ಹೊಸದುರ್ಗ | ವಾಣಿವಿಲಾಸದ ಹಿನ್ನೀರಿನಿಂದ ಅವಾಂತರ, ರಸ್ತೆ ಮುಳುಗಡೆ: ಜನರ ಪರದಾಟ
Flood Disruption: ಹೊಸದುರ್ಗ ತಾಲೂಕಿನ ಲಕ್ಕಿಹಳ್ಳಿ, ಅತ್ತಿಮಗ್ಗೆ, ಮಾದದಕೆರೆ, ಕಾರೇಹಳ್ಳಿ, ಗುಡ್ಡದನೇರಲಕೆರೆ, ಹುಣವಿನಡು, ಮತ್ತು ಮತ್ತೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೇತುವೆಗಳು ಹಾಗೂ ರಸ್ತೆಗಳು ಜಲಾವೃತಗೊಂಡು, ಸಂಚಾರ ಸ್ಥಗಿತಗೊಂಡಿದೆ ಎಂದು ಸ್ಥಳೀಯರು ವರದಿ ಮಾಡಿದ್ದಾರೆ.Last Updated 30 ಅಕ್ಟೋಬರ್ 2025, 7:01 IST