ಗುರುವಾರ, 3 ಜುಲೈ 2025
×
ADVERTISEMENT

automobile industry

ADVERTISEMENT

ಯುರೋಪಿನ 10 ರಾಷ್ಟ್ರಗಳಲ್ಲಿ ಅಲ್ಟ್ರಾವೈಲೆಟ್ ಎಫ್77 ವಿದ್ಯುತ್ ಚಾಲಿತ ಬೈಕ್ ಮೋಡಿ | ಈ ಮೈಲಿಗಲ್ಲು ಸಾಧಿಸಿದ ಭಾರತದ ಮೊದಲ ವಿದ್ಯುತ್ ಚಾಲಿತ ದ್ವಿಚಕ್ರ ವಾಹನ ಸಂಸ್ಥೆ

ಬೆಂಗಳೂರು ಮೂಲದ ಅಲ್ಟ್ರಾವೈಲೆಟ್ (Ultraviolette) ವಾಹನ ತಯಾರಕ ಸಂಸ್ಥೆಯು, ಫ್ರಾನ್ಸ್‌ಗೆ ಅತಿ ನೂತನ ಎಫ್77 ಮಾಚ್ 2 (F77 MACH 2) ಮತ್ತು ಎಫ್77 ಸೂಪರ್‌ಸ್ಟ್ರೀಟ್ (F77 SuperStreet) ವಿದ್ಯುತ್ ಚಾಲಿತ ಬೈಕ್‌ಗಳನ್ನು ಪರಿಚಯಿಸಿದೆ
Last Updated 18 ಜೂನ್ 2025, 12:23 IST
ಯುರೋಪಿನ 10 ರಾಷ್ಟ್ರಗಳಲ್ಲಿ ಅಲ್ಟ್ರಾವೈಲೆಟ್ ಎಫ್77 ವಿದ್ಯುತ್ ಚಾಲಿತ ಬೈಕ್ ಮೋಡಿ | ಈ ಮೈಲಿಗಲ್ಲು ಸಾಧಿಸಿದ ಭಾರತದ ಮೊದಲ ವಿದ್ಯುತ್ ಚಾಲಿತ ದ್ವಿಚಕ್ರ ವಾಹನ ಸಂಸ್ಥೆ

ಚೀನಾ ಭೇಟಿಗೆ ಸಜ್ಜಾದ ಆಟೊಮೊಬೈಲ್‌ ಉದ್ಯಮ ನಿಯೋಗ

ರೇರ್ ಅರ್ಥ್ ಮ್ಯಾಗ್ನೆಟ್‌ಗಳ ಆಮದಿಗೆ ಚುರುಕು ನೀಡುವ ಉದ್ದೇಶದಿಂದ ಭಾರತದ ಆಟೊಮೊಬೈಲ್‌ ಉದ್ಯಮದ ಪ್ರತಿನಿಧಿಗಳ ನಿಯೋಗವೊಂದು ಚೀನಾಕ್ಕೆ ಭೇಟಿ ನೀಡಲು ಸಿದ್ಧತೆ ನಡೆಸಿದೆ ಎಂದು ಮೂಲಗಳು ಹೇಳಿವೆ.
Last Updated 11 ಜೂನ್ 2025, 16:18 IST
ಚೀನಾ ಭೇಟಿಗೆ ಸಜ್ಜಾದ ಆಟೊಮೊಬೈಲ್‌ ಉದ್ಯಮ ನಿಯೋಗ

ಭಾರತದ ಮಾರುಕಟ್ಟೆಯಿಂದ ಹೊರಹೋಗಲ್ಲ: ನಿಸ್ಸಾನ್‌ ಮೋಟರ್‌ ಸ್ಪಷ್ಟನೆ

Nissan India: ‘ಭಾರತದ ಆಟೊಮೊಬೈಲ್ ಮಾರುಕಟ್ಟೆಯಲ್ಲಿ ಕಂಪನಿಯು ಗಟ್ಟಿಯಾಗಿ ಬೇರೂರಿದೆ. ಹಾಗಾಗಿ, ಇಲ್ಲಿಂದ ಹೊರಹೋಗುವ ಯಾವುದೇ ಉದ್ದೇಶ ಹೊಂದಿಲ್ಲ’ ಎಂದು ನಿಸ್ಸಾನ್‌ ಮೋಟರ್‌ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಸೌರಭ್ ವತ್ಸ ಹೇಳಿದ್ದಾರೆ.
Last Updated 28 ಮೇ 2025, 13:33 IST
ಭಾರತದ ಮಾರುಕಟ್ಟೆಯಿಂದ ಹೊರಹೋಗಲ್ಲ: ನಿಸ್ಸಾನ್‌ ಮೋಟರ್‌ ಸ್ಪಷ್ಟನೆ

5 ವರ್ಷಗಳಲ್ಲಿ ಭಾರತದ ಆಟೋಮೊಬೈಲ್ ಉದ್ಯಮ ವಿಶ್ವದಲ್ಲೇ ಅಗ್ರ ಸ್ಥಾನಕ್ಕೆ: ಗಡ್ಕರಿ

ಮುಂದಿನ ಐದು ವರ್ಷಗಳಲ್ಲಿ ಭಾರತದ ಆಟೋಮೊಬೈಲ್ ಉದ್ಯಮವು ವಿಶ್ವದಲ್ಲೇ ಮೊದಲ ಸ್ಥಾನದಲ್ಲಿರಲಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಶನಿವಾರ ಹೇಳಿದ್ದಾರೆ.
Last Updated 18 ಜನವರಿ 2025, 10:53 IST
5 ವರ್ಷಗಳಲ್ಲಿ ಭಾರತದ ಆಟೋಮೊಬೈಲ್ ಉದ್ಯಮ ವಿಶ್ವದಲ್ಲೇ ಅಗ್ರ ಸ್ಥಾನಕ್ಕೆ: ಗಡ್ಕರಿ

ಜರ್ಮನಿ ವಾಹನ ಕ್ಷೇತ್ರದಲ್ಲಿ ತಲ್ಲಣ: 5,500 ಉದ್ಯೋಗಗಳ ಕತ್ತರಿಗೆ ಬಾಷ್ ಸಿದ್ಧತೆ

ಚೀನಾದ ಅಗ್ಗದ ಬೆಲೆಯ ಕಾರುಗಳ ಸ್ಪರ್ಧೆಯಿಂದ ಬೇಡಿಕೆಯ ಕೊರತೆ ಎದುರಿಸುತ್ತಿರುವ ಜರ್ಮನಿಯ ವಾಹನ ಕ್ಷೇತ್ರವು ತೀವ್ರವಾಗಿ ನಲುಗಿದ್ದು, ರಾಬರ್ಟ್‌ ಬಾಷ್ ಕಂಪನಿಯು 5,500 ಉದ್ಯೋಗಿಗಳನ್ನು ವಜಾಗೊಳಿಸಲು ಸಿದ್ಧತೆ ನಡೆಸಿದೆ ಎಂದು ವರದಿಯಾಗಿದೆ.
Last Updated 22 ನವೆಂಬರ್ 2024, 14:14 IST
ಜರ್ಮನಿ ವಾಹನ ಕ್ಷೇತ್ರದಲ್ಲಿ ತಲ್ಲಣ: 5,500 ಉದ್ಯೋಗಗಳ ಕತ್ತರಿಗೆ ಬಾಷ್ ಸಿದ್ಧತೆ

ವಾಹನ ರಿಟೇಲ್‌ ಮಾರಾಟ ಶೇ 10ರಷ್ಟು ಹೆಚ್ಚಳ

ದೇಶದಲ್ಲಿ ವಾಹನಗಳ ರಿಟೇಲ್‌ (ಚಿಲ್ಲರೆ) ಮಾರಾಟವು 2023–24ರ ಹಣಕಾಸು ವರ್ಷದಲ್ಲಿ ಶೇ 10ರಷ್ಟು ಹೆಚ್ಚಳ ಕಂಡಿದೆ ಎಂದು ವಾಹನ ವಿತರಕರ ಸಂಘಟನೆಗಳ ಒಕ್ಕೂಟ (ಎಫ್‌ಎಡಿಎ) ಸೋಮವಾರ ತಿಳಿಸಿದೆ.
Last Updated 8 ಏಪ್ರಿಲ್ 2024, 14:41 IST
ವಾಹನ ರಿಟೇಲ್‌ ಮಾರಾಟ ಶೇ 10ರಷ್ಟು ಹೆಚ್ಚಳ

ಐದೇ ನಿಮಿಷದಲ್ಲಿ ಬ್ಯಾಟರಿ ಚಾರ್ಚ್‌!

ವಿದ್ಯುಚ್ಚಾಲಿತ ವಾಹನಗಳ ಚಾಲಕರಿಗೆ ವಾಹನದ ಒಟ್ಟಾರೆ ರೇಂಜ್ ಎಷ್ಟು ಎಂಬುದೇ ಯಕ್ಷಪ್ರಶ್ನೆಯಾಗಿರುತ್ತದೆ.
Last Updated 13 ಫೆಬ್ರುವರಿ 2024, 23:31 IST
ಐದೇ ನಿಮಿಷದಲ್ಲಿ ಬ್ಯಾಟರಿ ಚಾರ್ಚ್‌!
ADVERTISEMENT

ದೇಶದಲ್ಲಿ ವಾಹನಗಳ ರಿಟೇಲ್ ಮಾರಾಟ ಇಳಿಕೆ: ಕಾರಣ ಏನು?

ಭಾರತೀಯ ವಾಹನ ವಿತರಕರ ಒಕ್ಕೂಟದ ಮಾಹಿತಿ
Last Updated 6 ನವೆಂಬರ್ 2023, 15:45 IST
ದೇಶದಲ್ಲಿ ವಾಹನಗಳ ರಿಟೇಲ್ ಮಾರಾಟ ಇಳಿಕೆ: ಕಾರಣ ಏನು?

ವಾಹನ ಮಾರಾಟ: 6 ತಿಂಗಳಿನಲ್ಲಿ ಶೇ 9ರಷ್ಟು ಏರಿಕೆ

ನವದೆಹಲಿ: ಪ್ರಸಕ್ತ ಹಣಕಾಸು ವರ್ಷದ ಏಪ್ರಿಲ್‌–ಸೆಪ್ಟೆಂಬರ್‌ ಅವಧಿಯಲ್ಲಿ ವಾಹನಗಳ ರಿಟೇಲ್‌ ಮಾರಾಟವು ಶೇ 9ರಷ್ಟು ಹೆಚ್ಚಳ ಆಗಿದೆ ಎಂದು ವಾಹನ ವಿತರಕರ ಸಂಘಟನೆಗಳ ಒಕ್ಕೂಟ (ಎಫ್‌ಎಡಿಎ) ಗುರುವಾರ ತಿಳಿಸಿದೆ.
Last Updated 12 ಅಕ್ಟೋಬರ್ 2023, 18:41 IST
ವಾಹನ ಮಾರಾಟ: 6 ತಿಂಗಳಿನಲ್ಲಿ ಶೇ 9ರಷ್ಟು ಏರಿಕೆ

ವಾಹನ ಮಾರಾಟ ಶೇ 20ರಷ್ಟು ಹೆಚ್ಚಳ

ಗ್ರಾಮೀಣ ಭಾಗದಲ್ಲಿ ಸುಧಾರಿಸಿದ ಬೇಡಿಕೆ: ಎಫ್‌ಎಡಿಎ
Last Updated 9 ಅಕ್ಟೋಬರ್ 2023, 13:45 IST
ವಾಹನ ಮಾರಾಟ ಶೇ 20ರಷ್ಟು ಹೆಚ್ಚಳ
ADVERTISEMENT
ADVERTISEMENT
ADVERTISEMENT