ಬೆಂಗಳೂರಿನ ಅಂದ ಹೆಚ್ಚಿಸಿದ ಟಬೂಬಿಯಾ ರೋಸಿಯಾ: ನೇಗಿನಹಾಳರ ಕನಸಿನ ಫಸಲು
Tabebuia Rosea: ಬೆಂಗಳೂರಿಗರಿಗೆ ಈಗ ‘ಪಿಂಕ್ ಪೋಯಿ’ ಕಣ್ತುಂಬಿಕೊಳ್ಳುವ ಕಾಲ. ರಸ್ತೆಯಲ್ಲಿ ನಡೆದು ಹೋಗುತ್ತಿದ್ದರೆ ಒಮ್ಮೆ ಕಣ್ಣೆತ್ತಿ ನೋಡುವ ಹಂಬಲ ನೆಲಕ್ಕೆ ಬಿದ್ದ ಹೂಗಳ ರಾಶಿಯಲ್ಲಿ ನಿಂತು ಫೋಟೊ ಕ್ಲಿಕ್ಕಿಸಿಕೊಳ್ಳುವ ಸಂಭ್ರಮ.Last Updated 25 ಫೆಬ್ರುವರಿ 2026, 1:00 IST