ಸೋಮವಾರ, 18 ಆಗಸ್ಟ್ 2025
×
ADVERTISEMENT

ರಾಮಮೂರ್ತಿ ಪಿ.

ಸಂಪರ್ಕ:
ADVERTISEMENT

ದಾವಣಗೆರೆ: ನೇರ ಪಾವತಿಯ ಕನವರಿಕೆಯಲ್ಲಿ ಸ್ವಚ್ಛತಾ ಕಾರ್ಮಿಕರು

ದಾವಣಗೆರೆಯಲ್ಲಿ ನೇರಪಾವತಿ, ಕಾಯಂಗೊಳಿಸುವ ಬೇಡಿಕೆಯಲ್ಲಿ ನೂರಾರು ಸ್ವಚ್ಛತಾ ಕಾರ್ಮಿಕರು ಹೋರಾಟದಲ್ಲಿದ್ದಾರೆ. ಗುತ್ತಿಗೆದಾರರಿಂದ ಲಂಚ, ಕಮಿಷನ್‌ ದೌರ್ಜನ್ಯದ ಆರೋಪಗಳು ನಡೆದಿದ್ದು, ಶಾಸಕ ಬಸದವಂತಪ್ಪ ಸೇರಿದಂತೆ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Last Updated 18 ಆಗಸ್ಟ್ 2025, 5:58 IST
ದಾವಣಗೆರೆ: ನೇರ ಪಾವತಿಯ ಕನವರಿಕೆಯಲ್ಲಿ ಸ್ವಚ್ಛತಾ  ಕಾರ್ಮಿಕರು

ದಾವಣಗೆರೆ | ‘ಇಎಸ್‌ಐ ಆಸ್ಪತ್ರೆ; ಸಮಸ್ಯೆಗೆ ಸಿಗಲಿ ತುರ್ತು ‘ಚಿಕಿತ್ಸೆ’

ಆಸ್ಪತ್ರೆಯ ವ್ಯಾಪ್ತಿಗೊಳಪಟ್ಟಿವೆ 13 ಡಿಸ್ಪೆನ್ಸರಿ; ಔಷಧಿ ಕೊರತೆಯೂ ಸೇರಿ ಹಲವು ದೂರು
Last Updated 4 ಆಗಸ್ಟ್ 2025, 6:18 IST
ದಾವಣಗೆರೆ | ‘ಇಎಸ್‌ಐ ಆಸ್ಪತ್ರೆ; ಸಮಸ್ಯೆಗೆ ಸಿಗಲಿ ತುರ್ತು ‘ಚಿಕಿತ್ಸೆ’

ದಾವಣಗೆರೆ: ‘ವಿಶೇಷ ಬಸ್‌’ ಸೌಲಭ್ಯ ವಿಸ್ತರಣೆಗೆ ಒಲವು

ಸಿಗಂದೂರು ಚೌಡೇಶ್ವರಿ ದೇವಾಲಯಕ್ಕೂ ವಿಶೇಷ ಬಸ್‌ ಸೌಲಭ್ಯ ಪ್ರಸ್ತಾವ
Last Updated 3 ಆಗಸ್ಟ್ 2025, 6:06 IST
ದಾವಣಗೆರೆ: ‘ವಿಶೇಷ ಬಸ್‌’ ಸೌಲಭ್ಯ ವಿಸ್ತರಣೆಗೆ ಒಲವು

ಶಿಶುಪಾಲರ ಅಂದದ ಮನೆ ತೋಟ: ಚಿಣ್ಣರಿಗೆ ‘ಹಸಿರು ಪ್ರೀತಿ’ಯ ಪಾಠ ಮಾಡುವ ಮೇಷ್ಟ್ರು..

Home Garden Innovation: ಮನೆಯ ಹೊರಗೆ, ತಾರಸಿಯ ಮೇಲೆ ಗಿಡಗಳನ್ನು ಬೆಳೆಸುವುದು ಸಹಜ. ಆದರೆ ತಾವು ವಾಸಿಸುವ ಮನೆಯ ಡೈನಿಂಗ್‌ ಹಾಲ್‌ನಿಂದ ಹಿಡಿದು ಪ್ರತಿ ಮೂಲೆಯನ್ನೂ ಸಸ್ಯಕಾಶಿಯನ್ನಾಗಿಸಿಕೊಂಡಿದ್ದಾರೆ ದಾವಣಗೆರೆಯ ಪ್ರೊ.ಎಸ್.ಶಿಶುಪಾಲ.
Last Updated 12 ಜುಲೈ 2025, 22:48 IST
ಶಿಶುಪಾಲರ ಅಂದದ ಮನೆ ತೋಟ: ಚಿಣ್ಣರಿಗೆ ‘ಹಸಿರು ಪ್ರೀತಿ’ಯ ಪಾಠ ಮಾಡುವ ಮೇಷ್ಟ್ರು..

ದಾವಣಗೆರೆ: ನಾಯಿಗಳ ದಾಳಿಗೆ ನಾಗರಿಕರು ಕಂಗಾಲು

ನಗರ ಮಾತ್ರವಲ್ಲದೇ ಜಿಲ್ಲೆಯ ಹಲವೆಡೆ ನಾಯಿಗಳ ಹಾವಳಿ ಮಿತಿ ಮೀರಿದೆ. ಇವು ಚಿಣ್ಣರು, ವೃದ್ಧರು ಎನ್ನದೇ ಸಿಕ್ಕ ಸಿಕ್ಕವರ ಮೇಲೆ ಎರಗಿ ಗಾಯಗೊಳಿಸುತ್ತಿವೆ. ‘ಭಯಾನಕ’ ನಾಯಿಗಳ ದಾಳಿಯಿಂದಾಗಿ ನಾಗರಿಕರ ಪ್ರಾಣಕ್ಕೇ ಕುತ್ತು ಎದುರಾಗುತ್ತಿದೆ.ಎದುರಾಗುತ್ತಿದೆ.
Last Updated 23 ಜೂನ್ 2025, 7:32 IST
ದಾವಣಗೆರೆ: ನಾಯಿಗಳ ದಾಳಿಗೆ ನಾಗರಿಕರು ಕಂಗಾಲು

ದಾವಣಗೆರೆ | ಬಸ್‌ಗಳಲ್ಲಿ ಹೆಚ್ಚಿದ ಡಿಜಿಟಲ್‌ ಪಾವತಿ

6 ತಿಂಗಳಲ್ಲಿ ₹9.67 ಕೋಟಿ ಮೊತ್ತ; ಪ್ರಯಾಣಿಕ ಸ್ನೇಹಿ ಸೌಲಭ್ಯದಿಂದ ತಗ್ಗಿದ ‘ಚಿಲ್ಲರೆ ಜಗಳ’
Last Updated 16 ಜೂನ್ 2025, 8:03 IST
ದಾವಣಗೆರೆ | ಬಸ್‌ಗಳಲ್ಲಿ ಹೆಚ್ಚಿದ ಡಿಜಿಟಲ್‌ ಪಾವತಿ

ದಾವಣಗೆರೆ: 5 ತಿಂಗಳಲ್ಲೇ 203 ಜನರಿಗೆ ಹಾವು ಕಡಿತ!

ಮಳೆಗಾಲದಲ್ಲಿ ಹೆಚ್ಚಿದ ಪ್ರಕರಣಗಳು; ದಾವಣಗೆರೆ ತಾಲ್ಲೂಕಿನಲ್ಲೇ ಹೆಚ್ಚು ‘ಹಾವಿನ’ನ ಕಿಚ್ಚು
Last Updated 15 ಜೂನ್ 2025, 6:31 IST
ದಾವಣಗೆರೆ: 5 ತಿಂಗಳಲ್ಲೇ 203 ಜನರಿಗೆ ಹಾವು ಕಡಿತ!
ADVERTISEMENT
ADVERTISEMENT
ADVERTISEMENT
ADVERTISEMENT