ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Basavanagudi

ADVERTISEMENT

ಬಸವನಗುಡಿಯಲ್ಲಿ ಕಡಲೆಕಾಯಿ ಪರಿಷೆ ಡಿ.11ರಂದು

ಬಸವನಗುಡಿಯಲ್ಲಿ ಶನಿವಾರದಿಂದಲೇ ಜಾತ್ರೆ ಸಂಭ್ರಮ
Last Updated 9 ಡಿಸೆಂಬರ್ 2023, 16:23 IST
ಬಸವನಗುಡಿಯಲ್ಲಿ ಕಡಲೆಕಾಯಿ ಪರಿಷೆ ಡಿ.11ರಂದು

ಕಡಲೆಕಾಯಿ ಪರಿಷೆ: ದಟ್ಟಣೆ ತಗ್ಗಿಸಲು ಮಾರ್ಗ ಬದಲಾವಣೆ

ಬಸವನಗುಡಿ ಕಡಲೆಕಾಯಿ ಪರಿಷೆ ಅಂಗವಾಗಿ ಡಿ. 9ರಿಂದ 13ರವರೆಗೆ ವಾಹನಗಳ ದಟ್ಟಣೆ ನಿಯಂತ್ರಿಸಲು ಸಂಚಾರದಲ್ಲಿ ಮಾರ್ಗ ಬದಲಾವಣೆ ಮಾಡಲಾಗಿದೆ.
Last Updated 7 ಡಿಸೆಂಬರ್ 2023, 16:30 IST
ಕಡಲೆಕಾಯಿ ಪರಿಷೆ: ದಟ್ಟಣೆ ತಗ್ಗಿಸಲು ಮಾರ್ಗ ಬದಲಾವಣೆ

ತರಾತುರಿಯಲ್ಲಿ ಡಾಂಬರೀಕರಣ ಆರೋಪ| ಅಭಿವೃದ್ಧಿ ಸಹಿಸದೆ ವೃಥಾ ಆರೋಪ: ರವಿ ಸುಬ್ರಮಣ್ಯ

‘ಬಸವನಗುಡಿ ವಿಧಾನಸಭೆ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಸಹಿಸದೆ, ವೃಥಾ ಆರೋಪ ಮಾಡುವುದು ಕಾಂಗ್ರೆಸ್‌ ನಾಯಕರ ಚಾಳಿಯಾಗಿದೆ’ ಎಂದು ಬಸನವಗುಡಿ ಶಾಸಕ ರವಿ ಸುಬ್ರಮಣ್ಯ ದೂರಿದ್ದಾರೆ.
Last Updated 3 ಮೇ 2023, 20:42 IST
ತರಾತುರಿಯಲ್ಲಿ ಡಾಂಬರೀಕರಣ ಆರೋಪ| ಅಭಿವೃದ್ಧಿ ಸಹಿಸದೆ ವೃಥಾ ಆರೋಪ: ರವಿ ಸುಬ್ರಮಣ್ಯ

ಸಾಕ್ಷಾತ್‌ ಸಮೀಕ್ಷೆ – ಬಸವನಗುಡಿ ಕ್ಷೇತ್ರ : ‘ಬಿಜೆಪಿ ಭದ್ರಕೋಟೆ’ಗೆ ನುಗ್ಗಲು ರಣತಂತ್ರ

ಬಸವನಗುಡಿ ಕ್ಷೇತ್ರ: ವಶಪಡಿಸಿಕೊಳ್ಳಲು ಕಾಂಗ್ರೆಸ್‌, ಜೆಡಿಎಸ್‌ ಪೈಪೋಟಿ
Last Updated 2 ಮೇ 2023, 21:56 IST
ಸಾಕ್ಷಾತ್‌ ಸಮೀಕ್ಷೆ – ಬಸವನಗುಡಿ ಕ್ಷೇತ್ರ : ‘ಬಿಜೆಪಿ ಭದ್ರಕೋಟೆ’ಗೆ ನುಗ್ಗಲು ರಣತಂತ್ರ

ಬಸವನಗುಡಿ ಅಭಿವೃದ್ಧಿಗೆ ಒತ್ತು: ಅರಮನೆ ಶಂಕರ್

‘ಪಾರಂಪರಿಕ ಮತ್ತು ಐತಿಹಾಸಿಕ ಯಾತ್ರಾ ಸ್ಥಳಗಳನ್ನು ಹೊಂದಿರುವ ಬಸವನಗುಡಿ ವಿಧಾನಸಭೆ ಕ್ಷೇತ್ರವನ್ನು ಸಮಗ್ರವಾಗಿ ಅಭಿವೃದ್ಧಿಗೊಳಿಸಲಾಗುವುದು’ ಎಂದು ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಅರಮನೆ ಶಂಕರ್ ತಿಳಿಸಿದರು.
Last Updated 23 ಮಾರ್ಚ್ 2023, 22:52 IST
fallback

ಗಾಂಧಿ ಬಜಾರ್ | ಬಾಡಿದ ಹೂ, ಕೊಳೆಯುತ್ತಿರುವ ತರಕಾರಿ, ಕಂಗಾಲಾದ ವ್ಯಾಪಾರಿಗಳು

ಕುಂಟುತ್ತಾ ಸಾಗುತ್ತಿದೆ ರಸ್ತೆ ಕಾಮಗಾರಿ
Last Updated 11 ಮಾರ್ಚ್ 2023, 20:07 IST
ಗಾಂಧಿ ಬಜಾರ್ | ಬಾಡಿದ ಹೂ, ಕೊಳೆಯುತ್ತಿರುವ ತರಕಾರಿ, ಕಂಗಾಲಾದ ವ್ಯಾಪಾರಿಗಳು

ಬಸವನಗುಡಿಯಲ್ಲಿ ಕಾಮಗಾರಿ ಅರ್ಧಕ್ಕೇ ಸ್ಥಗಿತ: ಸೊಪ್ಪಿನ ಬೀಜ ಬಿತ್ತಿ ಪ್ರತಿಭಟನೆ

ಬಸವನಗುಡಿಯ ಅನೇಕ ಸ್ಥಳಗಳಲ್ಲಿ ಕಾಮಗಾರಿ ಆರಂಭಿಸಿ, ಅರ್ಧಕ್ಕೇ ಸ್ಥಗಿತಗೊಳಿಸಲಾಗಿದೆ. ಇದರಿಂದ ಮಣ್ಣಿನ ರಾಶಿಯಿಂದ ರಸ್ತೆಗಳು ತುಂಬಿವೆ ಎಂದು ಆರೋಪಿಸಿರುವ ಕಾಂಗ್ರೆಸ್‌ ಕಾರ್ಯಕರ್ತರು, ಅದೇ ಸ್ಥಳದಲ್ಲಿ ಸೊಪ್ಪಿನ ಬೀಜ ಬಿತ್ತಿ ವಿನೂತನವಾಗಿ ಪ್ರತಿಭಟಿಸಿದರು.
Last Updated 11 ಮಾರ್ಚ್ 2023, 19:33 IST
ಬಸವನಗುಡಿಯಲ್ಲಿ ಕಾಮಗಾರಿ ಅರ್ಧಕ್ಕೇ ಸ್ಥಗಿತ: ಸೊಪ್ಪಿನ ಬೀಜ ಬಿತ್ತಿ ಪ್ರತಿಭಟನೆ
ADVERTISEMENT

ಬಸವನಗುಡಿ ಕ್ಷೇತ್ರ ಸ್ಥಿತಿ-ಗತಿ| ಬಿಜೆಪಿ ಭದ್ರ ನೆಲೆ ವಶಕ್ಕೆ ಕಸರತ್ತು

ಕರ್ನಾಟಕ ವಿಧಾನಸಭಾ ಚುನಾವಣೆ 2023
Last Updated 22 ಜನವರಿ 2023, 22:17 IST
ಬಸವನಗುಡಿ ಕ್ಷೇತ್ರ ಸ್ಥಿತಿ-ಗತಿ| ಬಿಜೆಪಿ ಭದ್ರ ನೆಲೆ ವಶಕ್ಕೆ ಕಸರತ್ತು

ವಿಡಿಯೊ ನೋಡಿ: ತಯಾರಾಯ್ತು ಮಣ್ಣಿನ ಗಣಪ, ಹಬ್ಬ ಆಚರಿಸುವುದೊಂದೇ ಬಾಕಿ

Last Updated 27 ಆಗಸ್ಟ್ 2022, 4:04 IST
ವಿಡಿಯೊ ನೋಡಿ: ತಯಾರಾಯ್ತು ಮಣ್ಣಿನ ಗಣಪ, ಹಬ್ಬ ಆಚರಿಸುವುದೊಂದೇ ಬಾಕಿ

ಗಾಂಧಿ ಬಜಾರ್: ಪಾದಚಾರಿ ಮಾರ್ಗ ಅತಿಕ್ರಮಣ

ಗಾಂಧಿ ಬಜಾರ್‌ನ ವಿದ್ಯಾರ್ಥಿ ಭವನದ ಸಮೀಪದ ಪಾದಚಾರಿ ಮಾರ್ಗವನ್ನು ವ್ಯಾಪಾರಿಗಳು ಅತಿಕ್ರಮಿಸಿಕೊಂಡಿದ್ದಾರೆ. ಈಗ ಪಾದಚಾರಿ ಮಾರ್ಗ ಮಾತ್ರವಲ್ಲದೆ ರಸ್ತೆವರೆಗೂ ಈ ಅತಿಕ್ರಮಣ ವ್ಯಾಪಿಸಿದೆ. ಇದರಿಂದ ಪಾದಚಾರಿಗಳಿಗೆ ನಡೆಯಲು ಸೂಕ್ತ ಜಾಗ ಇಲ್ಲವಾಗಿದೆ.
Last Updated 2 ಮೇ 2022, 2:52 IST
ಗಾಂಧಿ ಬಜಾರ್: ಪಾದಚಾರಿ ಮಾರ್ಗ ಅತಿಕ್ರಮಣ
ADVERTISEMENT
ADVERTISEMENT
ADVERTISEMENT