ ಆಮಂತ್ರಣ
ADVERTISEMENT
ADVERTISEMENT
ADVERTISEMENT
ADVERTISEMENT