ಯಾರದ್ದೋ ಭಾವನೆಗೆ ಧಕ್ಕೆಯಾದರೆ ಸಿನಿಮಾ, ಹಾಸ್ಯ ಪ್ರದರ್ಶನಕ್ಕೆ ತಡೆ ನೀಡಲಾಗದು: SC
Thug Life SC Ruling: ‘ಯಾರದ್ದೋ ಭಾವನೆಗೆ ಧಕ್ಕೆಯಾಗುತ್ತದೆ ಎಂದು ಸಿನಿಮಾ, ಸ್ಟ್ಯಾಂಡ್ ಅಪ್ ಕಾಮಿಡಿ ಅಥವಾ ಕವನ ವಾಚನಗಳಿಗೆ ತಡೆ ನೀಡಲಾಗದು’ ಎಂದು ಸುಪ್ರೀಂ ಕೋರ್ಟ್ ಗುರುವಾರ ಹೇಳಿದೆ.Last Updated 19 ಜೂನ್ 2025, 12:49 IST