ಗಮನ ಸೆಳೆದ ಹಿರಣ್ಯಕಶ್ಯಪು ಪ್ರಸಂಗದ ನರಸಿಂಹ ನೃತ್ಯ
ಗಮನ ಸೆಳೆದ ವಿದ್ಯಾರ್ಥಿನಿಯರ ನೃತ್ಯ ಪ್ರದರ್ಶನ
(ಈ ಚಿತ್ರವನ್ನು 8 ಕಾಲಂಗೆ ಬಳಸಬಹುದು)
ಕನ್ನಡ ರ‍್ಯಾಪರ್ ಎಂ.ಸಿ.ಬಿಜ್ಜು ಅವರಿಗೆ ದೇವರಾಜ ಅರಸು ಶಿಕ್ಷಣ ಸಂಸ್ಥೆಯ ಸಿಇಒ ಎಂ.ಸಿ.ರಘುಚಂದನ್ ಅಭಿನಂದಿಸಿದರು
ಕೈಲಾಸ ಪರ್ವತವನ್ನೇ ಧರೆಗಿಳಿಸಿದ ವಿದ್ಯಾರ್ಥಿಗಳು
ಗಮನ ಸೆಳೆದ ವಿದ್ಯಾರ್ಥಿನಿಯರ ನೃತ್ಯ
ಡೆಸ್ಟಿನಿ ಉದ್ಘಾಟನೆಗೊಳ್ಳುತ್ತಿದ್ದಂತೆ ನಡೆದ ಸಿಡಿಮದ್ದುಗಳ ಪ್ರದರ್ಶನ
ಡೆಸ್ಟಿನಿಗೆ ಬಂದ ತಿರುಪತಿ ತಿಮ್ಮಪ್ಪ
ವೇದಿಕೆಗೆ ಬಂದ ಡಾ.ಎಂ.ಚಂದ್ರಪ್ಪ ಅವರನ್ನು ಮಕ್ಕಳು ಅಭಿನಂದಿಸಿದರು
ಎಂ.ಚಂದ್ರಪ್ಪ (ಕಟೌಟ್ ಮಾಡುವುದು)
ರಾಜೇಶ್ ಕೃಷ್ಣನ್ ಅವರೊಂದಿಗೆ ಎಚ್.ಚಂದ್ರಕಲಾ ಎಂ.ಸಿ.ಯಶಸ್ವಿನಿ ಅವರು ಮಾತನಾಡಿದರು
ವಿದ್ಯಾರ್ಥಿಗಳ ನೃತ್ಯ
(ಇದು ಮಸ್ಟ್ ಬರಬೇಕು)
ಸಮಾರೋಪ ಸಮಾರಂಭದಲ್ಲಿ ದೇವರಾಜ ಅರಸು ಶಿಕ್ಷಣ ಸಂಸ್ಥೆಯ ಸಿಬ್ಬಂದಿಗಳನ್ನು ಅಭಿನಂದಿಸಲಾಯಿತು
ವಿದ್ಯಾರ್ಥಿಗಳ ನೃತ್ಯ ಪ್ರದರ್ಶನ