ಆಕಳು ಸಗಣಿಯ ಸೋಪ್, ಬಿದಿರಿನ ಬಾಟಲಿ ಬಿಡುಗಡೆ
ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ (ಕೆವಿಐಸಿ) ತಯಾರಿಸಿರುವ, ಆಕಳಿನ ಸಗಣಿಯಿಂದ ಮಾಡಿದ ಸೋಪ್ ಹಾಗೂ ಬಿದಿರು ಬಳಸಿ ಮಾಡಿರುವ ನೀರಿನ ಬಾಟಲಿಗಳನ್ನು ಕೇಂದ್ರ ಸಚಿವ ನಿತಿನ್ ಗಡ್ಕರಿ ಮಂಗಳವಾರ ಬಿಡುಗಡೆ ಮಾಡಿದರು.Last Updated 1 ಅಕ್ಟೋಬರ್ 2019, 18:50 IST