ಗುರುವಾರ, 3 ಜುಲೈ 2025
×
ADVERTISEMENT

Basava Sagara

ADVERTISEMENT

ಹುಣಸಗಿ: ಭರ್ತಿಯತ್ತ ಬಸವಸಾಗರ ಜಲಾಶಯ

ರಾಜ್ಯದಲ್ಲಿಯೇ ಅತ್ಯಂತ ಹೆಚ್ಚು ನೀರಾವರಿ ಪ್ರದೇಶ ಹೊಂದಿರುವ ಹೆಗ್ಗಳಿಕೆಗೆ ಪಾತ್ರವಾಗಿರುವ ನಾರಾಯಣಪುರದ ಬಸವಸಾಗರ ಜಲಾಶಯಕ್ಕೆ ಮತ್ತೆ ಒಳ ಹರಿವು ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ಕೆಲ ದಿನಗಳಲ್ಲಿ ಭರ್ತಿಯಾಗುವ ಲಕ್ಷಣಗಳಿವೆ.
Last Updated 13 ಜೂನ್ 2025, 5:35 IST
ಹುಣಸಗಿ: ಭರ್ತಿಯತ್ತ ಬಸವಸಾಗರ ಜಲಾಶಯ

ಯಾದಗಿರಿ | ಬಸವಸಾಗರ ಜಲಾಶಯ: ಜೀವನದಿಯ ಡ್ಯಾಂಗೆ ಬೇಕು ‘ಜೀವಕಳೆ’

6.22 ಲಕ್ಷ ಹೆಕ್ಟೇರ್ ಕೃಷಿ ಜಮೀನುಗಳಿಗೆ ನೀರಾವರಿ ಸೌಲಭ್ಯ ಒದಗಿಸುವ ಜಲಮೂಲ
Last Updated 29 ಜುಲೈ 2024, 4:19 IST
ಯಾದಗಿರಿ | ಬಸವಸಾಗರ ಜಲಾಶಯ: ಜೀವನದಿಯ ಡ್ಯಾಂಗೆ ಬೇಕು ‘ಜೀವಕಳೆ’

ವನಸಿರಿ ಸಮಾಗಮ ಸಮಾರೋಪ

ಬೀದರ್‌: ಪುರುಷಾರ್ಥಗಳಾದ ಧರ್ಮ, ಅರ್ಥ, ಕಾಮ ಮತ್ತು ಮೋಕ್ಷಗಳ ಸಾಧನೆಗೆ ತಪಸ್ಸು ಮಾಡುವುದಕ್ಕಿಂತ ಪ್ರಕೃತಿಯ ಮಡಿಲಲ್ಲಿರುವ ಸಕಲ ಜೀವಿಗಳ ಸಹಜಭಾವನೆ ಅರ್ಥಮಾಡಿಕೊಳ್ಳಬೇಕು ಎಂದು ಎಂದು ಕಲಬುರಗಿಯ ನೇತ್ರ ತಜ್ಞೆ ಡಾ.ರಾಜಶ್ರೀ ಹೇಳಿದರು.
Last Updated 11 ಅಕ್ಟೋಬರ್ 2022, 15:48 IST
ವನಸಿರಿ ಸಮಾಗಮ ಸಮಾರೋಪ

ಯಾದಗಿರಿ: ಬಸವಸಾಗರ ಜಲಾಶಯದ ಬಳಿ ಫೋಟೋ ಕ್ರೇಜ್‌

ನಾರಾಯಣಪುರದ ಡ್ಯಾಂ ಬಳಿ ಜನ ಜಂಗುಳಿ, ಅಕ್ಕಪಕ್ಕದ ಜಿಲ್ಲೆಗಳಿಂದ ಪ್ರವಾಸಿಗರ ಆಗಮನ
Last Updated 30 ಜುಲೈ 2021, 3:02 IST
ಯಾದಗಿರಿ: ಬಸವಸಾಗರ ಜಲಾಶಯದ ಬಳಿ ಫೋಟೋ ಕ್ರೇಜ್‌

ಯಾದಗಿರಿ: ಬಸವಸಾಗರ ಜಲಾಶಯದಿಂದ ಎಡದಂಡೆ ಮುಖ್ಯ ಕಾಲುವೆಗೆ ನೀರು

ಮುಂಗಾರು ಹಂಗಾಮಿನ ಬೆಳೆಗಳಿಗೆ ಜುಲೈ 20 ರಿಂದ ನೀರು ಹರಿಸಲಾಗುತ್ತಿದೆ.
Last Updated 20 ಜುಲೈ 2021, 11:26 IST
ಯಾದಗಿರಿ: ಬಸವಸಾಗರ ಜಲಾಶಯದಿಂದ ಎಡದಂಡೆ ಮುಖ್ಯ ಕಾಲುವೆಗೆ ನೀರು

ಬಸವಸಾಗರ ಜಲಾಶಯದಿಂದ ಕೃಷ್ಣಾ ನದಿಗೆ 43 ಸಾವಿರ ಕ್ಯುಸೆಕ್ ನೀರು

ಹೆಚ್ಚಿದ ಒಳಹರಿವು; ಗ್ರಾಮಸ್ಥರಿಗೆ ಎಚ್ಚರಿಕೆ
Last Updated 23 ಜೂನ್ 2021, 13:48 IST
ಬಸವಸಾಗರ ಜಲಾಶಯದಿಂದ ಕೃಷ್ಣಾ ನದಿಗೆ 43 ಸಾವಿರ ಕ್ಯುಸೆಕ್ ನೀರು

ಹುಣಸಗಿ: ನಾರಾಯಣಪುರ ಬಸವಸಾಗರ ಜಲಾಶಯಕ್ಕೆ ಒಳಹರಿವು ಹೆಚ್ಚಳ

ನದಿ ಪಾತ್ರದಲ್ಲಿರುವ ಗ್ರಾಮಗಳ ಜನರು ನದಿಯತ್ತ ತೆರಳದಂತೆ ಸೂಚನೆ
Last Updated 23 ಜೂನ್ 2021, 3:11 IST
ಹುಣಸಗಿ: ನಾರಾಯಣಪುರ ಬಸವಸಾಗರ ಜಲಾಶಯಕ್ಕೆ ಒಳಹರಿವು ಹೆಚ್ಚಳ
ADVERTISEMENT

ಕೃಷ್ಣಾ ನದಿಗೆ 2.20 ಲಕ್ಷ ಕ್ಯುಸೆಕ್ ನೀರು ಬಿಡುಗಡೆ: ಸೇತುವೆ ಮುಳುಗಡೆ ಮುನ್ಸೂಚನೆ

ಜಿಲ್ಲೆಯ ನಾರಾಯಣಪುರ ಬಸವಸಾಗರ ಜಲಾಶಯದಿಂದ ಶನಿವಾರ ಬೆಳಿಗ್ಗೆ 10 ಗಂಟೆಗೆ 2.20 ಲಕ್ಷ ಕ್ಯುಸೆಕ್ ನೀರು ಕೃಷ್ಣಾ ನದಿಗೆ ಬಿಡುಗಡೆ ಮಾಡಲಾಗುವುದು ಜಲಾಶಯ ಅಧಿಕಾರಿಗಳು ತಿಳಿಸಿದ್ದಾರೆ.
Last Updated 8 ಆಗಸ್ಟ್ 2020, 4:56 IST
ಕೃಷ್ಣಾ ನದಿಗೆ 2.20 ಲಕ್ಷ ಕ್ಯುಸೆಕ್ ನೀರು ಬಿಡುಗಡೆ: ಸೇತುವೆ ಮುಳುಗಡೆ ಮುನ್ಸೂಚನೆ

ಬಸವಸಾಗರ ಜಲಾಶಯದಿಂದ ನೀರು ಬಿಡುಗಡೆ

ಕುಡಿಯುವ ನೀರಿನ ಬವಣೆಗೆ ಪರಿಹಾರ
Last Updated 26 ಮೇ 2019, 20:04 IST
ಬಸವಸಾಗರ ಜಲಾಶಯದಿಂದ ನೀರು ಬಿಡುಗಡೆ
ADVERTISEMENT
ADVERTISEMENT
ADVERTISEMENT