ಶುಕ್ರವಾರ, 12 ಜುಲೈ 2024
×
ADVERTISEMENT
ಈ ಕ್ಷಣ :

banks loans

ADVERTISEMENT

ಚಿಕ್ಕಬಳ್ಳಾಪುರ | ಬಡ್ಡಿ ಮನ್ನಾ; 1,498 ರೈತರು ಸುಸ್ತಿದಾರರು

2023 ಡಿ.31ಕ್ಕೆ ಸುಸ್ತಿ ಆಗಿರುವ ಮಧ್ಯಮಾವಧಿ ಹಾಗೂ ದೀರ್ಘಾವಧಿ ಕೃಷಿ ಸಾಲ
Last Updated 19 ಫೆಬ್ರುವರಿ 2024, 6:30 IST
ಚಿಕ್ಕಬಳ್ಳಾಪುರ | ಬಡ್ಡಿ ಮನ್ನಾ; 1,498 ರೈತರು ಸುಸ್ತಿದಾರರು

ಹಣಕಾಸು ಸಾಕ್ಷರತೆ| ಸಾಲ ಪಡೆಯುವಾಗಿನ ಐದು ತಪ್ಪುಗಳು

ಸಾಲ ಪಡೆಯುವಾಗ ಸಿಹಿ, ಹಿಂದಿರುಗಿಸುವಾಗ ಕಹಿ. ಈ ಕಾರಣಕ್ಕಾಗಿಯೇ ಸಾಲ ಪಡೆಯುವಾಗ ಸಾಕಷ್ಟು ಎಚ್ಚರಿಕೆಯಿಂದ ಮುನ್ನಡೆಯಬೇಕು. ಆಲೋಚನೆ ಮಾಡದೆ ಸಾಲ ಪಡೆದರೆ, ಸಾಲದ ಶೂಲಕ್ಕೆ ಸಿಲುಕಬಹುದು. ಸಾಲ ಪಡೆಯುವಾಗ ಯಾವ ತಪ್ಪುಗಳನ್ನು ಮಾಡಬಾರದು ಅನ್ನುವ ಬಗ್ಗೆ ವಿವರವಾಗಿ ತಿಳಿಯೋಣ.
Last Updated 27 ನವೆಂಬರ್ 2022, 19:30 IST
ಹಣಕಾಸು ಸಾಕ್ಷರತೆ|  ಸಾಲ ಪಡೆಯುವಾಗಿನ ಐದು ತಪ್ಪುಗಳು

ಐದು ವರ್ಷಗಳಲ್ಲಿ ₹9.91 ಲಕ್ಷ ಕೋಟಿ ಸಾಲ ರೈಟ್‌ಆಫ್‌

ಕಳೆದ ಐದು ಹಣಕಾಸು ವರ್ಷಗಳಲ್ಲಿ ಬ್ಯಾಂಕ್‌ಗಳು ಒಟ್ಟು ₹ 9.91 ಲಕ್ಷ ಕೋಟಿ ಮೊತ್ತದ ಸಾಲವನ್ನು ರೈಟ್‌ಆಫ್ ಮಾಡಿವೆ ಎಂದು ಕೇಂದ್ರ ಸರ್ಕಾರವು ಸಂಸತ್ತಿಗೆ ಮಂಗಳವಾರ ಹೇಳಿದೆ.
Last Updated 2 ಆಗಸ್ಟ್ 2022, 21:00 IST
ಐದು ವರ್ಷಗಳಲ್ಲಿ ₹9.91 ಲಕ್ಷ ಕೋಟಿ ಸಾಲ ರೈಟ್‌ಆಫ್‌

ಮಲ್ಯ ಆಸ್ತಿ ಮಾರಾಟಕ್ಕೆ ಬ್ಯಾಂಕ್‌ಗಳಿಗೆ ಅನುಮತಿ

ಉದ್ಯಮಿ ವಿಜಯ್ ಮಲ್ಯ ಅವರ ಕೆಲವು ರಿಯಲ್ ಎಸ್ಟೇಟ್ ಆಸ್ತಿಗಳನ್ನು ಹಾಗೂ ಷೇರುಗಳನ್ನು ಮಾರಾಟ ಮಾಡಲು ಅವರಿಗೆ ಸಾಲ ನೀಡಿರುವ ಬ್ಯಾಂಕ್‌ಗಳಿಗೆ ಹಾದಿ ಮುಕ್ತವಾಗಿದೆ.
Last Updated 3 ಜೂನ್ 2021, 15:14 IST
ಮಲ್ಯ ಆಸ್ತಿ ಮಾರಾಟಕ್ಕೆ ಬ್ಯಾಂಕ್‌ಗಳಿಗೆ ಅನುಮತಿ

ಸಂಪಾದಕೀಯ: ಕಂತು ಪಾವತಿ ಅವಧಿ ವಿಸ್ತರಣೆ ಹಿತವಾಗಬಲ್ಲ ಮಧ್ಯಮ ಮಾರ್ಗ

ಸಾಲ ಪಡೆದವರ ಪಾಲಿಗೆ ಮೊರಟೋರಿಯಂ ಅವಧಿಯು ಒಂದು ಅಪೂರ್ವ ಅವಕಾಶ. ಇದನ್ನು ಅವರು ಬಹಳ ಶಿಸ್ತಿನಿಂದ ಬಳಕೆ ಮಾಡಿಕೊಳ್ಳಬೇಕು
Last Updated 22 ಸೆಪ್ಟೆಂಬರ್ 2020, 19:30 IST
ಸಂಪಾದಕೀಯ: ಕಂತು ಪಾವತಿ ಅವಧಿ ವಿಸ್ತರಣೆ ಹಿತವಾಗಬಲ್ಲ ಮಧ್ಯಮ ಮಾರ್ಗ

ಬ್ಯಾಂಕುಗಳಿಗೆ ₹ 20 ಸಾವಿರ ಕೋಟಿ

ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳಿಗೆ ಒಟ್ಟು ₹ 20 ಸಾವಿರ ಕೋಟಿ ನೀಡಲು ಕೇಂದ್ರ ಸರ್ಕಾರವು ಸೋಮವಾರ ಸಂಸತ್ತಿನ ಅನುಮೋದನೆ ಕೋರಿದೆ.
Last Updated 14 ಸೆಪ್ಟೆಂಬರ್ 2020, 12:29 IST
ಬ್ಯಾಂಕುಗಳಿಗೆ ₹ 20 ಸಾವಿರ ಕೋಟಿ

ಸಾಲ ಮುಂದೂಡಿಕೆ ವಿಚಾರ: ಯಾರ ಹಿತ ಮುಖ್ಯ, ಸಾಲಗಾರ ಅಥವಾ ಠೇವಣಿದಾರ

ಸಾಲದ ಕಂತು ಪಾವತಿ ಮುಂದೂಡಿಕೆ (ಮೊರಟೋರಿಯಂ) ಅವಧಿಯಲ್ಲಿ ಬ್ಯಾಂಕ್‌ಗಳು ‘ಬಡ್ಡಿಯ ಮೇಲೆ ಬಡ್ಡಿ ವಿಧಿಸುವುದು ಸರಿಯಲ್ಲ’ ಎಂಬ ಬಗ್ಗೆ ಪರ–ವಿರೋಧದ ಚರ್ಚೆ ನಡೆಯುತ್ತಿದೆ. ಸಾಲದ ಕಂತು ಮುಂದೂಡಿಕೆ ಅವಧಿಗೆ ಬಡ್ಡಿ ಮೇಲೆ ಬಡ್ಡಿ ವಿಧಿಸದಿದ್ದರೆ ಬ್ಯಾಂಕ್‌ಗಳು ₹ 2 ಲಕ್ಷ ಕೋಟಿ ಕಳೆದುಕೊಳ್ಳಲಿವೆ ಎಂದು ಆರ್‌ಬಿಐ ಜೂನ್ 4ರಂದು ಹೇಳಿದೆ. ಇದರ ನಡುವೆ, ಸೆಪ್ಟೆಂಬರ್ 28ರವರೆಗೆ ಸಾಲದ ಕಂತು ಪಾವತಿ ಮುಂದೂಡಿಕೆಗೆ ಅವಕಾಶ ನೀಡಲಾಗಿದೆ. ಈ ಎಲ್ಲ ಬೆಳವಣಿಗೆಗಳ ಮಧ್ಯೆ ‘ಠೇವಣಿದಾರನ ಹಿತವೋ, ಇಲ್ಲ ಸಾಲಗಾರರ ಹಿತವೋ?’ ಎನ್ನುವ ಚರ್ಚೆ ಮತ್ತು ಚಿಂತನೆ ಬ್ಯಾಂಕಿಂಗ್ ತಜ್ಞರ ವಲಯದಲ್ಲಿ ನಡೆಯುತ್ತಿದೆ.
Last Updated 14 ಸೆಪ್ಟೆಂಬರ್ 2020, 3:56 IST
ಸಾಲ ಮುಂದೂಡಿಕೆ ವಿಚಾರ: ಯಾರ ಹಿತ ಮುಖ್ಯ, ಸಾಲಗಾರ ಅಥವಾ ಠೇವಣಿದಾರ
ADVERTISEMENT

ಸುಸ್ತಿದಾರರ ₹ 68 ಸಾವಿರ ಕೋಟಿ ವಜಾ: ಪಟ್ಟಿಯಲ್ಲಿ ಮೆಹುಲ್‌ ಚೋಕ್ಸಿ, ವಿಜಯ್‌ ಮಲ್ಯ

ಉದ್ದೇಶಪೂರ್ವಕ 50 ಮಂದಿ ಸುಸ್ತಿದಾರರು ಪಾವತಿಸಬೇಕಾಗಿರುವ ₹ 68,607 ಕೋಟಿ ಮೊತ್ತವನ್ನು ಬ್ಯಾಂಕ್‌ಗಳು ತಾಂತ್ರಿಕವಾಗಿ ವಜಾ ಮಾಡಿವೆ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌, ಮಾಹಿತಿ ಹಕ್ಕು ಕಾಯ್ದೆಯಡಿ (ಆರ್‌ಟಿಐ) ಕೇಳಿದ ಪ್ರಶ್ನೆಗೆ ಉತ್ತರ ನೀಡಿದೆ.
Last Updated 28 ಏಪ್ರಿಲ್ 2020, 21:28 IST
ಸುಸ್ತಿದಾರರ ₹ 68 ಸಾವಿರ ಕೋಟಿ ವಜಾ: ಪಟ್ಟಿಯಲ್ಲಿ ಮೆಹುಲ್‌ ಚೋಕ್ಸಿ, ವಿಜಯ್‌ ಮಲ್ಯ

ಗ್ರಾಹಕ ಸಂಪರ್ಕ: ಮೊದಲ ದಿನವೇ ಭರ್ಜರಿ ಯಶಸ್ಸು

ಎಸ್‌ಬಿಐ ನೇತೃತ್ವದಲ್ಲಿ ವಿವಿಧ ರಾಷ್ಟ್ರೀಕೃತ ಬ್ಯಾಂಕ್‌ಗಳು ಭಾಗಿ, ಶುಕ್ರವಾರವೂ ಸಾಲ– ಸೇವಾ ಸೌಲಭ್ಯ
Last Updated 25 ಅಕ್ಟೋಬರ್ 2019, 12:24 IST
ಗ್ರಾಹಕ ಸಂಪರ್ಕ: ಮೊದಲ ದಿನವೇ ಭರ್ಜರಿ ಯಶಸ್ಸು

2 ವರ್ಷಗಳಲ್ಲಿ ನಷ್ಟದಿಂದ ಹೊರ ಬರುವ ಭರವಸೆ

ಸ್ಥಾಯಿ ಸಮಿತಿಗೆ 11 ಬ್ಯಾಂಕ್‌ ಮುಖ್ಯಸ್ಥರ ವಾಗ್ದಾನ
Last Updated 26 ಜೂನ್ 2018, 18:28 IST
2 ವರ್ಷಗಳಲ್ಲಿ ನಷ್ಟದಿಂದ ಹೊರ ಬರುವ ಭರವಸೆ
ADVERTISEMENT
ADVERTISEMENT
ADVERTISEMENT