ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Barkha Dutt

ADVERTISEMENT

ಸಿಬಲ್ ಪತ್ನಿ ವಿರುದ್ಧ ಪತ್ರಕರ್ತೆ ಬರ್ಖಾ ದತ್ ದೂರು

ಕಾಂಗ್ರೆಸ್‌ ನಾಯಕ ಕಪಿಲ್ ಸಿಬಲ್ ಅವರ ಪತ್ನಿ ಪ್ರಮೀಳಾ ಸಿಬಲ್ ಅವರು ತಮ್ಮ ಮಾಲೀಕತ್ವದ ‘ಎಚ್‌ಟಿನ್ ತಿರಂಗಾ’ ಸುದ್ದಿ ವಾಹಿನಿಯ ಮಹಿಳಾ ಸಿಬ್ಬಂದಿಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಪತ್ರಕರ್ತೆ ಬರ್ಖಾ ದತ್ ಅವರು ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾರೆ
Last Updated 16 ಜುಲೈ 2019, 16:52 IST
ಸಿಬಲ್ ಪತ್ನಿ ವಿರುದ್ಧ ಪತ್ರಕರ್ತೆ ಬರ್ಖಾ ದತ್ ದೂರು

ತಿರಂಗಾ ಟಿವಿ ನೌಕರರಿಗೆ ಸಂಬಳ ನೀಡಿಲ್ಲ, ಕಪಿಲ್ ಸಿಬಲ್‌ನ್ನು ಮಲ್ಯ ಎಂದ ಬರ್ಖಾ ದತ್

ಕಾಂಗ್ರೆಸ್ ನೇತಾರ ಕಪಿಲ್ ಸಿಬಲ್ ಮತ್ತು ಅವರ ಪತ್ನಿ ಆರಂಭಿಸಿದ್ದ ತಿರಂಗಾ ಟಿವಿ ನಷ್ಟದಲ್ಲಿದ್ದು, ನೌಕರರಿಗೆ ಸಂಬಳ ನೀಡಿಲ್ಲ. ಈ ಬಗ್ಗೆ ಪತ್ರಕರ್ತೆ ಬರ್ಖಾ ದತ್ ಪ್ರಶ್ನಿಸಿದ್ದು, ಕಪಿಲ್ ಸಿಬಲ್ ಅವರನ್ನು ವಿಜಯ್ಮಲ್ಯ ಅವರಿಗೆ ಹೋಲಿಸಿದ್ದಾರೆ.
Last Updated 15 ಜುಲೈ 2019, 14:12 IST
ತಿರಂಗಾ ಟಿವಿ ನೌಕರರಿಗೆ ಸಂಬಳ ನೀಡಿಲ್ಲ, ಕಪಿಲ್ ಸಿಬಲ್‌ನ್ನು ಮಲ್ಯ ಎಂದ ಬರ್ಖಾ ದತ್

ಪತ್ರಕರ್ತೆ ಬರ್ಖಾದತ್‍ಗೆ ವಾಟ್ಸ್ಆ್ಯಪ್‍ನಲ್ಲಿ ಅಶ್ಲೀಲ ಸಂದೇಶ, ಬೆದರಿಕೆ

ಕಾಶ್ಮೀರಿಗಳಿಗೆ ಸಹಾಯ ಹಸ್ತ ನೀಡುವುದಾಗಿ ಹೇಳಿದ ಟ್ವೀಟ್‍ನಲ್ಲಿ ಬರ್ಖಾ ತಮ್ಮ ವಾಟ್ಸ್ಆ್ಯಪ್ ಸಂಖ್ಯೆ ನೀಡಿದ್ದರು.ಈ ವಾಟ್ಸ್ಆ್ಯಪ್ ಸಂಖ್ಯೆಗೆ ದುಷ್ಕರ್ಮಿಗಳು ಅಶ್ಲೀಲ ಸಂದೇಶ ಕಳುಹಿಸಿ, ಕರೆ ಮಾಡಿ ತೊಂದರೆ ನೀಡುತ್ತಿದ್ದಾರೆ
Last Updated 18 ಫೆಬ್ರುವರಿ 2019, 11:50 IST
ಪತ್ರಕರ್ತೆ ಬರ್ಖಾದತ್‍ಗೆ ವಾಟ್ಸ್ಆ್ಯಪ್‍ನಲ್ಲಿ ಅಶ್ಲೀಲ ಸಂದೇಶ, ಬೆದರಿಕೆ

‘ಪತ್ರಕರ್ತರಿಗೆ ವಿಮೆ ಇರುತ್ತದೆಯೇ’

ಬರ್ಖಾ ದತ್‌ಗೆ ಪುಟಾಣಿಗಳಿಂದ ಪ್ರಶ್ನೆಗಳ ಸುರಿಮಳೆ
Last Updated 28 ಅಕ್ಟೋಬರ್ 2018, 20:21 IST
‘ಪತ್ರಕರ್ತರಿಗೆ ವಿಮೆ ಇರುತ್ತದೆಯೇ’
ADVERTISEMENT
ADVERTISEMENT
ADVERTISEMENT
ADVERTISEMENT