ಗುರುವಾರ, 18 ಜುಲೈ 2024
×
ADVERTISEMENT
ಈ ಕ್ಷಣ :

Barack Obama

ADVERTISEMENT

ಅಮೆರಿಕ ಅಧ್ಯಕ್ಷ, ಮಾಜಿ ಅಧ್ಯಕ್ಷರ ಮೇಲೆ ಈ ಹಿಂದೆ ನಡೆದಿದ್ದ ಗುಂಡಿನ ದಾಳಿಗಳ ವಿವರ

ಟ್ರಂಪ್ ಮೇಲೆ ಗುಂಡಿನ ದಾಳಿ: ಈ ಹಿಂದೆಯೂ ಅಮೆರಿಕದ ಅಧ್ಯಕ್ಷರಾಗಿದ್ದಾಗ ಹಾಗೂ ಅವರು ಮಾಜಿಯಾದಾಗ ಗುಂಡಿನ ದಾಳಿಗಳು ನಡೆದಿದ್ದವು.
Last Updated 14 ಜುಲೈ 2024, 11:39 IST
ಅಮೆರಿಕ ಅಧ್ಯಕ್ಷ, ಮಾಜಿ ಅಧ್ಯಕ್ಷರ ಮೇಲೆ ಈ ಹಿಂದೆ ನಡೆದಿದ್ದ ಗುಂಡಿನ ದಾಳಿಗಳ ವಿವರ

ಮಿಚೆಲ್ ಒಬಾಮ ತಾಯಿ ಮೇರಿಯನ್ ರಾಬಿನ್ಸನ್ ನಿಧನ

ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮರವರ ಪತ್ನಿ ಮಿಚೆಲ್ ಒಬಾಮಾ ಅವರ ತಾಯಿ ಮೇರಿಯನ್ ರಾಬಿನ್ಸನ್ ನಿಧನರಾದರು.
Last Updated 1 ಜೂನ್ 2024, 5:28 IST
ಮಿಚೆಲ್ ಒಬಾಮ ತಾಯಿ ಮೇರಿಯನ್ ರಾಬಿನ್ಸನ್ ನಿಧನ

ಅಂತರರಾಷ್ಟ್ರೀಯ ಯೋಗ ಕೇಂದ್ರ: ಡಿಸೆಂಬರ್‌ನಲ್ಲಿ ಹಲ್ಲೆಗೆರೆಗೆ ಒಬಾಮಾ ದಂಪತಿ

ಅಂತರ ರಾಷ್ಟ್ರೀಯ ಯೋಗ ಮತ್ತು ಧ್ಯಾನ ಕೇಂದ್ರದ ಶಂಕು ಸ್ಥಾಪನೆ
Last Updated 31 ಆಗಸ್ಟ್ 2023, 15:49 IST
ಅಂತರರಾಷ್ಟ್ರೀಯ ಯೋಗ ಕೇಂದ್ರ: ಡಿಸೆಂಬರ್‌ನಲ್ಲಿ ಹಲ್ಲೆಗೆರೆಗೆ ಒಬಾಮಾ ದಂಪತಿ

ಭಾರತವು ಪ್ರತ್ಯೇಕವಾಗಿ ಉಳಿಯುವ ಅಪಾಯವಿದೆ ಎಂದಿದ್ದ ಒಬಾಮಗೆ ರಾಜನಾಥ್‌ ಸಿಂಗ್‌ ತಿರುಗೇಟು

‘ನಿಮ್ಮ ಅಧಿಕಾರಾವಧಿಯಲ್ಲಿ ಎಷ್ಟು ಮುಸ್ಲಿಂ ರಾಷ್ಟ್ರಗಳ ಮೇಲೆ ಬಾಂಬ್‌ ದಾಳಿ ನಡೆಸಲಾಗಿದೆ ಎಂಬುದನ್ನು ಮೊದಲು ನೆನಪಿಸಿಕೊಳ್ಳಿ’ ಎಂದಿದ್ದಾರೆ.
Last Updated 26 ಜೂನ್ 2023, 18:54 IST
ಭಾರತವು ಪ್ರತ್ಯೇಕವಾಗಿ ಉಳಿಯುವ ಅಪಾಯವಿದೆ ಎಂದಿದ್ದ ಒಬಾಮಗೆ ರಾಜನಾಥ್‌ ಸಿಂಗ್‌ ತಿರುಗೇಟು

ಮುಸಲ್ಮಾನರ ಹಕ್ಕುಗಳ ರಕ್ಷಣೆ: ಭಾರತಕ್ಕೆ ಬರಾಕ್‌ ಒಬಾಮ ಎಚ್ಚರಿಕೆ

ವಾಷಿಂಗ್ಟನ್: ‘ಅಲ್ಪಸಂಖ್ಯಾತ ಮುಸಲ್ಮಾನರ ಹಕ್ಕುಗಳನ್ನು ಗೌರವಿಸದೇ ಇದ್ದಲ್ಲಿ ಭಾರತ ಪ್ರತ್ಯೇಕವಾಗಿ ಉಳಿಯುವ ಅಪಾಯವಿದೆ’ ಎಂದು ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್‌ ಒಬಾಮ ಎಚ್ಚರಿಸಿದ್ದಾರೆ.
Last Updated 23 ಜೂನ್ 2023, 23:32 IST
ಮುಸಲ್ಮಾನರ ಹಕ್ಕುಗಳ ರಕ್ಷಣೆ: ಭಾರತಕ್ಕೆ ಬರಾಕ್‌ ಒಬಾಮ ಎಚ್ಚರಿಕೆ

ಪ್ರಜಾಪ್ರಭುತ್ವದ ದುರ್ಬಲಗೊಳಿಸಲು ಸಾಮಾಜಿಕ ಮಾಧ್ಯಮಗಳ ವಿನ್ಯಾಸ: ಬರಾಕ್ ಒಬಾಮ

ಸುದೀರ್ಘ ಸಮಯದ ಬಳಿಕ ಮೌನ ಮುರಿದಿರುವ ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮ, ಸಾಮಾಜಿಕ ಮಾಧ್ಯಮ ವೇದಿಕೆಗಳು ಪ್ರಜಾಪ್ರಭುತ್ವವನ್ನು ನಾಶಮಾಡಲು ಉತ್ತಮವಾಗಿ ವಿನ್ಯಾಸಗೊಳಿಸಲಾಗಿದೆ ಎಂದು ದೂರಿದ್ದಾರೆ.
Last Updated 22 ಏಪ್ರಿಲ್ 2022, 6:13 IST
ಪ್ರಜಾಪ್ರಭುತ್ವದ ದುರ್ಬಲಗೊಳಿಸಲು ಸಾಮಾಜಿಕ ಮಾಧ್ಯಮಗಳ ವಿನ್ಯಾಸ: ಬರಾಕ್ ಒಬಾಮ

ಅಮೆರಿಕ ಮಾಜಿ ಅಧ್ಯಕ್ಷ ಒಬಾಮ ಶೀಘ್ರ ಗುಣಮುಖರಾಗಲಿ: ಪ್ರಧಾನಿ ಮೋದಿ ಟ್ವೀಟ್‌

ಕೊರೊನಾ ವೈರಸ್‌ ಸೋಂಕಿಗೆಗೆ ಒಳಗಾಗಿರುವ ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಅವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾರೈಸಿದ್ದಾರೆ.
Last Updated 14 ಮಾರ್ಚ್ 2022, 5:46 IST
ಅಮೆರಿಕ ಮಾಜಿ ಅಧ್ಯಕ್ಷ ಒಬಾಮ ಶೀಘ್ರ ಗುಣಮುಖರಾಗಲಿ: ಪ್ರಧಾನಿ ಮೋದಿ ಟ್ವೀಟ್‌
ADVERTISEMENT

Photos| 2021ರಲ್ಲಿ ವಿಶ್ವದಲ್ಲೇ ಹೆಚ್ಚು ಮೆಚ್ಚುಗೆ ಪಡೆದ ಪುರುಷರಿವರು: ಪ್ರಧಾನಿ ಮೋದಿಗೆ ಎಷ್ಟನೇ ಸ್ಥಾನ?

ಜಗತ್ತಿನಲ್ಲಿ ಅತ್ಯಂತ ಹೆಚ್ಚು ಮೆಚ್ಚುಗೆಗೆ ಪಾತ್ರರಾದ ವಿಶ್ವದ ಅಗ್ರ ಹತ್ತು ಪುರುಷರ ಪಟ್ಟಿ ಇಲ್ಲಿದೆ.
Last Updated 16 ಡಿಸೆಂಬರ್ 2021, 10:24 IST
Photos| 2021ರಲ್ಲಿ ವಿಶ್ವದಲ್ಲೇ ಹೆಚ್ಚು ಮೆಚ್ಚುಗೆ ಪಡೆದ ಪುರುಷರಿವರು: ಪ್ರಧಾನಿ ಮೋದಿಗೆ ಎಷ್ಟನೇ ಸ್ಥಾನ?
err

ಅಫ್ಗನ್‌ ನಿರಾಶ್ರಿತರಿಗಾಗಿ ಒಂದಾದ ಜಾರ್ಜ್‌ ಬುಷ್‌, ಬಿಲ್‌ ಕ್ಲಿಂಟನ್‌, ಒಬಾಮ

ಅಮೆರಿಕದ ಮೂವರು ಮಾಜಿ ಅಧ್ಯಕ್ಷರು - ರಿಪಬ್ಲಿಕನ್‌ ಪಕ್ಷದ ಜಾರ್ಜ್‌ ಬುಷ್‌ ಮತ್ತು ಡೆಮೊಕ್ರೆಟಿಕ್‌ ಪಕ್ಷದ ಬಿಲ್‌ ಕ್ಲಿಂಟನ್‌ ಮತ್ತು ಬರಾಕ್‌ ಒಬಾಮ ಅಮೆರಿಕಕ್ಕೆ ಆಗಮಿಸಿರುವ ಅಫ್ಗಾನಿಸ್ತಾನದ ಪ್ರಜೆಗಳಿಗೆ ನೆಲೆ ಒದಗಿಸುವ ನಿಟ್ಟಿನಲ್ಲಿ ಒಂದಾಗಿದ್ದಾರೆ.
Last Updated 15 ಸೆಪ್ಟೆಂಬರ್ 2021, 1:37 IST
ಅಫ್ಗನ್‌ ನಿರಾಶ್ರಿತರಿಗಾಗಿ ಒಂದಾದ ಜಾರ್ಜ್‌ ಬುಷ್‌, ಬಿಲ್‌ ಕ್ಲಿಂಟನ್‌,  ಒಬಾಮ

ಒಬಾಮಾರ ತಂದೆಯನ್ನು ಪೋಷಿಸಿದ ಅಜ್ಜಿ ನಿಧನ

ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಅವರ ಕೀನ್ಯಾ ಮೂಲದ ಅಜ್ಜಿ ಸಾರಾ ಒಬಾಮಾ(99) ಅವರು ವಯೋಸಹಜ ಅನಾರೋಗ್ಯದಿಂದ ಪಶ್ಚಿಮ ಕೀನ್ಯಾದಲ್ಲಿ ನಿಧನರಾಗಿದ್ದಾರೆ ಎಂದು ಅವರ ಪುತ್ರಿ ಸೋಮವಾರ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
Last Updated 29 ಮಾರ್ಚ್ 2021, 9:15 IST
ಒಬಾಮಾರ ತಂದೆಯನ್ನು ಪೋಷಿಸಿದ ಅಜ್ಜಿ ನಿಧನ
ADVERTISEMENT
ADVERTISEMENT
ADVERTISEMENT