ದಾವಣಗೆರೆ | ರಂಗಮಂದಿರಕ್ಕೆ ದುರ್ಗತಿ.. ಖಾಸಗಿ ಸಭಾಂಗಣಗಳೇ ಗತಿ..!
Cultural Setback: ದಾವಣಗೆರೆಯಲ್ಲಿ ಜಿಲ್ಲ ಮಟ್ಟದ ಸುಸಜ್ಜಿತ ರಂಗಮಂದಿರದ ಕೊರತೆಯಿಂದ ರಂಗಕರ್ಮಿಗಳು ಹಾಗೂ ಕಲಾವಿದರು ಖಾಸಗಿ ಸಭಾಂಗಣಗಳಿಗೆ ಅವಲಂಬಿತರಾಗಿರುವುದು ಆರ್ಥಿಕ ಹೊರೆಯಾಗಿ ಪರಿಣಮಿಸಿದೆ.Last Updated 26 ಜನವರಿ 2026, 8:44 IST