ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Bal Thackeray

ADVERTISEMENT

ಬಾಳಾಸಾಹೇಬರ ಶಿವ ಸೈನಿಕ ಸಿಎಂ ಆಗಿದ್ದಕ್ಕೆ ಇಡೀ ಮಹಾರಾಷ್ಟ್ರಕ್ಕೆ ಸಂತಸ: ಶಿಂಧೆ

ಬಾಳಾಸಾಹೇಬ್‌ ಠಾಕ್ರೆ ಅವರ ಶಿವ ಸೈನಿಕನೊಬ್ಬ ಮುಖ್ಯಮಂತ್ರಿಯಾಗಿದ್ದು ಕೇವಲ ವಿಧಾನಸಭೆಯ ನನ್ನ ಸಹವರ್ತಿಗಳಿಗೆ ಮಾತ್ರವಲ್ಲ, ಇಡೀ ಮಹಾರಾಷ್ಟ್ರಕ್ಕೆ ಸಂತಸವಾಗಿದೆ ಎಂದು ಶಿವಸೇನಾ ನಾಯಕ ಏಕನಾಥ ಶಿಂಧೆ ಹೇಳಿದ್ದಾರೆ.
Last Updated 1 ಜುಲೈ 2022, 3:23 IST
ಬಾಳಾಸಾಹೇಬರ ಶಿವ ಸೈನಿಕ ಸಿಎಂ ಆಗಿದ್ದಕ್ಕೆ ಇಡೀ ಮಹಾರಾಷ್ಟ್ರಕ್ಕೆ ಸಂತಸ: ಶಿಂಧೆ

ಅದೃಷ್ಟ.. ಸಾಧನೆ.. ಅವನತಿ..: ಉದ್ಧವ್‌ ಕುರಿತು ರಾಜ್‌ ಠಾಕ್ರೆ ಮಾರ್ಮಿಕ ಟ್ವೀಟ್

ಮಹಾರಾಷ್ಟ್ರ ನವನಿರ್ಮಾಣ ಸೇನಾ ಮುಖ್ಯಸ್ಥ ಹಾಗೂ ಬಾಳಾ ಠಾಕ್ರೆ ಸೋದರನ ಪುತ್ರ ರಾಜ್ ಠಾಕ್ರೆ ಅವರು ತಮ್ಮ ಸೋದರಸಂಬಂಧಿ ಉದ್ಧವ್‌ ಠಾಕ್ರೆ ಪದಚ್ಯುತಿ ಕುರಿತು ಮಾರ್ಮಿಕವಾಗಿ ಟ್ವೀಟಿಸಿದ್ದಾರೆ.
Last Updated 30 ಜೂನ್ 2022, 13:24 IST
ಅದೃಷ್ಟ.. ಸಾಧನೆ.. ಅವನತಿ..: ಉದ್ಧವ್‌ ಕುರಿತು ರಾಜ್‌ ಠಾಕ್ರೆ ಮಾರ್ಮಿಕ ಟ್ವೀಟ್

ಮಹಾ ಸಂಕಟ| ಬಾಳಾ ಠಾಕ್ರೆ ಹೆಸರಿಗಾಗಿ ಶಿವಸೇನೆ ಕಿತ್ತಾಟ

ಬಂಡಾಯ ಬಣಕ್ಕೆ ಸೇನಾ ಸ್ಥಾಪಕನ ಹೆಸರು ಇರಿಸಿದ್ದಕ್ಕೆ ಉದ್ಧವ್‌ ಠಾಕ್ರೆ ವಿರೋಧ
Last Updated 25 ಜೂನ್ 2022, 17:39 IST
ಮಹಾ ಸಂಕಟ| ಬಾಳಾ ಠಾಕ್ರೆ ಹೆಸರಿಗಾಗಿ ಶಿವಸೇನೆ ಕಿತ್ತಾಟ

ಸಿಎಂ ಗೃಹ ಕಚೇರಿಯಿಂದ ಸ್ವಂತ ನಿವಾಸಕ್ಕೆ ಮರಳಲಿರುವ ಉದ್ಧವ್‌: ರಾವುತ್‌ ಮಾಹಿತಿ

ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಅವರು ಸಿಎಂ ಗೃಹ ಕಚೇರಿ 'ವರ್ಷಾ'ದಿಂದಸ್ವಂತ ನಿವಾಸ 'ಮಾತೋಶ್ರೀ' ಮರಳಲಿದ್ದಾರೆ ಎಂದು ಶಿವಸೇನಾ ವಕ್ತಾರ ಸಂಜಯ್‌ ರಾವುತ್‌ ತಿಳಿಸಿದ್ದಾರೆ. ಆದರೆ ಮುಖ್ಯಮಂತ್ರಿಯಾಗಿ ಠಾಕ್ರೆ ಮುಂದುವರಿಯಲಿದ್ದಾರೆ ಎಂದೂ ಹೇಳಿದ್ದಾರೆ.
Last Updated 22 ಜೂನ್ 2022, 16:25 IST
ಸಿಎಂ ಗೃಹ ಕಚೇರಿಯಿಂದ ಸ್ವಂತ ನಿವಾಸಕ್ಕೆ ಮರಳಲಿರುವ ಉದ್ಧವ್‌: ರಾವುತ್‌ ಮಾಹಿತಿ

ರಾಜೀನಾಮೆ ಹೇಳಿಕೆ: 'ಮಹಾ' ಸಿಎಂ ಠಾಕ್ರೆ ಭೇಟಿಯಾದ ಪವಾರ್

ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್‌ ಅವರು ಮಗಳು, ಸಂಸದೆ ಸುಪ್ರಿಯ ಸುಳೆ ಮತ್ತು ಸಚಿವ ಜಯಂತ್‌ ಪಾಟಿಲ್‌ ಅವರೊಂದಿಗೆ ಕಾಂಗ್ರೆಸ್‌ ನಾಯಕ ಕಮಲ್‌ ನಾಥ್‌ ಅವರನ್ನು ಮುಂಬೈನ ಯಶವಂತರಾವ್‌ ಚವನ್‌ ಸೆಂಟರ್‌ನಲ್ಲಿ ಭೇಟಿ ಮಾಡಿದ ಬಳಿಕ ಹಿಂತಿರುಗುತ್ತಿರುವುದು | ಪಿಟಿಐ ಚಿತ್ರ
Last Updated 22 ಜೂನ್ 2022, 16:01 IST
ರಾಜೀನಾಮೆ ಹೇಳಿಕೆ: 'ಮಹಾ' ಸಿಎಂ ಠಾಕ್ರೆ ಭೇಟಿಯಾದ ಪವಾರ್

ಸಿಎಂ ಸ್ಥಾನದಿಂದ ಮೋದಿಯನ್ನು ಇಳಿಸದಂತೆ ಅಡ್ವಾಣಿಗೆ ಹೇಳಿದ್ದ ಬಾಳಾಠಾಕ್ರೆ: ಉದ್ಧವ್

‘ಗುಜರಾತ್‌ನ ಅಂದಿನ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಅವರನ್ನು ಗೋಧ್ರೋತ್ತರ ಹಿಂಸಾಚಾರಗಳ ಹಿನ್ನೆಲೆಯಲ್ಲಿ ಸಿಎಂ ಸ್ಥಾನದಿಂದ ಕೆಳಗಿಳಿಸಬೇಕು ಎಂಬ ಬೇಡಿಕೆ ಬಂದಾಗ ಶಿವಸೇನೆ ಸಂಸ್ಥಾಪಕ ಬಾಳಾ ಠಾಕ್ರೆ ಅವರು ಆಕ್ಷೇಪ ವ್ಯಕ್ತಪಡಿಸಿದ್ದರು. ಮೋದಿ ಅವರನ್ನು ಬೆಂಬಲಿಸಿದ್ದರು’ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಭಾನುವಾರ ಹೇಳಿದ್ದಾರೆ.
Last Updated 2 ಮೇ 2022, 10:45 IST
ಸಿಎಂ ಸ್ಥಾನದಿಂದ ಮೋದಿಯನ್ನು ಇಳಿಸದಂತೆ ಅಡ್ವಾಣಿಗೆ ಹೇಳಿದ್ದ ಬಾಳಾಠಾಕ್ರೆ: ಉದ್ಧವ್

ಹನುಮಾನ್ ಚಾಲೀಸಾ ಹೆಸರಲ್ಲಿ ದೇಶ ವಿಭಜಿಸುವವರ ವಿರುದ್ಧ ಶಿವಸೇನೆ ಹೋರಾಟ: ರಾವುತ್

ಹನುಮಾನ್ ಚಾಲೀಸಾ ಹೆಸರಿನಲ್ಲಿ ಗಲಭೆಗಳನ್ನು ಉಂಟುಮಾಡುವ ಮೂಲಕ ದೇಶವನ್ನು ವಿಭಜಿಸಲು ಯೋಜಿಸುವವರ ವಿರುದ್ಧ ಶಿವಸೇನೆ ಹೋರಾಡುತ್ತಿದೆ. ಇಂತಹ ಪ್ರಯತ್ನಗಳನ್ನು ವಿರೋಧಿಸಿದ್ದಕ್ಕಾಗಿ ಪಕ್ಷದ ಸಂಸ್ಥಾಪಕ ದಿವಂಗತ ಬಾಳಾಸಾಹೇಬ್ ಠಾಕ್ರೆ ಅವರು ಸಂತೋಷಪಡುತ್ತಾರೆ ಎಂದು ಶಿವಸೇನೆ ಸಂಸದ ಸಂಜಯ್ ರಾವುತ್ ಹೇಳಿದ್ದಾರೆ.
Last Updated 30 ಏಪ್ರಿಲ್ 2022, 10:32 IST
ಹನುಮಾನ್ ಚಾಲೀಸಾ ಹೆಸರಲ್ಲಿ ದೇಶ ವಿಭಜಿಸುವವರ ವಿರುದ್ಧ ಶಿವಸೇನೆ ಹೋರಾಟ: ರಾವುತ್
ADVERTISEMENT

ಕಾಶ್ಮೀರಿ ಪಂಡಿತರಿಗೆ ಬಾಳ ಠಾಕ್ರೆ ಪೂಜ್ಯವ್ಯಕ್ತಿ: ಶಿವಸೇನಾ

ಕಾಶ್ಮೀರಿ ಪಂಡಿತರು ಶಿವಸೇನಾ ಸ್ಥಾಪಕ ಬಾಳ ಠಾಕ್ರೆ ಅವರನ್ನು ಪೂಜ್ಯವ್ಯಕ್ತಿಯಾಗಿ ಪರಿಗಣಿಸಿದ್ದಾರೆ ಎಂದು ಪಕ್ಷದ ಕಾರ್ಯದರ್ಶಿ ಮತ್ತು ರಾಜ್ಯಸಭೆ ಸದಸ್ಯ ಅನಿಲ್‌ ದೇಸಾಯಿ ಹೇಳಿದ್ದಾರೆ.
Last Updated 24 ಮಾರ್ಚ್ 2022, 13:38 IST
ಕಾಶ್ಮೀರಿ ಪಂಡಿತರಿಗೆ ಬಾಳ ಠಾಕ್ರೆ ಪೂಜ್ಯವ್ಯಕ್ತಿ: ಶಿವಸೇನಾ

ನಕಲಿ ಪಿಎಚ್‌ಡಿ: ಬಾಳ್‌ ಠಾಕ್ರೆ ಚಿತ್ರ ನಿರ್ಮಾಪಕಿ ಸ್ವಪ್ನಾ ಪಾಟಕರ್‌ ಬಂಧನ

ಶಿವಸೇನೆ ಸ್ಥಾಪಕ ಬಾಳ್‌ ಠಾಕ್ರೆ ಅವರ ಜೀವನಚಿತ್ರ ಮರಾಠಿಯ 'ಬಾಳ್‌ ಕಡು' ಚಿತ್ರವನ್ನು ಸ್ವಪ್ನಾ ನಿರ್ಮಿಸಿದ್ದಾರೆ. 2015ರಲ್ಲಿ ಸಿನಿಮಾ ಬಿಡುಗಡೆಯಾಗಿತ್ತು.
Last Updated 9 ಜೂನ್ 2021, 12:42 IST
ನಕಲಿ ಪಿಎಚ್‌ಡಿ: ಬಾಳ್‌ ಠಾಕ್ರೆ ಚಿತ್ರ ನಿರ್ಮಾಪಕಿ ಸ್ವಪ್ನಾ ಪಾಟಕರ್‌ ಬಂಧನ

ಸುಭಾಷ್ ಚಂದ್ರ ಬೋಸ್, ಬಾಳಾ ಠಾಕ್ರೆ ಜನ್ಮ ಜಯಂತಿ: ಪ್ರಧಾನಿ ಮೋದಿಯಿಂದ ಗೌರವ

ಸ್ವಾತಂತ್ರ್ಯ ಹೋರಾಟಗಾರ ನೇತಾಜಿ ಸುಭಾಸ್ ಚಂದ್ರ ಬೋಸ್ ಹಾಗೂ ಪ್ರಖರ ಹಿಂದುತ್ವವಾದಿ ಶಿವಸೇನೆ ಸಂಸ್ಥಾಪಕ ಬಾಳಾ ಠಾಕ್ರೆ ಅವರ ಜನ್ಮ ಜಯಂತಿ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಅವರಿಗೆ ಗೌರವ ಸಲ್ಲಿಸಿದರು.
Last Updated 23 ಜನವರಿ 2021, 4:56 IST
ಸುಭಾಷ್ ಚಂದ್ರ ಬೋಸ್, ಬಾಳಾ ಠಾಕ್ರೆ ಜನ್ಮ ಜಯಂತಿ: ಪ್ರಧಾನಿ ಮೋದಿಯಿಂದ ಗೌರವ
ADVERTISEMENT
ADVERTISEMENT
ADVERTISEMENT