ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

B N Bachegowda

ADVERTISEMENT

ಸಚಿವ ಸ್ಥಾನ ಕೇಳುವುದರಲ್ಲಿ ತಪ್ಪಿಲ್ಲ: ಸಂಸದ ಬಿ.ಎನ್.ಬಚ್ಚೇಗೌಡ

ಶಾಸಕ ಉಮೇಶ್‌ ಕತ್ತಿ ನಡೆ ಸಮರ್ಥಿಸಿಕೊಂಡ ಸಂಸದ ಬಿ.ಎನ್.ಬಚ್ಚೇಗೌಡ
Last Updated 2 ಜೂನ್ 2020, 10:42 IST
ಸಚಿವ ಸ್ಥಾನ ಕೇಳುವುದರಲ್ಲಿ ತಪ್ಪಿಲ್ಲ: ಸಂಸದ ಬಿ.ಎನ್.ಬಚ್ಚೇಗೌಡ

ಕೆಳಸೇತುವೆ ಕಾಮಗಾರಿ ಸ್ಥಗಿತಕ್ಕೆ ಸೂಚನೆ

ಅಗಲಗುರ್ಕಿ ರಸ್ತೆಯಲ್ಲಿ ರೈಲ್ವೆ ಇಲಾಖೆ ವತಿಯಿಂದ ನಡೆಸಿದ ಕಾಮಗಾರಿ ವೀಕ್ಷಿಸಿದ ಸಂಸದ ಬಿ.ಎನ್.ಬಚ್ಚೇಗೌಡ
Last Updated 29 ಜನವರಿ 2020, 11:46 IST
ಕೆಳಸೇತುವೆ ಕಾಮಗಾರಿ ಸ್ಥಗಿತಕ್ಕೆ ಸೂಚನೆ

ನನ್ನನ್ನು ಯಾರೂ ಏನು ಮಾಡೋಕಾಗಲ್ಲ: ಎಂಟಿಬಿ ನಾಗರಾಜ್ ವಿರುದ್ಧ ಬಚ್ಚೇಗೌಡ ವಾಗ್ದಾಳಿ

‘ನನ್ನ ವಿರುದ್ಧ ಎಷ್ಟೇ ದೂರು ಕೊಡಲಿ. ಬಚ್ಚೇಗೌಡನನ್ನು ಯಾರೂ ಏನೂ ಮಾಡಲು ಆಗುವುದಿಲ್ಲ. ಯಾರು ಏನು ಕ್ರಮ ತೆಗೆದುಕೊಳ್ಳುತ್ತಾರೋ ನಾನು ನೋಡುತ್ತೇನೆ’ ಎಂದು ಸಂಸದ ಬಿ.ಎನ್.ಬಚ್ಚೇಗೌಡ ಹೇಳಿದರು.
Last Updated 20 ಜನವರಿ 2020, 11:28 IST
ನನ್ನನ್ನು ಯಾರೂ ಏನು ಮಾಡೋಕಾಗಲ್ಲ: ಎಂಟಿಬಿ ನಾಗರಾಜ್ ವಿರುದ್ಧ ಬಚ್ಚೇಗೌಡ ವಾಗ್ದಾಳಿ

ಒತ್ತಡ ತರುವುದು ತಪ್ಪು ಎನ್ನಲಾಗದು: ಮುಷ್ಕರ ಸಮರ್ಥಿಸಿಕೊಂಡ ಸಂಸದ ಬಚ್ಚೇಗೌಡ

‘ಇವತ್ತು ಸಮಾಜದಲ್ಲಿ ದುರ್ಬಲ ವರ್ಗದವರು ಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ. ಹೀಗಾಗಿ, ದೇಶದಲ್ಲಿ ದುಡಿಮೆ ಮಾಡುವ ಜನರ ಶ್ರಮಕ್ಕೆ ತಕ್ಕಂತೆ ವೇತನ ಸಿಗುವ ಅವಕಾಶ ಸಿಗಬೇಕಿದೆ. ಕಾರ್ಮಿಕರ ಸಂಘಟನೆಗಳು ಮುಷ್ಕರದ ಮೂಲಕ ಸರ್ಕಾರದ ಮೇಲೆ ಒತ್ತಡ ತರುವುದು ತಪ್ಪು ಎನ್ನಲಾಗದು’ ಎಂದು ಸಂಸದ ಬಿ.ಎನ್.ಬಚ್ಚೇಗೌಡ ಹೇಳಿದರು.
Last Updated 8 ಜನವರಿ 2020, 14:00 IST
ಒತ್ತಡ ತರುವುದು ತಪ್ಪು ಎನ್ನಲಾಗದು: ಮುಷ್ಕರ ಸಮರ್ಥಿಸಿಕೊಂಡ ಸಂಸದ ಬಚ್ಚೇಗೌಡ

ಚಿಕ್ಕಬಳ್ಳಾಪುರ: ಮೊಯಿಲಿ ವಿರುದ್ಧವೇ ತಿರುಗಿಬಿದ್ದ ಕಾಂಗ್ರೆಸಿಗರು!

ಶಾಸಕ ಡಾ.ಕೆ.ಸುಧಾಕರ್ ಬೆಂಬಲಿಗರಿಂದಲೇ ಬಿಜೆಪಿ ಅಭ್ಯರ್ಥಿ ಬಿ.ಎನ್.ಬಚ್ಚೇಗೌಡರಿಗೆ ಮತ, ಸಾಮಾಜಿಕ ಜಾಲತಾಣಗಳಲ್ಲಿ ಮೊಯಿಲಿ ವಿರುದ್ಧ ಆಕ್ರೋಶ
Last Updated 2 ಮೇ 2019, 16:43 IST
ಚಿಕ್ಕಬಳ್ಳಾಪುರ: ಮೊಯಿಲಿ ವಿರುದ್ಧವೇ ತಿರುಗಿಬಿದ್ದ ಕಾಂಗ್ರೆಸಿಗರು!

‘ಕೈ’ ಕೋಟೆಯಲ್ಲಿ ‘ಕಮಲ’ ಅರಳಿಸುವ ತವಕ

ಚಿಕ್ಕಬಳ್ಳಾಪುರ: ಮೂರನೇ ಬಾರಿಗೆ ಅದೃಷ್ಟ ಪರೀಕ್ಷೆಗೆ ಮುಂದಾದ ಮೊಯಿಲಿ
Last Updated 2 ಮೇ 2019, 16:41 IST
‘ಕೈ’ ಕೋಟೆಯಲ್ಲಿ ‘ಕಮಲ’ ಅರಳಿಸುವ ತವಕ

ಹಣ ಹಂಚಿಕೆ: ನಗರಸಭೆ ಸದಸ್ಯ ಮಂಜುನಾಥಾಚಾರಿ ವಿರುದ್ಧ ಪ್ರಕರಣ ದಾಖಲು 

ನೀತಿ ಸಂಹಿತೆ ಉಲ್ಲಂಘನೆ
Last Updated 18 ಏಪ್ರಿಲ್ 2019, 10:55 IST
ಹಣ ಹಂಚಿಕೆ: ನಗರಸಭೆ ಸದಸ್ಯ ಮಂಜುನಾಥಾಚಾರಿ ವಿರುದ್ಧ ಪ್ರಕರಣ ದಾಖಲು 
ADVERTISEMENT

ದೇಶದಲ್ಲಿ ಉದ್ಯೋಗ ಅವಕಾಶಕ್ಕೆ ಹೆಚ್ಚಿನ ಒತ್ತು

ದೇಶದಲ್ಲಿ ಉದ್ಯೋಗ ಅವಕಾಶ ಕಲ್ಪಿಸುವುದು ದೊಡ್ಡ ಸಮಸ್ಯೆಯಾಗಿದ್ದರೂ ಉದ್ಯೋಗ ಸೃಷ್ಟಿಯು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಲವಾರು ವಿದೇಶಿ ಕಂಪನಿಗಳು ದೇಶದಲ್ಲಿ ಬಂಡವಾಳ ಹೂಡುವಂತೆ ಮಾಡಿದ್ದಾರೆ ಎಂದು ಬಿಜೆಪಿ ಮುಖಂಡ ಬಿ.ಎನ್.ಬಚ್ಚೇಗೌಡ ಹೇಳಿದರು.
Last Updated 3 ಡಿಸೆಂಬರ್ 2018, 19:31 IST
ದೇಶದಲ್ಲಿ ಉದ್ಯೋಗ ಅವಕಾಶಕ್ಕೆ ಹೆಚ್ಚಿನ ಒತ್ತು
ADVERTISEMENT
ADVERTISEMENT
ADVERTISEMENT