ಮೈಸೂರು | ಅರ್ಧ ಜೀವವಾದ ಪುರಭವನ; ಬೀಳುವ ಹಂತದಲ್ಲಿ ಪಾರಂಪರಿಕ ಕಟ್ಟಡದ ಒಂದು ಭಾಗ
Historical building: 2022ರಲ್ಲಿ ಮಹಾರಾಣಿ ಕಾಲೇಜು ಕಟ್ಟಡ ಬಿದ್ದಂತೆಯೇ ಪುರಭವನ ಉರುಳಲು ಸಿದ್ಧವಾಗಿದ್ದು, ದೊಡ್ಡ ಮಳೆಯ ಸಿಡಿಲೊಂದಕ್ಕೆ ಕಾಯುತ್ತಿದೆ. ವೇದಿಕೆಯ ಬಲಭಾಗದ ಕಟ್ಟಡದ ಕಾರಿಡಾರ್ನ ಮರ ತೀರುಗಳಿಗೆ ಕಬ್ಬಿಣದ ಕಂಬಿಗಳು ಆಸರೆಯಾಗಿ ನಿಲ್ಲಿಸಲಾಗಿದೆ.Last Updated 30 ಜುಲೈ 2025, 8:02 IST