ಭಾರತದ ಅತ್ಯಂತ ದುಬಾರಿ ರೈಲುಗಳಿವು: ದರ ಎಷ್ಟು?
Indian Luxury Travel: ರೈಲು ಭಾರತೀಯರ ಪ್ರಮುಖ ಸಾರಿಗೆಯಾಗಿದೆ. ಆದರೆ, ಇಲ್ಲಿರುವ ಕೆಲವು ಐಷರಾಮಿ ರೈಲುಗಳಲ್ಲಿ ಸಂಚರಿಸಲು ಲಕ್ಷಗಟ್ಟಲೇ ಹಣ ಪಾವತಿಸಬೇಕಾಗುತ್ತದೆ. ಹಾಗಿದ್ದರೆ ಭಾರತದಲ್ಲಿರುವ ಐಷಾರಾಮಿ ರೈಲುಗಳು ಯಾವುವು ಎಂಬ ಮಾಹಿತಿ ನೋಡೋಣ. Last Updated 10 ನವೆಂಬರ್ 2025, 12:53 IST