ಬಿಎಫ್ಐ ಆಡಳಿತದಲ್ಲಿ ಗೊಂದಲ: ಎಫ್ಐಬಿಎ ಮಧ್ಯಪ್ರವೇಶಕ್ಕೆ ಮನವಿ
ಭಾರತ ಬ್ಯಾಸ್ಕೆಟ್ಬಾಲ್ ಫೆಡರೇಷನ್ನ (ಬಿಎಫ್ಐ) ಆಡಳಿತದಲ್ಲಿ ತಲೆದೋರಿರುವ ಗೊಂದಲ ಬಗೆಹರಿಸಲು ಮಧ್ಯಪ್ರವೇಶಿಸಬೇಕೆಂದು ಕರ್ನಾಟಕ ರಾಜ್ಯ ಬ್ಯಾಸ್ಕೆಟ್ಬಾಲ್ ಸಂಸ್ಥೆಯ ಕಾರ್ಯದರ್ಶಿ ಕೆ.ಗೋವಿಂದರಾಜ್ ಅವರು ಅಂತರರಾಷ್ಟ್ರೀಯ ಬ್ಯಾಸ್ಕೆಟ್ಬಾಲ್ ಫೆಡರೇಷನ್ಗೆ (ಎಫ್ಐಬಿಎ) ಮನವಿ ಮಾಡಿದ್ದಾರೆ.Last Updated 7 ಆಗಸ್ಟ್ 2023, 15:58 IST