ಮಗುವಿಗೆ ಉಸಿರುಕೊಟ್ಟು ಪ್ರಸೂತಿ ಕೋಣೆಯಲ್ಲೇ ಪ್ರಾಣಬಿಟ್ಟ ವೈದ್ಯ
11 ಗಂಟೆಗೆ ಸೊನಾಲಿ ಹೆಣ್ಣು ಮಗುವಿಗೆ ಜನ್ಮ ನೀಡಿದರು. ಮಗು ಕ್ರಿಯಾಶೀಲವಾಗಿರಲಿಲ್ಲ ಹಾಗೂ ಅಳುತ್ತಿರಲಿಲ್ಲ. ವೈದ್ಯ ಖುಟಿಯಾ ಮಗುವನ್ನು ವಾರ್ಮರ್ನಲ್ಲಿಟ್ಟು, ಮಗುವಿನ ಹೃದಯವನ್ನು ಪಂಪ್ ಮಾಡಿ ಉಸಿರು ಹೊರತರಿಸುವ ಪ್ರಯತ್ನದಲ್ಲಿದ್ದರು. ಕೆಲವೇ ಕ್ಷಣಗಳಲ್ಲಿ ಮಗು ಅಳಲು ಪ್ರಾರಂಭಿಸಿತು, ಅದೇ ಕ್ಷಣದಲ್ಲಿ ಖುಟಿಯಾ ಕುಸಿದು ಬಿದ್ದರು.Last Updated 18 ಜನವರಿ 2019, 8:50 IST