ಬಂಡವಾಳ ಮಾರುಕಟ್ಟೆ | ಗೃಹ ಸಾಲ: ಎಲ್ಲಿಂದ ಪಡೆದರೆ ಲಾಭ?
Home loan options:ಗೃಹಸಾಲ ಎನ್ನುವುದು ಹತ್ತಿಪ್ಪತ್ತು ವರ್ಷಗಳ ಜವಾಬ್ದಾರಿ. ಈ ಸಾಲವನ್ನು ಜಾಣ್ಮೆಯಿಂದ ಪಡೆದರೆ ಲಕ್ಷಗಟ್ಟಲೆ ಹಣ ಉಳಿಯುತ್ತದೆ. ಸಾಲ ಪಡೆಯುವಾಗ ಎಚ್ಚರ ತಪ್ಪಿದರೆ ಅದೇ ಹಣ ಪೋಲಾಗುತ್ತದೆ.Last Updated 10 ಆಗಸ್ಟ್ 2025, 23:53 IST