ಸೋಮವಾರ, 15 ಜೂನ್ 2026
×
ADVERTISEMENT

Bangalore Urban district

ADVERTISEMENT

ಆಶ್ರಯ ಯೋಜನೆಗೆ ಪರಿಶಿಷ್ಟರ ಪಿತ್ರಾರ್ಜಿತ ಆಸ್ತಿ: ಆರೋಪ

Dalit Land Rights: ಇಲ್ಲಿಗೆ ಸಮೀಪದ ದೇವಶೆಟ್ಟಿಹಳ್ಳಿ ಗ್ರಾಮದ ಸರ್ವೆ ನಂ.೧ರಲ್ಲಿ ಪರಿಶಿಷ್ಟರ ಪಿತ್ರಾರ್ಜಿತ ಆಸ್ತಿಯನ್ನು ಆಶ್ರಯ ಯೋಜನೆಗೆ ನಿಯಮ ಬಾಹಿರವಾಗಿ ಸೇರಿಸಿ, ಮನೆಗಳನ್ನು ಖಾಲಿ ಮಾಡುವಂತೆ ಒತ್ತಡ ಹೇರಲಾಗುತ್ತಿದೆ.
Last Updated 13 ಮಾರ್ಚ್ 2026, 5:27 IST
ಆಶ್ರಯ ಯೋಜನೆಗೆ ಪರಿಶಿಷ್ಟರ ಪಿತ್ರಾರ್ಜಿತ ಆಸ್ತಿ: ಆರೋಪ

ಆನೇಕಲ್: ಇಂದಿರಾ ಕ್ಯಾಂಟೀನ್‌ಗೆ ‘ಯುದ್ಧದ’ ಕಾವು

LPG Cylinder Shortage: ಪಶ್ಚಿಮಾ ಏಷ್ಯಾದಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮ ವಾಣಿಜ್ಯ ಬಳಕೆಯ ಅಡುಗೆ ಅನಿಲ ಸಿಲಿಂಡರ್‌ ಪೂರೈಕೆ ಅಸಮರ್ಪಕವಾಗಿದ್ದು, ಇದರಿಂದ ಇಂದಿರಾ ಕ್ಯಾಂಟೀನ್‌ನಲ್ಲಿ ಅವಲಕ್ಕಿ ಮತ್ತು ಮೊಸರನ್ನ ಮಾತ್ರ ತಯಾರಿಸಗುತ್ತಿದೆ.
Last Updated 13 ಮಾರ್ಚ್ 2026, 5:26 IST
ಆನೇಕಲ್: ಇಂದಿರಾ ಕ್ಯಾಂಟೀನ್‌ಗೆ ‘ಯುದ್ಧದ’ ಕಾವು

ಆನೇಕಲ್: ರೈತ ಮಹಿಳೆಯರಿಂದ ಮಹಿಳಾ ದಿನ

Land Acquisition Protest: ಆನೇಕಲ್: ತಾಲ್ಲೂಕಿನ ಸರ್ಜಾಪುರ ಹೋಬಳಿಯಲ್ಲಿ ಕೆಐಎಡಿಬಿ ಭೂಸ್ವಾಧೀನ ವಿರೋಧಿಸಿ ತಾಲ್ಲೂಕಿನ ಮುತ್ತಾನಲ್ಲೂರು ಗ್ರಾಮದಲ್ಲಿ ರೈತರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಪ್ರತಿಭಟನೆ ಗುರುವಾರ ೨೫೦ ದಿನ ಪೂರೈಸಿದೆ.
Last Updated 13 ಮಾರ್ಚ್ 2026, 5:24 IST
ಆನೇಕಲ್: ರೈತ ಮಹಿಳೆಯರಿಂದ ಮಹಿಳಾ ದಿನ

ರಾಜಕಾಲುವೆ ಮುಚ್ಚುವ ಹುನ್ನಾರ ಆರೋಪ

ಕಾಲುವೆಯಲ್ಲಿ ಕುಳಿತು ಜನರ ಪ್ರತಿಭಟನೆ
Last Updated 14 ಜುಲೈ 2023, 4:28 IST
ರಾಜಕಾಲುವೆ ಮುಚ್ಚುವ ಹುನ್ನಾರ ಆರೋಪ

ಪ್ರಭಾರ ಜಿಲ್ಲಾಧಿಕಾರಿಯಾಗಿ ಸಂಗಪ್ಪ

ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಂಗಪ್ಪ ಅವರಿಗೆ ಬೆಂಗಳೂರು ನಗರ ಜಿಲ್ಲಾಧಿಕಾರಿ ಹುದ್ದೆಯ ಹೆಚ್ಚುವರಿ ಪ್ರಭಾರ ವಹಿಸಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಸೋಮವಾರ ಆದೇಶ ಹೊರಡಿಸಿದೆ.
Last Updated 28 ನವೆಂಬರ್ 2022, 15:52 IST
fallback

ಜೆಡಿಎಸ್‌ಗೆ ಬಲ ನೀಡಲಿದೆಯೇ ‘ಪಂಚರತ್ನ’

ವಿಧಾನಸಭಾ ಕ್ಷೇತ್ರಗಳಲ್ಲಿ ಪೂರ್ವಭಾವಿ ಸಭೆ; ನೆಲೆಗಟ್ಟಿಗೊಳಿಸಿಕೊಳ್ಳಲು ಕಸರತ್ತು
Last Updated 30 ಅಕ್ಟೋಬರ್ 2022, 4:55 IST
fallback

ನ. 2ರಿಂದ ಪಿಡಿಒಗಳ ಧರಣಿ

ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗೆ ಮನವಿ
Last Updated 30 ಅಕ್ಟೋಬರ್ 2022, 4:46 IST
ನ. 2ರಿಂದ ಪಿಡಿಒಗಳ ಧರಣಿ
ADVERTISEMENT

ಜನಸಾಮಾನ್ಯರ ಸಮಸ್ಯೆಗೆಸ್ಪಂದಿಸುವ ಸಂವೇದನೆ ಅಗತ್ಯ

‘ಸಭ್ಯ ಸಮಾಜವನ್ನು ನಿರ್ಮಾಣ ಮಾಡುವ ಹೊಣೆಗಾರಿಕೆ ಪತ್ರಕರ್ತರ ಮೇಲಿದೆ. ಶಾಶ್ವತ ವಿರೋಧ ಪಕ್ಷವಾಗಿ ಕೆಲಸ ಮಾಡಿದಾಗ ಮಾತ್ರ ಪ್ರಜಾಪ್ರಭುತ್ವ ಸುಭದ್ರವಾಗಿ ಉಳಿಯಲು ಸಾಧ್ಯ’ ಎಂದು ಚಿಂತಕ ಪ್ರೊ.ಎಂ.ಜಿ.ಚಂದ್ರಶೇಖರಯ್ಯ ಹೇಳಿದರು.
Last Updated 30 ಅಕ್ಟೋಬರ್ 2022, 4:44 IST
ಜನಸಾಮಾನ್ಯರ ಸಮಸ್ಯೆಗೆಸ್ಪಂದಿಸುವ ಸಂವೇದನೆ ಅಗತ್ಯ

ಸೋಲುತ್ತಲೇ ತರಾತುರಿಯಲ್ಲಿ ಆಟೋ ಹತ್ತಿ ಹೋದ ಕಾಂಗ್ರೆಸ್‌ ಅಭ್ಯರ್ಥಿ ಕೆಜಿಎಫ್‌ ಬಾಬು

ಬೆಂಗಳೂರು ನಗರ ಕ್ಷೇತ್ರದಿಂದ ವಿಧಾನ ಪರಿಷತ್‌ ಚುನಾವಣೆಗೆ ಸ್ಪರ್ಧೆ ಮಾಡಿ, ಭಾರಿ ಮೊತ್ತದ ಆಸ್ತಿ ಘೋಷಣೆ ಮಾಡಿಕೊಂಡಿದ್ದ ಕಾಂಗ್ರೆಸ್‌ ಅಭ್ಯರ್ಥಿ ಕೆಜಿಎಫ್‌ ಬಾಬು ಬಿಜೆಪಿ ಅಭ್ಯರ್ಥಿ ಎದುರು ಸೋಲುಂಡಿದ್ದಾರೆ.
Last Updated 14 ಡಿಸೆಂಬರ್ 2021, 12:10 IST
ಸೋಲುತ್ತಲೇ ತರಾತುರಿಯಲ್ಲಿ ಆಟೋ ಹತ್ತಿ ಹೋದ ಕಾಂಗ್ರೆಸ್‌ ಅಭ್ಯರ್ಥಿ ಕೆಜಿಎಫ್‌ ಬಾಬು

529 ಸರ್ಕಾರಿ ಶಾಲೆಗಳು ಬಿಬಿಎಂಪಿಗೆ ಹಸ್ತಾಂತರಿಸಲು ಪ್ರಸ್ತಾವ

ಕೌನ್ಸಿಲ್‌ ಸಭೆಯಲ್ಲಿ ತೀರ್ಮಾನ ಸಾಧ್ಯತೆ
Last Updated 28 ಫೆಬ್ರುವರಿ 2020, 2:40 IST
529 ಸರ್ಕಾರಿ ಶಾಲೆಗಳು ಬಿಬಿಎಂಪಿಗೆ ಹಸ್ತಾಂತರಿಸಲು ಪ್ರಸ್ತಾವ
ADVERTISEMENT
ADVERTISEMENT
ADVERTISEMENT