ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Babul Supriyo

ADVERTISEMENT

ಪಶ್ಚಿಮ ಬಂಗಾಳದ ಸಂಪುಟ ಪುನರ್‌ರಚನೆ: 9 ನೂತನ ಸಚಿವರ ಪ್ರಮಾಣವಚನ

ಬಾಬುಲ್ ಜೊತೆಗೆ ಸ್ನೇಹಾಸಿಸ್ ಚಕ್ರವರ್ತಿ, ಪಾರ್ಥ ಭೌಮಿಕ್, ಉದಯನ್ ಗುಹಾ, ಪ್ರದೀಪ್ ಮೊಜುಂದಾರ್ ಅವರು ಕ್ಯಾಬಿನೆಟ್ ದರ್ಜೆ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು.
Last Updated 3 ಆಗಸ್ಟ್ 2022, 12:31 IST
ಪಶ್ಚಿಮ ಬಂಗಾಳದ ಸಂಪುಟ ಪುನರ್‌ರಚನೆ: 9 ನೂತನ ಸಚಿವರ ಪ್ರಮಾಣವಚನ

ಬಾಬುಲ್‌ ಸುಪ್ರಿಯೊ ತೃಣಮೂಲ ಕಾಂಗ್ರೆಸ್‌ ನೂತನ ರಾಷ್ಟ್ರೀಯ ವಕ್ತಾರರಾಗಿ ಆಯ್ಕೆ

ಮಮತಾ ಬ್ಯಾನರ್ಜಿಗೆ ಧನ್ಯವಾದ ಸಲ್ಲಿಸಿದ ಟಿಎಂಸಿ ಶಾಸಕ
Last Updated 10 ಜುಲೈ 2022, 10:50 IST
ಬಾಬುಲ್‌ ಸುಪ್ರಿಯೊ ತೃಣಮೂಲ ಕಾಂಗ್ರೆಸ್‌ ನೂತನ ರಾಷ್ಟ್ರೀಯ ವಕ್ತಾರರಾಗಿ ಆಯ್ಕೆ

ರಾಜಕೀಯ ನಿವೃತ್ತಿ ಘೋಷಿಸಿದ್ದ ಬಿಜೆಪಿ ಸಂಸದ ಬಾಬುಲ್ ಸುಪ್ರಿಯೋ ಟಿಎಂಸಿಗೆ ಸೇರ್ಪಡೆ

ಕೆಲವು ದಿನಗಳ ಹಿಂದಷ್ಟೇ ರಾಜಕೀಯ ನಿವೃತ್ತಿ ಪಡೆಯುವುದಾಗಿ ಘೋಷಿಸಿದ್ದ ಕೇಂದ್ರದ ಮಾಜಿ ಸಚಿವ ಹಾಗೂ ಬಿಜೆಪಿ ಸಂಸದ ಬಾಬುಲ್‌ ಸುಪ್ರಿಯೋ ಅವರು ಇಂದು (ಶನಿವಾರ) ತೃಣಮೂಲ ಕಾಂಗ್ರೆಸ್‌ ಪಕ್ಷಕ್ಕೆ (ಟಿಎಂಸಿ) ಸೇರ್ಪಡೆಯಾಗುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
Last Updated 18 ಸೆಪ್ಟೆಂಬರ್ 2021, 10:44 IST
ರಾಜಕೀಯ ನಿವೃತ್ತಿ ಘೋಷಿಸಿದ್ದ ಬಿಜೆಪಿ ಸಂಸದ ಬಾಬುಲ್ ಸುಪ್ರಿಯೋ ಟಿಎಂಸಿಗೆ ಸೇರ್ಪಡೆ

ಟಿಎಂಸಿ, ಸಿಪಿಐಎಂ, ಕಾಂಗ್ರೆಸ್‌ ಸೇರಲ್ಲ ಎಂಬ ಪೋಸ್ಟ್‌ ತಿದ್ದಿದ ಬಬೂಲ್‌!

‘ರಾಜಕೀಯ ತೊರೆಯುತ್ತಿದ್ದೇನೆ. ಟಿಎಂಸಿ, ಸಿಪಿಐ(ಎಂ) ಅಥವಾ ಕಾಂಗ್ರೆಸ್‌ ಸೇರುವುದಿಲ್ಲ,’ ಎಂದು ಹೇಳಿ ತಾವು ಪ್ರಕಟಿಸಿದ್ದ ಫೇಸ್‌ಬುಕ್‌ ಪೋಸ್‌ ಅನ್ನು ಕೇಂದ್ರದ ಮಾಜಿ ಸಚಿವ, ಬಿಜೆಪಿ ನಾಯಕ ಬಬೂಲ್‌ ಸುಪ್ರಿಯೋ ಮತ್ತೆ ತಿದ್ದಿದ್ದಾರೆ. ಇತರೆ ಪಕ್ಷಗಳಿಗೆ ಸೇರುವುದಿಲ್ಲ ಎಂಬ ಅಂಶವನ್ನು ಅವರು ತೆಗೆದು ಹಾಕಿದ್ದಾರೆ. ಈ ಮೂಲಕ ಬಬೂಲ್‌ ಅವರದ್ದು ಮುಂದೆ ಯಾವ ಪಕ್ಷ ಎಂಬ ಕುತೂಹಲ ರಾಜಕೀಯ ವಲಯದಲ್ಲಿ ಮನೆ ಮಾಡಿದೆ.
Last Updated 1 ಆಗಸ್ಟ್ 2021, 6:53 IST
ಟಿಎಂಸಿ, ಸಿಪಿಐಎಂ, ಕಾಂಗ್ರೆಸ್‌ ಸೇರಲ್ಲ ಎಂಬ ಪೋಸ್ಟ್‌ ತಿದ್ದಿದ ಬಬೂಲ್‌!

ರಾಜಕೀಯ ನಿವೃತ್ತಿ ಘೋಷಿಸಿದ ಮಾಜಿ ಕೇಂದ್ರ ಸಚಿವ, ಬಿಜೆಪಿ ಸಂಸದ ಬಾಬುಲ್ ಸುಪ್ರಿಯೊ

ರಾಜಕೀಯವನ್ನು ತೊರೆಯಲು ನಿರ್ಧರಿಸಿರುವುದಾಗಿ ಮಾಜಿ ಕೇಂದ್ರ ಸಚಿವ ಹಾಗೂ ಬಿಜೆಪಿ ಸಂಸದ ಬಾಬುಲ್ ಸುಪ್ರಿಯೊ ಶನಿವಾರ ಘೋಷಿಸಿದ್ದಾರೆ.
Last Updated 31 ಜುಲೈ 2021, 17:40 IST
ರಾಜಕೀಯ ನಿವೃತ್ತಿ ಘೋಷಿಸಿದ ಮಾಜಿ ಕೇಂದ್ರ ಸಚಿವ, ಬಿಜೆಪಿ ಸಂಸದ ಬಾಬುಲ್ ಸುಪ್ರಿಯೊ

ಪಶ್ಚಿಮ ಬಂಗಾಳ: ಬಿಜೆಪಿ ಅಭ್ಯರ್ಥಿ ಬಾಬುಲ್‌ ಸುಪ್ರಿಯೊಗೆ 2ನೇ ಬಾರಿ ಕೋವಿಡ್‌

ಕೋಲ್ಕತ್ತ: ಕೇಂದ್ರ ಸಚಿವ ಮತ್ತು ಕೋಲ್ಕತ್ತದ ಟಾಲಿಗಂಜ್‌ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಾಬುಲ್‌ ಸುಪ್ರಿಯೊ ಅವರಿಗೆ ಕೋವಿಡ್‌–19 ದೃಢಪಟ್ಟಿದೆ. ಬಾಬುಲ್‌ ಅವರ ಪತ್ನಿಗೂ ಕೊರೊನಾ ವೈರಸ್ ಸೋಂಕು ತಗುಲಿದೆ.
Last Updated 25 ಏಪ್ರಿಲ್ 2021, 8:12 IST
ಪಶ್ಚಿಮ ಬಂಗಾಳ: ಬಿಜೆಪಿ ಅಭ್ಯರ್ಥಿ ಬಾಬುಲ್‌ ಸುಪ್ರಿಯೊಗೆ 2ನೇ ಬಾರಿ ಕೋವಿಡ್‌

ಹನುಮ ವಿಹಾರಿ ಕ್ರಿಕೆಟ್‌ನ ಕೊಲೆ ಮಾಡಿದ್ದಾರೆ: ಬಿಜೆಪಿ ಸಂಸದ ಬಾಬುಲ್ ಸುಪ್ರಿಯೊ

ಸೋಮವಾರ ಡ್ರಾದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಮೂರನೇ ಟೆಸ್ಟ್ ಪಂದ್ಯ ಅಂತ್ಯಕಂಡಿತ್ತು..
Last Updated 12 ಜನವರಿ 2021, 3:21 IST
ಹನುಮ ವಿಹಾರಿ ಕ್ರಿಕೆಟ್‌ನ ಕೊಲೆ ಮಾಡಿದ್ದಾರೆ: ಬಿಜೆಪಿ ಸಂಸದ ಬಾಬುಲ್ ಸುಪ್ರಿಯೊ
ADVERTISEMENT

ಬಿಹಾರ ಚುನಾವಣೆ | ಎಂಜಿಬಿ ಅಂದರೆ ಮರ್ ಗಯೇ ಭಾಯ್: ಬಾಬುಲ್ ಸುಪ್ರಿಯೊ

ತೇಜಸ್ವಿ ಯಾದವ್ ರಾಹುಲ್ ಗಾಂಧಿ ಅವರಿಗೆ ಕರೆ ಮಾಡಿ ಮರ್ ಗಯೇ ಭಾಯ್ ಎಂದು ಹೇಳುತ್ತಾರೆ- ಈ ರೀತಿ ಟ್ವೀಟಿಸಿದ್ದಾರೆಬಿಜೆಪಿ ಸಂಸದ ಬಾಬುಲ್ ಸುಪ್ರಿಯೊ.
Last Updated 10 ನವೆಂಬರ್ 2020, 7:15 IST
ಬಿಹಾರ ಚುನಾವಣೆ | ಎಂಜಿಬಿ ಅಂದರೆ ಮರ್ ಗಯೇ ಭಾಯ್: ಬಾಬುಲ್ ಸುಪ್ರಿಯೊ

ಕೇಂದ್ರ ಸಚಿವ ಸುಪ್ರಿಯೊಗೆ ‘ಥಳಿತ’

ಕೋಲ್ಕತ್ತ (ಪಿಟಿಐ): ಕೇಂದ್ರ ಸಚಿವ ಬಾಬುಲ್ ಸುಪ್ರಿಯೊ ಅವರ ಕೂದಲನ್ನು ಹಿಡಿದು ಎಳೆದಾಡಿ, ಅವರಿಗೆ 6 ಗಂಟೆ ಘೇರಾವ್ ಹಾಕಲಾಗಿದೆ ಎಂದು ಆರೋಪಿಸಲಾಗಿದೆ. ಪಶ್ಚಿಮ ಬಂಗಾಳದ ಜಾಧವಪುರ ವಿಶ್ವವಿದ್ಯಾಲಯದಲ್ಲಿ ಇದು ಗುರುವಾರ ನಡೆದಿದೆ.ಎಬಿವಿಪಿ ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ಮಾತನಾಡಲು ಬಂದಿದ್ದ ಸುಪ್ರಿಯೊ ಅವರಿಗೆ ಕಪ್ಪುಪಟ್ಟಿ ಪ್ರದರ್ಶಿಸಿ, ನಿಂದಿಸಲಾಯಿತು ಎಂದು ಹೇಳಲಾಗಿದೆ. ಘಟನೆ ತೀವ್ರ ಸ್ವರೂಪ ಪಡೆದ ಕಾರಣ ಸಂಜೆ 7 ಗಂಟೆ ಹೊತ್ತಿಗೆ ಸ್ಥಳಕ್ಕೆ ಬಂದ ರಾಜ್ಯಪಾಲ ಜಗದೀಶ್ ಧನಘಡ ಅವರು ತಮ್ಮ ಕಾರಿನಲ್ಲಿ ಸುಪ್ರಿಯೊ ಅವರನ್ನು ಕರೆದೊಯ್ದರು. ರಾಜ್ಯಪಾಲರ ಕಾರನ್ನೂ ತಡೆದ ವಿದ್ಯಾರ್ಥಿಗಳು ಒಂದೂವರೆ ತಾಸು ಸತಾಯಿಸಿದರು.
Last Updated 19 ಸೆಪ್ಟೆಂಬರ್ 2019, 19:35 IST
ಕೇಂದ್ರ ಸಚಿವ ಸುಪ್ರಿಯೊಗೆ ‘ಥಳಿತ’

ಜಾಧವ್‌ಪುರ್ ವಿವಿ: ಕೇಂದ್ರ ಸಚಿವ ಬಾಬುಲ್ ಸುಪ್ರಿಯೊಗೆ ಕಪ್ಪು ಬಾವುಟ ಪ್ರದರ್ಶನ

ಜಾಧವ್‌ಪುರ್ ವಿಶ್ವವಿದ್ಯಾನಿಲಯದೊಳಗೆ ಪ್ರವೇಶಿಸದಂತೆಎಎಫ್‌ಎಸ್‌ಯು ಮತ್ತು ಎಸ್‌ಎಫ್‌ಐ ಸಂಘಟನೆಯವಿದ್ಯಾರ್ಥಿಗಳು ಪ್ರತಿಭಟಿಸಿ,ಗೋ ಬ್ಯಾಕ್ ಎಂದು ಘೋಷಣೆ ಕೂಗಿದ್ದಾರೆ.
Last Updated 19 ಸೆಪ್ಟೆಂಬರ್ 2019, 14:35 IST
ಜಾಧವ್‌ಪುರ್ ವಿವಿ: ಕೇಂದ್ರ ಸಚಿವ ಬಾಬುಲ್ ಸುಪ್ರಿಯೊಗೆ ಕಪ್ಪು ಬಾವುಟ ಪ್ರದರ್ಶನ
ADVERTISEMENT
ADVERTISEMENT
ADVERTISEMENT