ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :

Baghdad

ADVERTISEMENT

ಬಾಗ್ದಾದ್‌: ಅಮೆರಿಕ ರಾಯಭಾರ ಕಚೇರಿ ಗುರಿಯಾಗಿಸಿ ರಾಕೆಟ್‌ ದಾಳಿ

ಬಿಗಿ ಭದ್ರತೆಯುಳ್ಳ, ಬಾಗ್ದಾದ್‌ನಲ್ಲಿರುವ ಅಮೆರಿಕದ ರಾಯಭಾರಿ ಕಚೇರಿಯನ್ನು ಗುರಿಯಾಗಿಸಿಕೊಂಡು ಗುರುವಾರ ರಾಕೆಟ್‌ಗಳ ದಾಳಿ ನಡೆಸಲಾಗಿದೆ.
Last Updated 8 ಡಿಸೆಂಬರ್ 2023, 14:25 IST
ಬಾಗ್ದಾದ್‌: ಅಮೆರಿಕ ರಾಯಭಾರ ಕಚೇರಿ ಗುರಿಯಾಗಿಸಿ ರಾಕೆಟ್‌ ದಾಳಿ

ಇರಾಕ್‌ ಮೇಲೆ ಡ್ರೋನ್ ದಾಳಿ ನಡೆಸಿದ ಇರಾನ್: ಗರ್ಭಿಣಿ ಸೇರಿ 13 ಮಂದಿ ಸಾವು

ಉತ್ತರ ಇರಾಕ್‌ನ ಕುರ್ದಿಸ್ತಾನ್‌ ಪ್ರದೇಶದಲ್ಲಿ ಇರಾನ್ ಪಡೆಗಳು ನಡೆಸಿದ ಡ್ರೋನ್‌ ದಾಳಿಯಲ್ಲಿ ಗರ್ಭಿಣಿ ಮಹಿಳೆ ಸೇರಿದಂತೆ 13 ಮಂದಿ ನಾಗರಿಕರು ಮೃತಪಟ್ಟಿದ್ದಾರೆ.
Last Updated 29 ಸೆಪ್ಟೆಂಬರ್ 2022, 2:09 IST
ಇರಾಕ್‌ ಮೇಲೆ ಡ್ರೋನ್ ದಾಳಿ ನಡೆಸಿದ ಇರಾನ್: ಗರ್ಭಿಣಿ ಸೇರಿ 13 ಮಂದಿ ಸಾವು

ಬಾಗ್ದಾದ್ ವಿಮಾನ ನಿಲ್ದಾಣದ ಮೇಲೆ ಡ್ರೋನ್ ದಾಳಿ: ವರದಿ

ಬಾಗ್ದಾದ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ಗುರುವಾರ ಡ್ರೋನ್ ದಾಳಿಯಾಗಿದೆ ಎಂದು ಇರಾಕಿ ಭದ್ರತಾ ಏಜೆನ್ಸಿಗಳು ವರದಿ ಮಾಡಿವೆ.
Last Updated 10 ಜೂನ್ 2021, 2:17 IST
ಬಾಗ್ದಾದ್ ವಿಮಾನ ನಿಲ್ದಾಣದ ಮೇಲೆ ಡ್ರೋನ್ ದಾಳಿ: ವರದಿ

ಬಾಗ್ದಾದ್ ಆಸ್ಪತ್ರೆಯಲ್ಲಿ ಸಿಲಿಂಡರ್ ಸ್ಫೋಟ: 15 ಜನರು ಸಾವು, 36 ಜನರಿಗೆ ಗಾಯ

ಕೋವಿಡ್ ರೋಗಿಗಳಿಗೆ ಪೂರೈಕೆಯಾಗುತ್ತಿದ್ದ ಆಮ್ಲಜನಕದ ಸಿಲಿಂಡರ್ ಶನಿವಾರ ತಡರಾತ್ರಿ ಸ್ಫೋಟಗೊಂಡ ಪರಿಣಾಮ ಬಾಗ್ದಾದ್ ಆಸ್ಪತ್ರೆಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, 15 ಜನರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಲು ಮತ್ತು ಇಬ್ನ್ ಅಲ್-ಖತೀಬ್ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರೋಗಿಗಳನ್ನು ತೆರವುಗೊಳಿಸಲು ಮುಂದಾದರು.
Last Updated 25 ಏಪ್ರಿಲ್ 2021, 2:12 IST
ಬಾಗ್ದಾದ್ ಆಸ್ಪತ್ರೆಯಲ್ಲಿ ಸಿಲಿಂಡರ್ ಸ್ಫೋಟ: 15 ಜನರು ಸಾವು, 36 ಜನರಿಗೆ ಗಾಯ

ಬಾಗ್ದಾದ್‌: ಅಮೆರಿಕದ ರಾಯಭಾರ ಕಚೇರಿಯ ವಲಯದಲ್ಲಿ ಕ್ಷಿಪಣಿ ದಾಳಿ

ಬಾಗ್ದಾದ್‌ನ ಅಮೆರಿಕ ರಾಯಭಾರ ಕಚೇರಿ ಇರುವ ಹಸಿರು ವಲಯದಲ್ಲಿ ಕ್ಷಿಪಣಿ (ರಾಕೆಟ್‌)‌ ದಾಳಿ ನಡೆದಿದೆ. ಈ ಕ್ಷಿಪಣಿ‌ ಮನೆಯೊಂದಕ್ಕೆ ಬಡಿದು, ಮಗು ಗಾಯಗೊಂಡಿದೆ ಎಂದು ಇರಾಕ್‌ನ ಸೇನೆ ತಿಳಿಸಿದೆ
Last Updated 5 ಜುಲೈ 2020, 15:05 IST
ಬಾಗ್ದಾದ್‌: ಅಮೆರಿಕದ ರಾಯಭಾರ ಕಚೇರಿಯ ವಲಯದಲ್ಲಿ ಕ್ಷಿಪಣಿ ದಾಳಿ

ಅಮೆರಿಕ ರಾಯಭಾರ ಕಚೇರಿ ಇರುವ ಬಾಗ್ದಾದ್‌ನ ಗ್ರೀನ್‌ ಜೋನ್‌ ಮೇಲೆ ರಾಕೆಟ್‌ ದಾಳಿ 

ಇರಾಕ್‌ ರಾಜಧಾನಿ ಬಾಗ್ದಾದ್‌ನಲ್ಲಿರುವ ಅಮೆರಿಕ ರಾಯಭಾರ ಕಚೇರಿಗೆ ಸಮೀಪದಲ್ಲೇ ಮಂಗಳವಾರ ಮುಂಜಾನೆ ಮೂರು ರಾಕೆಟ್‌ಗಳು ಬಿದ್ದಿವೆ.
Last Updated 21 ಜನವರಿ 2020, 6:01 IST
ಅಮೆರಿಕ ರಾಯಭಾರ ಕಚೇರಿ ಇರುವ ಬಾಗ್ದಾದ್‌ನ ಗ್ರೀನ್‌ ಜೋನ್‌ ಮೇಲೆ ರಾಕೆಟ್‌ ದಾಳಿ 

ಇರಾಕ್‌ ರಾಜಧಾನಿ ಬಾಗ್ದಾದ್‌ ಮೇಲೆ ರಾಕೆಟ್‌ ದಾಳಿ

ಇರಾಕ್‌ ರಾಜಧಾನಿ ಬಾಗ್ದಾದ್‌ ಮೇಲೆ ಬುಧವಾರ ರಾತ್ರಿ ರಾಕೆಟ್‌ ದಾಳಿ ನಡೆದಿದೆ. ಅಮೆರಿಕ ಸೇರಿದಂತೆ ಹಲವು ರಾಷ್ಟ್ರಗಳ ರಾಯಭಾರ ಕಚೇರಿಗಳಿರುವ ಹೆಚ್ಚಿನ ಭದ್ರತೆ ಇರುವ ‘ಹಸಿರು ವಲಯ‘ದ ಮೇಲೇ ಎರಡು ರಾಕೆಟ್‌ಗಳು ಬಿದ್ದಿವೆ.
Last Updated 9 ಜನವರಿ 2020, 3:06 IST
ಇರಾಕ್‌ ರಾಜಧಾನಿ ಬಾಗ್ದಾದ್‌ ಮೇಲೆ ರಾಕೆಟ್‌ ದಾಳಿ
ADVERTISEMENT

ಟ್ರಾವೆಲ್ ಏಜೆನ್ಸಿ ವಂಚನೆ: ಬಾಗ್ದಾದ್‌ನಲ್ಲಿ ಸಿಲುಕಿದ್ದ 10 ಪ್ರವಾಸಿಗರು

ಹಿಂತಿರುಗಲು ಟಿಕೆಟ್‌ ಮಾಡಿಕೊಡದೆ ವಂಚಿಸಿದ ಟ್ರಾವೆಲ್ ಏಜೆನ್ಸಿ
Last Updated 27 ಡಿಸೆಂಬರ್ 2019, 5:54 IST
ಟ್ರಾವೆಲ್ ಏಜೆನ್ಸಿ ವಂಚನೆ: ಬಾಗ್ದಾದ್‌ನಲ್ಲಿ ಸಿಲುಕಿದ್ದ 10 ಪ್ರವಾಸಿಗರು

ದೋಣಿ ಮುಳುಗಿ 71 ಮಂದಿ ಸಾವು

ಮೊಸುಲ್‌ ಬಳಿ ಟೈಗ್ರಿಸ್‌ ನದಿಯಲ್ಲಿ ದೋಣಿ ಮುಳುಗಿ 71 ಮಂದಿ ಸಾವಿಗೀಡಾಗಿದ್ದಾರೆ.
Last Updated 21 ಮಾರ್ಚ್ 2019, 19:43 IST
ದೋಣಿ ಮುಳುಗಿ 71 ಮಂದಿ ಸಾವು
ADVERTISEMENT
ADVERTISEMENT
ADVERTISEMENT