ಕೋವಿಡ್ ಬಳಿಕ ವಾಯುಮಾಲಿನ್ಯವೇ ಭಾರತಕ್ಕೆ ಅತಿದೊಡ್ಡ ಬಿಕ್ಕಟ್ಟು: ವೈದ್ಯರ ಎಚ್ಚರಿಕೆ
Health Crisis India: ಕೋವಿಡ್ ಸಾಂಕ್ರಾಮಿಕದ ನಂತರ ಭಾರತ ಎದುರಿಸುತ್ತಿರುವ ಅತಿದೊಡ್ಡ ಬಿಕ್ಕಟ್ಟು ಎಂದರೆ ಅದು ವಾಯುಮಾಲಿನ್ಯ. ಅದನ್ನು ನಿಯಂತ್ರಿಸದಿದ್ದರೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಹೋಗುತ್ತದೆ ಎಂದು ಭಾರತ ಮೂಲದ ಬ್ರಿಟನ್ ಶ್ವಾಸಕೋಶಶಾಸ್ತ್ರಜ್ಞರು ಎಚ್ಚರಿಸಿದ್ದಾರೆ.Last Updated 26 ಡಿಸೆಂಬರ್ 2025, 11:43 IST