ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Bangalore city police

ADVERTISEMENT

ಬೆಂಗಳೂರು: ಹೆಚ್ಚಿದ ಕೊಲೆ, ದರೋಡೆ, ಸೈಬರ್‌ ಅಪರಾಧ

2023ರ ಅಪರಾಧ ಪ್ರಕರಣಗಳ ಅಂಕಿಅಂಶ ಬಿಡುಗಡೆ ಮಾಡಿದ ಪೊಲೀಸರು
Last Updated 4 ಜನವರಿ 2024, 0:25 IST
ಬೆಂಗಳೂರು: ಹೆಚ್ಚಿದ ಕೊಲೆ, ದರೋಡೆ, ಸೈಬರ್‌ ಅಪರಾಧ

ಪಿಎಸ್‌ಐ ನೇಮಕಾತಿ ಹಗರಣ: ಅಕ್ರಮ ಎಸಗಿದ್ದ 52 ಅಭ್ಯರ್ಥಿಗಳು ಶಾಶ್ವತ ಡಿಬಾರ್

ರಾಜ್ಯ ಪೊಲೀಸ್ ಇಲಾಖೆಯ ನೇಮಕಾತಿ ವಿಭಾಗದ ಡಿಜಿಪಿ ಆದೇಶ
Last Updated 21 ಜೂನ್ 2023, 10:23 IST
ಪಿಎಸ್‌ಐ ನೇಮಕಾತಿ ಹಗರಣ: ಅಕ್ರಮ ಎಸಗಿದ್ದ 52 ಅಭ್ಯರ್ಥಿಗಳು ಶಾಶ್ವತ ಡಿಬಾರ್

ಬೆಂಗಳೂರು ಪೊಲೀಸ್ ವೆಬ್‌ಸೈಟ್ ವಿಳಾಸ ಬದಲಾವಣೆ

ನಗರ ಪೊಲೀಸ್‌ ಇಲಾಖೆಯ ಅಧಿಕೃತ ವೆಬ್‌ಸೈಟ್‌ನ ವಿಳಾಸ ಮಾರ್ಪಾಡು ಮಾಡಲಾಗಿದೆ.
Last Updated 24 ಅಕ್ಟೋಬರ್ 2022, 19:31 IST
ಬೆಂಗಳೂರು ಪೊಲೀಸ್ ವೆಬ್‌ಸೈಟ್ ವಿಳಾಸ ಬದಲಾವಣೆ

ಪೊಲೀಸರು ಸಾರ್ವಜನಿಕರ ಮೊಬೈಲ್ ಕಸಿದುಕೊಳ್ಳುವುದು ಸರಿಯಲ್ಲ- ಕಮಲ್ ಪಂತ್

‘ಸಾರ್ವಜನಿಕರ ಮೊಬೈಲ್‌ಗಳನ್ನು ಪೊಲೀಸರು ಅನಗತ್ಯವಾಗಿ ಕಸಿದುಕೊಳ್ಳುವುದು ಸರಿಯಲ್ಲ. ಯಾರಾದರೂ ಪೊಲೀಸರು ಮೊಬೈಲ್‌ ಕಸಿದುಕೊಂಡಿರುವ ಬಗ್ಗೆ ದೂರು ನೀಡಿದರೆ, ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದು ನಗರ ಪೊಲೀಸ್ ಕಮಿಷನರ್ ಕಮಲ್ ಪಂತ್ ಹೇಳಿದ್ದಾರೆ.
Last Updated 5 ಏಪ್ರಿಲ್ 2022, 2:45 IST
ಪೊಲೀಸರು ಸಾರ್ವಜನಿಕರ ಮೊಬೈಲ್ ಕಸಿದುಕೊಳ್ಳುವುದು ಸರಿಯಲ್ಲ- ಕಮಲ್ ಪಂತ್

ಬೆಂಗಳೂರು ಸಿಟಿ ಪೊಲೀಸ್‌ನಲ್ಲಿ ಸೈಬರ್ ಸೆಕ್ಯುರಿಟಿ ಹುದ್ದೆ: ₹75,000 ವೇತನ

ಬೆಂಗಳೂರು ಪೊಲೀಸ್ ಇಲಾಖೆಯಲ್ಲಿ ಗುತ್ತಿಗೆ ನೇಮಕಾತಿ
Last Updated 3 ಫೆಬ್ರುವರಿ 2022, 4:36 IST
ಬೆಂಗಳೂರು ಸಿಟಿ ಪೊಲೀಸ್‌ನಲ್ಲಿ ಸೈಬರ್ ಸೆಕ್ಯುರಿಟಿ ಹುದ್ದೆ: ₹75,000 ವೇತನ

ಯುದ್ಧೋಪಾದಿಯಲ್ಲಿ ಕೆಲಸ ಮಾಡಿದ ಪೊಲೀಸರು

ನಗರದಲ್ಲಿ ಸಂಚಾರ ದಟ್ಟಣೆ ಉಂಟಾಗದಂತೆ ಕ್ರಮ l ಅಧಿಕಾರಿಗಳ ಕಾರ್ಯಕ್ಕೆ ಅಪಾರ ಮೆಚ್ಚುಗೆ
Last Updated 31 ಅಕ್ಟೋಬರ್ 2021, 22:00 IST
ಯುದ್ಧೋಪಾದಿಯಲ್ಲಿ ಕೆಲಸ ಮಾಡಿದ ಪೊಲೀಸರು

ಸೂಕ್ತ ದಾಖಲೆ ಹಾಜರುಪಡಿಸಿ, ಪ್ರಯಾಣಿಸಿ: ಪೊಲೀಸ್ ಆಯುಕ್ತರು

ಜತೆಗೆ ಮನೆಯಲ್ಲೇ ಇರಿ, ಸುರಕ್ಷಿತವಾಗಿ ಇರಿ ಎನ್ನುವ ಕಿವಿಮಾತನ್ನು ಕೂಡ ನಗರ ಪೊಲೀಸ್ ಆಯುಕ್ತರು ಜನತೆಗೆ ಹೇಳಿದ್ದಾರೆ.
Last Updated 13 ಮೇ 2021, 15:22 IST
ಸೂಕ್ತ ದಾಖಲೆ ಹಾಜರುಪಡಿಸಿ, ಪ್ರಯಾಣಿಸಿ: ಪೊಲೀಸ್ ಆಯುಕ್ತರು
ADVERTISEMENT

ಸೀಜ್ ಮಾಡಿದ್ದ ವಾಹನ, ಮಾಲೀಕರಿಗೆ ಮರಳಿಸಲು ಕ್ರಮ: ಪೊಲೀಸ್ ಆಯುಕ್ತ ಭಾಸ್ಕರ್‌ರಾವ್

ಕೊರೊನಾ ಸೋಂಕು ಹರಡುವುದನ್ನು ತಡೆಯಲೆಂದು ಲಾಕ್‌ಡೌನ್ ಘೋಷಿಸಿದ್ದ ಸಂದರ್ಭದಲ್ಲಿ ಮುಟ್ಟುಗೋಲು ಹಾಕಿಕೊಂಡಿದ್ದ ವಾಹನಗಳನ್ನು ಅವುಗಳ ಮಾಲೀಕರಿಗೆ ಮರಳಿಸಲಾಗುವುದು ಎಂದು ಪೊಲೀಸ್ ಆಯುಕ್ತ ಭಾಸ್ಕರ್‌ ರಾವ್ ಟ್ವೀಟ್ ಮಾಡಿದ್ದಾರೆ.
Last Updated 30 ಏಪ್ರಿಲ್ 2020, 4:21 IST
ಸೀಜ್ ಮಾಡಿದ್ದ ವಾಹನ, ಮಾಲೀಕರಿಗೆ ಮರಳಿಸಲು ಕ್ರಮ: ಪೊಲೀಸ್ ಆಯುಕ್ತ ಭಾಸ್ಕರ್‌ರಾವ್

ನಿಷೇಧಾಜ್ಞೆ; ಲಾಠಿ ಬಿಟ್ಟು ಕೆಲಸ ಮಾಡಲು ಸೂಚನೆ

ನಗರದಲ್ಲಿ ನಿಷೇಧಾಜ್ಞೆ ನಡುವೆಯೇ ಪೊಲೀಸರು ಸಿಕ್ಕ ಸಿಕ್ಕವರ ಮೇಲೆಲಾಠಿಬೀಸುತ್ತಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದ್ದು, ಇದೇ ಕಾರಣಕ್ಕೆಲಾಠಿಬಿಟ್ಟುಕೆಲಸಮಾಡುವಂತೆ ನಗರ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಅವರು ಪೊಲೀಸರಿಗೆ ಶುಕ್ರವಾರಸೂಚನೆನೀಡಿದ್ದಾರೆ.
Last Updated 28 ಮಾರ್ಚ್ 2020, 4:46 IST
ನಿಷೇಧಾಜ್ಞೆ; ಲಾಠಿ ಬಿಟ್ಟು ಕೆಲಸ ಮಾಡಲು ಸೂಚನೆ

‘ಕೈ ತೊಳೆಯಿರಿ’: ಪೊಲೀಸರ ಜಾಗೃತಿ

ಹಲಸೂರು ಗೇಟ್ ಸಂಚಾರ ಠಾಣೆ ಪೊಲೀಸರು, ಮೆಟ್ರೊ ನಿಲ್ದಾಣ ಪ್ರವೇಶ ದ್ವಾರದಲ್ಲಿ ಶುಕ್ರವಾರ ಕರಪತ್ರ ಹಂಚಿದರು. ‘ಕೈ ಹೇಗೆ ತೊಳೆಯಬೇಕು’ ಎಂಬ ಬಗ್ಗೆ ಪುರಭವನ ಎದುರು ಪ್ರಾತ್ಯಕ್ಷಿಕೆಯನ್ನೂ ನೀಡಿದರು.
Last Updated 20 ಮಾರ್ಚ್ 2020, 22:46 IST
‘ಕೈ ತೊಳೆಯಿರಿ’: ಪೊಲೀಸರ ಜಾಗೃತಿ
ADVERTISEMENT
ADVERTISEMENT
ADVERTISEMENT