ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Babita Phogat

ADVERTISEMENT

ಕುಸ್ತಿ: ಮೇಲುಸ್ತುವಾರಿ ಸಮಿತಿಗೆ ಬಬಿತಾ ಪೋಗಟ್

ಭಾರತ ಕುಸ್ತಿ ಫೆಡರೇಷನ್‌ (ಡಬ್ಲ್ಯುಎಫ್‌ಐ) ಅಧ್ಯಕ್ಷ ಬ್ರಿಜ್‌ಭೂಷಣ್‌ ಶರಣ್‌ ಸಿಂಗ್‌ ಮೇಲಿನ ಆರೋಪಗಳ ತನಿಖೆಗೆ ಕ್ರೀಡಾ ಸಚಿವಾಲಯ ನೇಮಿಸಿರುವ ಮೇಲುಸ್ತುವಾರಿ ಸಮಿತಿಯಲ್ಲಿ ಕಾಮನ್‌ವೆಲ್ತ್‌ ಕೂಟದ ಚಿನ್ನದ ಪದಕ ವಿಜೇತ ಕುಸ್ತಿಪಟು ಬಬಿತಾ ಪೋಗಟ್‌ ಅವರಿಗೆ ಸ್ಥಾನ ನೀಡಲಾಗಿದೆ.
Last Updated 31 ಜನವರಿ 2023, 15:38 IST
ಕುಸ್ತಿ: ಮೇಲುಸ್ತುವಾರಿ ಸಮಿತಿಗೆ ಬಬಿತಾ ಪೋಗಟ್

ಕುಸ್ತಿಪಟುಗಳ ಹೋರಾಟ ಮೋದಿ, ಸ್ಮೃತಿ ವಿರುದ್ಧ ಅಲ್ಲ ಎಂದ ಬಬಿತಾ: ಹಲವರ ಟೀಕೆ

ಮಹಿಳಾ ಕುಸ್ತಿಪಟುಗಳ ಹೋರಾಟ ಕೇವಲ ಭಾರತೀಯ ಕುಸ್ತಿ ಫೆಡರೇಷನ್‌ ಮತ್ತು ‘ಒಬ್ಬ ವ್ಯಕ್ತಿ’ ವಿರುದ್ಧ ಮಾತ್ರ ಎಂದು ಬಿಜೆಪಿ ನಾಯಕಿ, ಕುಸ್ತಿಪಟು ಬಬಿತಾ ಪೋಗಟ್‌ ಶುಕ್ರವಾರ ಹೇಳಿದ್ದಾರೆ.
Last Updated 20 ಜನವರಿ 2023, 14:26 IST
ಕುಸ್ತಿಪಟುಗಳ ಹೋರಾಟ ಮೋದಿ, ಸ್ಮೃತಿ ವಿರುದ್ಧ ಅಲ್ಲ ಎಂದ ಬಬಿತಾ: ಹಲವರ ಟೀಕೆ

ಬಬಿತಾ ಪೋಗಟ್ ಸೋದರ ಸಂಬಂಧಿ ರಿತಿಕಾ ಪೋಗಟ್ ಆತ್ಮಹತ್ಯೆ: ವರದಿ

ಭಾರತದ ಖ್ಯಾತ ಕುಸ್ತಿಪಟುಗಳಾದ ಗೀತಾ ಹಾಗೂ ಬಬಿತಾ ಪೋಗಟ್ ಸೋದರ ಸಂಬಂಧಿ ರಿತಿಕಾ ಪೋಗಟ್ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ವರದಿಯಾಗಿವೆ.
Last Updated 18 ಮಾರ್ಚ್ 2021, 7:16 IST
ಬಬಿತಾ ಪೋಗಟ್ ಸೋದರ ಸಂಬಂಧಿ ರಿತಿಕಾ ಪೋಗಟ್ ಆತ್ಮಹತ್ಯೆ: ವರದಿ

ಕುಸ್ತಿ ಕುಟುಂಬದಲ್ಲಿ ಪುತ್ರೋತ್ಸವ

ಭಾರತದ ಖ್ಯಾತ ಕುಸ್ತಿಪಟು ಬಬಿತಾ ಪೋಗಟ್‌ ಮನೆಯಲ್ಲಿ ಮೊದಲ ಮಗುವಿನ ಸಂಭ್ರಮ ಮನೆಮಾಡಿದೆ. ಬಬಿತಾ ಸೋಮವಾರ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಅವರು ಹಾಗೂ ಪತಿ, ಕುಸ್ತಿಪಟು ವಿವೇಕ್ ಸುಹಾಗ್ ಈ ವಿಷಯವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.
Last Updated 12 ಜನವರಿ 2021, 13:55 IST
ಕುಸ್ತಿ ಕುಟುಂಬದಲ್ಲಿ ಪುತ್ರೋತ್ಸವ

ಖೇಲ್‌ ರತ್ನ: ರಾಜೀವ್‌ ಗಾಂಧಿ ಬದಲು ಕ್ರೀಡಾಪಟು ಹೆಸರಿಡಲು ಬಬಿತಾ ಪೋಗಟ್‌ ಒತ್ತಾಯ

ರಾಷ್ಟ್ರದ ಅತ್ಯುನ್ನತ ಕ್ರೀಡಾ ಗೌರವ ಖೇಲ್‌ರತ್ನ ಪ್ರಶಸ್ತಿಗೆ ರಾಜೀವ್‌ ಗಾಂಧಿ ಅವರ ಹೆಸರು ಕೈಬಿಟ್ಟು ಕ್ರೀಡಾಪಟುವೊಬ್ಬರ ಹೆಸರಿಡಬೇಕು ಎಂದು ಕುಸ್ತಿಪಟು ಹಾಗೂ ಭಾರತೀಯ ಜನತಾ ಪಕ್ಷದ ಸದಸ್ಯೆ ಬಬಿತಾ ಪೋಗಟ್‌ ಒತ್ತಾಯಿಸಿದ್ದಾರೆ.
Last Updated 2 ಸೆಪ್ಟೆಂಬರ್ 2020, 9:37 IST
ಖೇಲ್‌ ರತ್ನ: ರಾಜೀವ್‌ ಗಾಂಧಿ ಬದಲು ಕ್ರೀಡಾಪಟು ಹೆಸರಿಡಲು ಬಬಿತಾ ಪೋಗಟ್‌ ಒತ್ತಾಯ

ಬೇಟಿ ಬಚಾವೋ ಬೇಟಿ ಪಢಾವೋ ಬೇಟಿ ಖಿಲಾವೊ: ಬಿಜೆಪಿ ಅಭ್ಯರ್ಥಿ ಬಬಿತಾ ಪೋಗಟ್ ಭರವಸೆ

ಹರಿಯಾಣ ಚುನಾವಣೆ
Last Updated 17 ಅಕ್ಟೋಬರ್ 2019, 10:50 IST
 ಬೇಟಿ ಬಚಾವೋ ಬೇಟಿ ಪಢಾವೋ ಬೇಟಿ ಖಿಲಾವೊ: ಬಿಜೆಪಿ ಅಭ್ಯರ್ಥಿ ಬಬಿತಾ ಪೋಗಟ್ ಭರವಸೆ

ಪೊಲೀಸ್‌ ಹುದ್ದೆಗೆ ಬಬಿತಾ ಪೋಗಟ್‌ ರಾಜೀನಾಮೆ

ಅಂತರರಾಷ್ಟ್ರೀಯ ಕುಸ್ತಿಪ‍ಟು ಬಬಿತಾ ಪೋಗಟ್‌ ಅವರು ಹರಿಯಾಣ ಪೊಲೀಸ್‌ನ ಸಬ್‌ ಇನ್‌ಸ್ಪೆಕ್ಟರ್‌ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.
Last Updated 17 ಅಕ್ಟೋಬರ್ 2019, 10:18 IST
ಪೊಲೀಸ್‌ ಹುದ್ದೆಗೆ ಬಬಿತಾ ಪೋಗಟ್‌ ರಾಜೀನಾಮೆ
ADVERTISEMENT

ಬಿಜೆಪಿಗೆ ಕುಸ್ತಿಪಟು ಬಬಿತಾ ಪೋಗಟ್‌ ಸೇರ್ಪಡೆ

ಹರಿಯಾಣದಲ್ಲಿ ಬಿಜೆಪಿ ಉಸ್ತುವಾರಿಯೂ ಆಗಿರುವ, ಕೇಂದ್ರ ಕ್ರೀಡಾ ಮತ್ತು ಯುವಜನ ಸೇವೆ ಸಚಿವ ಕಿರಣ್‌ ರಿಜಿಜು ಮತ್ತು ಬಿಜೆಪಿಹರಿಯಾಣ ಘಟಕದ ಅಧ್ಯಕ್ಷ ಸುಭಾಷ್‌ ಬರಲಾ ಉಪಸ್ಥಿತಿಯಲ್ಲಿ ಇಬ್ಬರೂ ಬಿಜೆಪಿಗೆ ಸೇರಿದರು.
Last Updated 17 ಅಕ್ಟೋಬರ್ 2019, 10:13 IST
ಬಿಜೆಪಿಗೆ ಕುಸ್ತಿಪಟು ಬಬಿತಾ ಪೋಗಟ್‌ ಸೇರ್ಪಡೆ

ಹರಿಯಾಣ: ಕ್ರೀಡಾಳುಗಳಿಗೆ ಬಿಜೆಪಿ ಮಣೆ; ಯೋಗೇಶ್ವರ ದತ್‌, ಬಬಿತಾ ಪೋಗಟ್‌ಗೆ ಟಿಕೆಟ್

ಮೊದಲ ಪಟ್ಟಿ
Last Updated 17 ಅಕ್ಟೋಬರ್ 2019, 10:08 IST
ಹರಿಯಾಣ: ಕ್ರೀಡಾಳುಗಳಿಗೆ ಬಿಜೆಪಿ ಮಣೆ; ಯೋಗೇಶ್ವರ ದತ್‌, ಬಬಿತಾ ಪೋಗಟ್‌ಗೆ ಟಿಕೆಟ್
ADVERTISEMENT
ADVERTISEMENT
ADVERTISEMENT