ಜನಪದ ಉತ್ಸವದಲ್ಲಿ ಆಂಧ್ರಪ್ರದೇಶ ರಾಜ್ಯದ ವಿಜಯವಾಡದ ಶ್ರೀಅದ್ದೂರಿ ಗೋಪಿ ಮತ್ತು ತಂಡದವರು ‘ಪುಲಿವೇಷಾಲು’ ನೃತ್ಯ ಪ್ರಸ್ತುತಪಡಿಸಿದರು
ವನರಂಗ ವೇದಿಕೆಯಲ್ಲಿ ಚಿತ್ರದುರ್ಗದ ಕುಮಾರೇಶ್ವರ ನಾಟಕ ಸಂಘದ ಕಲಾವಿದರು ಬಿ.ಕುಮಾರಸ್ವಾಮಿ ನಿರ್ದೇಶನದಲ್ಲಿ ಅಭಿನಯಿಸಿದ ‘ಕಿವುಡ ಮಾಡಿದ ಕಿತಾಪತಿ’ ನಾಟಕದ ದೃಶ್ಯ
ಭೂಮಿಗೀತದಲ್ಲಿ ಬೆಂಗಳೂರಿನ ಪಯಣ ರಂಗ ತಂಡದವರು ಎನ್.ಮಂಗಳಾ ನಿರ್ದೇಶನದಲ್ಲಿ ‘ಕಳೆದುಹೋದ ಹಾಡು’ ನಾಟಕ ಅಭಿನಯಿಸಿದರು