ಗುರುವಾರ, 3 ಜುಲೈ 2025
×
ADVERTISEMENT

B S Yediyurappa

ADVERTISEMENT

ಕ್ಷಮೆ ಕೇಳುವುದರಿಂದ ಯಾರೂ ಸಣ್ಣವರಾಗುವುದಿಲ್ಲ: ಕಮಲ್‌ ಹಾಸನ್‌ಗೆ BSY ತಿರುಗೇಟು

Kannada Language Controversy: 'ಕಮಲ್ ಹಾಸನ್ ಕನ್ನಡ ಭಾಷೆಯ ಬಗ್ಗೆ ಸಂವೇದನಾರಹಿತವಾಗಿ ಮಾತನಾಡಿರುವುದು ಅತ್ಯಂತ ಖೇದನೀಯ ಮತ್ತು ಖಂಡನಾರ್ಹ. ಅವರು ಗೌರವಯುತವಾಗಿ ಕನ್ನಡ ಮತ್ತು ಕನ್ನಡಿಗರ ಕ್ಷಮೆ ಕೇಳಲೇಬೇಕು' ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಆಗ್ರಹಿಸಿದ್ದಾರೆ.
Last Updated 3 ಜೂನ್ 2025, 9:17 IST
ಕ್ಷಮೆ ಕೇಳುವುದರಿಂದ ಯಾರೂ ಸಣ್ಣವರಾಗುವುದಿಲ್ಲ: ಕಮಲ್‌ ಹಾಸನ್‌ಗೆ BSY ತಿರುಗೇಟು

ಬಿಜೆಪಿ ಅಧಿಕಾರಕ್ಕೆ ತರಲು ಪ್ರವಾಸ: ಬಿ.ಎಸ್‌.ಯಡಿಯೂರಪ್ಪ

‘ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರಲು ರಾಜ್ಯ ವ್ಯಾಪಿ ಪ್ರವಾಸ ಮಾಡಲು ಸಿದ್ಧನಿದ್ದೇನೆ. ಆ ಮೂಲಕ ಪಕ್ಷವನ್ನು ಬಲಪಡಿಸುತ್ತೇವೆ. ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರುವುದು ಸೂರ್ಯ–ಚಂದ್ರರಷ್ಟೇ ನಿಶ್ಚಿತ’ ಎಂದು ಬಿಜೆಪಿ ನಾಯಕ ಬಿ.ಎಸ್‌.ಯಡಿಯೂರಪ್ಪ ಹೇಳಿದರು.
Last Updated 27 ಫೆಬ್ರುವರಿ 2025, 15:29 IST
ಬಿಜೆಪಿ ಅಧಿಕಾರಕ್ಕೆ ತರಲು ಪ್ರವಾಸ: ಬಿ.ಎಸ್‌.ಯಡಿಯೂರಪ್ಪ

ಪುತ್ರ ಕಾಂತೇಶನಿಗೆ ಯಡಿಯೂರಪ್ಪ ಟಿಕೆಟ್ ಕೊಡಿಸಲಿಲ್ಲ: ಈಶ್ವರಪ್ಪ ಆಕ್ರೋಶ

'ಶೋಭಾ ಕರಂದ್ಲಾಜೆ ಗೆ ಹಠ ಹಿಡಿದು ಟಿಕೆಟ್ ಕೊಡಿಸಿದ ಯಡಿಯೂರಪ್ಪ, ನನ್ನ ಪುತ್ರ ಕಾಂತೇಶಗೆ ಹಾವೇರಿ ಕ್ಷೇತ್ರದಿಂದ ಟಿಕೆಟ್ ಕೊಡಿಸಲಿಲ್ಲ. ಬಸವರಾಜ ಬೊಮ್ಮಾಯಿ ಬೇಡ ಎಂದರೂ ಅವರಿಗೆ ಟಿಕೆಟ್ ಕೊಡಿಸಿದ್ದಾರೆ' ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದರು.
Last Updated 13 ಮಾರ್ಚ್ 2024, 17:16 IST
ಪುತ್ರ ಕಾಂತೇಶನಿಗೆ ಯಡಿಯೂರಪ್ಪ ಟಿಕೆಟ್ ಕೊಡಿಸಲಿಲ್ಲ: ಈಶ್ವರಪ್ಪ ಆಕ್ರೋಶ

Video | ಲಿಂಗಾಯತ ಧರ್ಮ ಹೋರಾಟ ನಿಂತಿಲ್ಲ: ಬಸವಲಿಂಗ ಪಟ್ಟದ್ದೇವರು

ಲಿಂಗಾಯತ ಧರ್ಮ ಹೋರಾಟ ನಿಂತಿಲ್ಲ. ಪುನಃ ಸ್ಫೋಟಿಸಲಿದೆ. ಈ ಸಿದ್ಧಾಂತ ಆಶಾವಾದಿಯಾಗಿದ್ದು, ನಿರಾಸೆ ಎಂಬುದು ಇಲ್ಲ. ಎಲ್ಲ ಬಸವ ಭಕ್ತರಿಗೆ ಬಸವಣ್ಣನೇ ಗುರು, ವಚನ ಸಾಹಿತ್ಯವೇ ಗ್ರಂಥ ಎಂದು ಬಸವಕಲ್ಯಾಣ ಅನುಭವ ಮಂಟಪ ಅಧ್ಯಕ್ಷ ಬಸವಲಿಂಗ ಪಟ್ಟದ್ದೇವರು ಹೇಳಿದರು.
Last Updated 13 ಜನವರಿ 2024, 13:48 IST
Video | ಲಿಂಗಾಯತ ಧರ್ಮ ಹೋರಾಟ ನಿಂತಿಲ್ಲ: ಬಸವಲಿಂಗ ಪಟ್ಟದ್ದೇವರು

ಯಡಿಯೂರಪ್ಪನವರನ್ನೇ ಇಳಿಸಿದವರು ವಿಜಯೇಂದ್ರನ ಬಿಡುತ್ತಾರಾ: ಮಂಕಾಳ ವೈದ್ಯ ಲೇವಡಿ

'ಬಿ.ಎಸ್.ಯಡಿಯೂರಪ್ಪ ಅವರನ್ನೇ ಅಧಿಕಾರದಿಂದ ಕೆಳಗಿಳಿಸಿದ ಬಿಜೆಪಿಯ ಕೆಲವು ರಾಜ್ಯ ನಾಯಕರು ಅವರ ಮಗ ಬಿ.ವೈ.ವಿಜಯೇಂದ್ರನನ್ನೂ ಅಧ್ಯಕ್ಷ ಸ್ಥಾನದಿಂದ ಕೆಳಗೆ ಇಳಿಸದೆ ಬಿಡುತ್ತಾರಾ?' ಎಂದು ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವ ಮಂಕಾಳ ವೈದ್ಯ ಲೇವಡಿಯಾಗಿ ಪ್ರಶ್ನಿಸಿದರು.
Last Updated 17 ನವೆಂಬರ್ 2023, 11:14 IST
ಯಡಿಯೂರಪ್ಪನವರನ್ನೇ ಇಳಿಸಿದವರು ವಿಜಯೇಂದ್ರನ ಬಿಡುತ್ತಾರಾ: ಮಂಕಾಳ ವೈದ್ಯ ಲೇವಡಿ

TOP 10 NEWS | ಈ ದಿನದ ಪ್ರಮುಖ 10 ಸುದ್ದಿಗಳು: 9 ನವೆಂಬರ್‌ 2023

ಸರ್ಕಾರದ ವಿರುದ್ಧ ಸತ್ಯಾಗ್ರಹ: ಯಡಿಯೂರಪ್ಪ, ಖಾಸಗಿ ಬಸ್‌ ದರ ದುಪ್ಪಟ್ಟು, ಸರ್ಕಾರಿ ವೈದ್ಯರ ಸ್ಪರ್ಧೆಗೆ HC ಅಸ್ತು, 'The Archies' ಸಿನಿಮಾದ ಟ್ರೇಲರ್ ಬಿಡುಗಡೆ, ನ್ಯೂಜಿಲೆಂಡ್‌ಗೆ 172 ರನ್‌ಗಳ ಗೆಲುವಿನ ಗುರಿ ನೀಡಿದ ಶ್ರೀಲಂಕಾ ಸೇರಿದಂತೆ ಈ ದಿನದ ಪ್ರಮುಖ 10 ಸುದ್ದಿಗಳು.
Last Updated 9 ನವೆಂಬರ್ 2023, 13:02 IST
TOP 10 NEWS | ಈ ದಿನದ ಪ್ರಮುಖ 10 ಸುದ್ದಿಗಳು: 9 ನವೆಂಬರ್‌ 2023

ಸಚಿವರ ಪರಿಚಯ: ಸಿ.ಎಂ ಫಜೀತಿ

ಹೊಸ ಸಚಿವರ ಪರಿಚಯಿಸಲು ಹೋಗಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಫಜೀತಿಗೆ ಸಿಲುಕಿದ ವಿದ್ಯಮಾನ ವಿಧಾನಸಭೆಯಲ್ಲಿ ಮಂಗಳವಾರ ನಡೆಯಿತು.
Last Updated 18 ಫೆಬ್ರುವರಿ 2020, 21:37 IST
ಸಚಿವರ ಪರಿಚಯ: ಸಿ.ಎಂ ಫಜೀತಿ
ADVERTISEMENT

ಸಚಿವ ಸಂಪುಟ ಸೇರಿದ 'ಅರ್ಹ' ಶಾಸಕರು

Last Updated 6 ಫೆಬ್ರುವರಿ 2020, 10:37 IST
fallback

ಚೆಕ್‌ ಕೊಟ್ಟರೂ ಬಾರದ ಪರಿಹಾರ! ಅಹವಾಲು ಆಲಿಸದ ಸಿಎಂ ವಿರುದ್ಧ ರೈತರ ಆಕ್ರೋಶ

ನೆರೆ ಸಂತ್ರಸ್ತರಿಗೆ ಸಮರ್ಪಕ ಪರಿಹಾರ ನೀಡಬೇಕು ಎನ್ನುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಮನವಿ ಸಲ್ಲಿಸಲು ಬೆಳಿಗ್ಗೆಯಿಂದಲೂ ಕಾದು ಕುಳಿತಿದ್ದ ತಮ್ಮನ್ನು ಭೇಟಿಯಾಗದೆ ಹೊರಟು ಹೋದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ವಿರುದ್ಧ ರೈತ ಮುಖಂಡರು ಆಕ್ರೋಶ ವ್ಯಕ್ತ‍ಪಡಿಸಿದರು.
Last Updated 29 ಜನವರಿ 2020, 11:24 IST
ಚೆಕ್‌ ಕೊಟ್ಟರೂ ಬಾರದ ಪರಿಹಾರ! ಅಹವಾಲು ಆಲಿಸದ ಸಿಎಂ ವಿರುದ್ಧ ರೈತರ ಆಕ್ರೋಶ

ಯಡಿಯೂರಪ್ಪ ಮಾತಿಗೆ ತಪ್ಪುವವರಲ್ಲ, ಶ್ರೀರಾಮಚಂದ್ರ ಇದ್ದಂತೆ: ನಿಡುಮಾಮಿಡಿ ಶ್ರೀ

ಮುಖ್ಯಮಂತ್ರಿಯನ್ನು ಕೊಂಡಾಡಿದ ಸ್ವಾಮೀಜಿ
Last Updated 28 ಜನವರಿ 2020, 13:13 IST
ಯಡಿಯೂರಪ್ಪ ಮಾತಿಗೆ ತಪ್ಪುವವರಲ್ಲ, ಶ್ರೀರಾಮಚಂದ್ರ ಇದ್ದಂತೆ: ನಿಡುಮಾಮಿಡಿ ಶ್ರೀ
ADVERTISEMENT
ADVERTISEMENT
ADVERTISEMENT