ಬೈಲಹೊಂಗಲ| ಸಹಬಾಳ್ವೆಗೆ ಜಾತ್ರೆ, ಉತ್ಸವ ಸಹಕಾರಿ: ನೀಲಕಂಠ ಸ್ವಾಮೀಜಿ
ಹಳ್ಳಿ ವನ್ನೂರು ಗ್ರಾಮ ಭಕ್ತಿ, ಭಾವೈಕ್ಯಕ್ಕೆ ಹೆಸರಾಗಿದೆ. ನಿತ್ಯ ಹಲವಾರು ಧಾರ್ಮಿಕ, ಆಧ್ಯಾತ್ಮಿಕ, ಸಾಮಾಜಿಕ ಕಾರ್ಯಗಳಿಂದ ಇಲ್ಲಿನ ಜನರು ನೆಮ್ಮದಿ ಕಾಣುವಂತಾಗಿದೆ’ ಎಂದು ಮುರಗೋಡ ಮಹಾಂತ ದುರದುಂಡೇಶ್ವರ ಮಠದ ಪೀಠಾಧಿಪತಿ ನೀಲಕಂಠ ಸ್ವಾಮೀಜಿ ಹೇಳಿದರು.Last Updated 25 ಮೇ 2025, 12:43 IST