ಹರಿಹರದಲ್ಲಿರುವ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಗೆ ಸೇರಿದ ಗುರುಭವನ
ಮೀನು ಮಾರುಕಟ್ಟೆ ಬಳಿ 2012ರಿಂದ ನಿರ್ಮಿಸಲಾಗುತ್ತಿರುವ ಜಿಲ್ಲಾ ರಂಗಮಂದಿರ ಕಟ್ಟಡ ಅವೈಜ್ಞಾನಿಕವಾಗಿದೆ. ಈಗಾಗಲೇ ಸಾಕಷ್ಟು ಹಣ ಖರ್ಚು ಮಾಡಿದ್ದರೂ ಕಾಮಗಾರಿ ಪೂರ್ಣಗೊಳ್ಳುತ್ತಿಲ್ಲ
ಎಸ್.ಎಸ್. ಸಿದ್ಧರಾಜು ರಂಗಕರ್ಮಿ
ಜಿಲ್ಲಾ ರಂಗಮಂದಿರ ಲಭ್ಯವಿಲ್ಲದಿರುವ ಕಾರಣ ರಂಗಚಟುವಟಿಕೆಗೆ ಹಿನ್ನಡೆಯಾಗುತ್ತಿದೆ. ಥೀಮ್ ಪಾರ್ಕ್‌ನಲ್ಲಿರುವ ಬಯಲು ರಂಗಮಂದಿರವನ್ನು ತಾತ್ಕಾಲಿಕವಾಗಿ ರಂಗಾಯಣ ಚಟುವಟಿಕೆಗಳನ್ನು ನಡೆಸಲು ಉಚಿತವಾಗಿ ನೀಡಲಿ
ಮಲ್ಲಿಕಾರ್ಜುನ ಕಡಕೋಳ ನಿರ್ದೇಶಕರು ವೃತ್ತಿರಂಗಭೂಮಿ ರಂಗಾಯಣ
ಜಿಲ್ಲೆಯಲ್ಲಿ 60ಕ್ಕೂ ಹೆಚ್ಚು ಆರ್ಕೆಸ್ಟ್ರಾ ಕಲಾವಿದರಿದ್ದೇವೆ. ನಗರದಲ್ಲಿ ಸುಸಜ್ಜಿತ ರಂಗಮಂದಿರದ ಅವಶ್ಯಕತೆಯಿದೆ. ಇದಕ್ಕಾಗಿ ಹಲವು ಬಾರಿ ಒತ್ತಾಯಿಸಿದರೂ ಬೇಡಿಕೆ ಈಡೇರಿಲ್ಲ
ಟಿ.ಪರಮೇಶ್ ಅಧ್ಯಕ್ಷ ದಾವಣಗೆರೆ ಜಿಲ್ಲಾ ಸಾಂಸ್ಕೃತಿಕ ಕಲಾವಿದರ ಸಂಘ