ಗುರುವಾರ, 28 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Bajarang Dal

ADVERTISEMENT

ಮುಸ್ಲಿಮರ ವಿರುದ್ಧ ದ್ವೇಷ ಭಾಷಣ: BJP ಆಡಳಿತವಿರುವ ರಾಜ್ಯಗಳಲ್ಲೇ ಹೆಚ್ಚು- ವರದಿ

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಆಡಳಿತಾರೂಢ ಬಿಜೆಪಿ ಪಕ್ಷವು ಕಳೆದ ಒಂದೂವರೆ ವರ್ಷದಲ್ಲಿ ಮುಸ್ಲಿಮರ ವಿರುದ್ಧ ಅತಿ ಹೆಚ್ಚು ದ್ವೇಷ ಭಾಷಣ ಮಾಡಿದೆ ಎಂದು ವರದಿಯೊಂದು ಹೇಳಿದೆ.
Last Updated 26 ಸೆಪ್ಟೆಂಬರ್ 2023, 7:21 IST
ಮುಸ್ಲಿಮರ ವಿರುದ್ಧ ದ್ವೇಷ ಭಾಷಣ: BJP ಆಡಳಿತವಿರುವ ರಾಜ್ಯಗಳಲ್ಲೇ ಹೆಚ್ಚು- ವರದಿ

ಶೌಚಾಲಯದಲ್ಲಿ ಮಹಿಳೆಯರ ವಿಡಿಯೊ: ಸುಮಂತ್‌ ಪೂಜಾರಿ ನಮ್ಮವನಲ್ಲ ಎಂದ ಬಜರಂಗದಳ

ಮನೆಯ ಶೌಚಾಲಯದಲ್ಲಿ ವಿಡಿಯೊ ಚಿತ್ರೀಕರಣ- ಆರೋಪಿ ಬಂಧನ
Last Updated 5 ಆಗಸ್ಟ್ 2023, 13:02 IST
ಶೌಚಾಲಯದಲ್ಲಿ ಮಹಿಳೆಯರ ವಿಡಿಯೊ: ಸುಮಂತ್‌ ಪೂಜಾರಿ ನಮ್ಮವನಲ್ಲ ಎಂದ ಬಜರಂಗದಳ

ಜಿಹಾದಿ ವ್ಯಾಪಾರಿಗಳು ಮನೆಗೆ ಬಂದರೆ ಕೋವಿ ಹೊರಬರುತ್ತವೆ: ಬಜರಂಗ ದಳ ಕಾರ್ಯಕರ್ತ ರಘು

ಹಿಂದೂಗಳ ಮನೆಯ ಹಟ್ಟಿ ಹಾಗೂ ಅಂಗಳಕ್ಕೆ ಯಾರಾದರೂ ಜಿಹಾದಿಗಳು, ಮೀನಿನ ವ್ಯಾಪಾರಿಗಳು, ತರಕಾರಿ ವ್ಯಾಪಾರಿಗಳು ಬರುವಾಗ ಎಚ್ಚರಿಕೆಯಿಂದ ಇರಿ. ನಮ್ಮಲ್ಲಿರುವಂತಹ ಕೋವಿಗಳು ಹೊರಬರಲಿವೆ’ ಎಂದು ಬಜರಂಗ ದಳದ ರಾಜ್ಯ ಸಹ ಸಂಚಾಲಕ ರಘು ಎಚ್ಚರಿಕೆ ನೀಡಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
Last Updated 1 ಜುಲೈ 2023, 14:11 IST
fallback

ಚಾಮರಾಜನಗರ: ಕಾಂಗ್ರೆಸ್‌ ಸರ್ಕಾರದ ವಿರುದ್ಧ ವಿಎಚ್‌ಪಿ, ಬಜರಂಗದಳ ಆಕ್ರೋಶ

ಹಿಂದಿನ ಬಿಜೆಪಿ ಸರ್ಕಾರ ಜಾರಿಗೊಳಿಸಿದ್ದ ಮತಾಂತರ ನಿಷೇಧ ಕಾಯ್ದೆಯನ್ನು ವಾಪಸ್‌ ಪಡೆಯುವ ಕಾಂಗ್ರೆಸ್‌ ಸರ್ಕಾರದ ತೀರ್ಮಾನವನ್ನು ಖಂಡಿಸಿ ವಿಶ್ವ ಹಿಂದೂ ಪರಿಷತ್‌ ಹಾಗೂ ಬಜರಂಗದಳದ ಕಾರ್ಯಕರ್ತರು ನಗರದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು.
Last Updated 17 ಜೂನ್ 2023, 12:39 IST
ಚಾಮರಾಜನಗರ: ಕಾಂಗ್ರೆಸ್‌ ಸರ್ಕಾರದ ವಿರುದ್ಧ ವಿಎಚ್‌ಪಿ, ಬಜರಂಗದಳ ಆಕ್ರೋಶ

ಬಜರಂಗ ದಳ ಗೂಂಡಾಗಳ ಗುಂ‍ಪು: ದಿಗ್ವಿಜಯ್‌ ಸಿಂಗ್‌

ಹಿಂದುತ್ವ ಎಂಬುದು ಧರ್ಮವಲ್ಲ. ಅದು ಸಮಾಜದಲ್ಲಿ ಕ್ಷೋಭೆ ಹುಟ್ಟುಹಾಕುವ ಉದ್ದೇಶ ಒಳಗೊಂಡಿದೆ. ಅದನ್ನು ಒಪ್ಪದವರ ಮೇಲೆ ದಾಳಿ ನಡೆಸಲಾಗುತ್ತದೆ ಎಂದು ಕಾಂಗ್ರೆಸ್‌ ರಾಜ್ಯಸಭಾ ಸದಸ್ಯ ದಿಗ್ವಿಜಯ್‌ ಸಿಂಗ್‌ ಹೇಳಿದ್ದಾರೆ.
Last Updated 15 ಮೇ 2023, 14:12 IST
ಬಜರಂಗ ದಳ ಗೂಂಡಾಗಳ ಗುಂ‍ಪು: ದಿಗ್ವಿಜಯ್‌ ಸಿಂಗ್‌

ಮಂಗಳೂರಲ್ಲಿ ಯುವಕ ಸಾವು– ವೈದ್ಯರ ನಿರ್ಲಕ್ಷ್ಯ ಎಂದು ಆರೋಪಿಸಿ ಬಜರಂಗದಳ ಪ್ರತಿಭಟನೆ

ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಘಟನೆ
Last Updated 14 ಮೇ 2023, 19:02 IST
ಮಂಗಳೂರಲ್ಲಿ ಯುವಕ ಸಾವು– ವೈದ್ಯರ ನಿರ್ಲಕ್ಷ್ಯ ಎಂದು ಆರೋಪಿಸಿ ಬಜರಂಗದಳ ಪ್ರತಿಭಟನೆ

ಹಿಂದೂಗಳ ಭಾವನೆ, ಶ್ರದ್ಧೆಗೆ ಧಕ್ಕೆ ತರುವ ಕಾಂಗ್ರೆಸ್: ಶೋಭಾ ಕರಂದ್ಲಾಜೆ

ಹಿಂದೂಗಳ ಭಾವನೆ ಮತ್ತು ಶ್ರದ್ಧೆಗೆ ಧಕ್ಕೆ ತರುವ ಕೆಲಸವನ್ನು ಕಾಂಗ್ರೆಸ್ ಪಕ್ಷ ಮಾಡುತ್ತಿದೆ ಎಂದು ಕೇಂದ್ರ ಸಚಿವೆ ಹಾಗೂ ರಾಜ್ಯ ಬಿಜೆಪಿ ಚುನಾವಣಾ ನಿರ್ವಹಣಾ ಸಮಿತಿ ಸಂಚಾಲಕಿ ಶೋಭಾ ಕರಂದ್ಲಾಜೆ ಅವರು ಆಕ್ಷೇಪಿಸಿದರು.
Last Updated 9 ಮೇ 2023, 7:57 IST
ಹಿಂದೂಗಳ ಭಾವನೆ, ಶ್ರದ್ಧೆಗೆ ಧಕ್ಕೆ ತರುವ ಕಾಂಗ್ರೆಸ್: ಶೋಭಾ ಕರಂದ್ಲಾಜೆ
ADVERTISEMENT

ಸಿರುಗಪ್ಪ | ಬಜರಂಗದಳ ನಿಷೇಧ ಹೇಳಿಕೆಗೆ ಮೇ 10ರಂದು ಉತ್ತರ: ವಿಹಿಂಪ

ಬಜರಂಗದಳ ನಿಷೇಧ ಮಾಡುವುದಾಗಿ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಘೋಷಿಸಿದ್ದು, ಇದನ್ನು ವಾಪಸ್ ಪಡೆಯಬೇಕು, ನಿಷೇಧ ಹೇರುವ ಹೇಳಿಕೆಗೆ ಮೇ 10ಕ್ಕೆ ತಕ್ಕ ಉತ್ತರ ನೀಡುತ್ತೇವೆ ಎಂದು ಕಾಂಗ್ರೆಸ್ ವಿರುದ್ದ ಬಜರಂಗದಳದ ತಾಲ್ಲೂಕು ಸಂಚಾಲಕ ಹೇಮನಗೌಡ ಆಕ್ರೋಶ ವ್ಯಕ್ತಪಡಿಸಿದರು.
Last Updated 7 ಮೇ 2023, 3:34 IST
ಸಿರುಗಪ್ಪ | ಬಜರಂಗದಳ ನಿಷೇಧ ಹೇಳಿಕೆಗೆ ಮೇ 10ರಂದು ಉತ್ತರ: ವಿಹಿಂಪ

ಗೋವಾದಲ್ಲಿ ‘ಶ್ರೀರಾಮ ಸೇನೆ‘ ನಿಷೇಧಿಸಿದಾಗ ಏಕೆ ವಿರೋಧಿಸಲಿಲ್ಲ?: ಜೈರಾಮ್ ರಮೇಶ

ಗೋವಾದ ಬಿಜೆಪಿ ಸರ್ಕಾರ 2014ರಲ್ಲಿ 'ಶ್ರೀರಾಮ ಸೇನೆ' ನಿಷೇಧಿಸಿದಾಗ ಪ್ರಧಾನಿ ನರೇಂಂದ್ರ ಮೋದಿ ತುಟಿ ಬಿಚ್ಚಲಿಲ್ಲ. ಆದರೆ, ಈಗ ನಾವು 'ಬಜರಂಗದಳ‌' ನಿಷೇಧಿಸುತ್ತೇವೆ ಎಂದ ಅಂಶವನ್ನೇ ದೊಡ್ಡ ವಿವಾದ ಮಾಡುತ್ತಿದ್ದಾರೆ ಎಂದು ಜೈರಾಮ್‌ ರಮೇಶ್‌ ಹೇಳಿದರು
Last Updated 6 ಮೇ 2023, 14:39 IST
ಗೋವಾದಲ್ಲಿ ‘ಶ್ರೀರಾಮ ಸೇನೆ‘ ನಿಷೇಧಿಸಿದಾಗ ಏಕೆ ವಿರೋಧಿಸಲಿಲ್ಲ?:  ಜೈರಾಮ್ ರಮೇಶ

ಪಿಎಫ್‌ಐ ಜೊತೆ ಬಜರಂಗದಳ ಹೋಲಿಕೆ ಕಾಂಗ್ರೆಸ್‌ಗೆ ಮಾರಕವಾಗಲಿದೆ: ಕೇಶವ್‌ ಪ್ರಸಾದ್‌

ಕಾಂಗ್ರೆಸ್ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಪಿಎಫ್‌ಐ ಜೊತೆಗೆ ಬಜರಂಗದಳವನ್ನು ಸಮೀಕರಿಸಿದೆ. ಕಾಂಗ್ರೆಸ್‌ನ ಈ ನಿರ್ಧಾರವೇ ಚುನಾವಣೆಯಲ್ಲಿ ಅದಕ್ಕೆ ಮಾರಕವಾಗಲಿದೆ ಎಂದು ಉತ್ತರ ಪ್ರದೇಶದ ಉಪ ಮುಖ್ಯಮಂತ್ರಿ ಕೇಶವ್‌ ಪ್ರಸಾದ್‌ ಮೌರ್ಯ ಹೇಳಿದ್ದಾರೆ.
Last Updated 4 ಮೇ 2023, 14:30 IST
ಪಿಎಫ್‌ಐ ಜೊತೆ ಬಜರಂಗದಳ ಹೋಲಿಕೆ ಕಾಂಗ್ರೆಸ್‌ಗೆ ಮಾರಕವಾಗಲಿದೆ: ಕೇಶವ್‌ ಪ್ರಸಾದ್‌
ADVERTISEMENT
ADVERTISEMENT
ADVERTISEMENT