ಮಂಗಳವಾರ, 10 ಮಾರ್ಚ್ 2026
×
ADVERTISEMENT

ದಾವಣಗೆರೆ: ಗೊಂದಲದ ಗೂಡಾದ ಮಾದಿಗ ‘ಗುರುಪೀಠ’

ಸಮುದಾಯದ ನೂತನ ಮಠ ಸ್ಥಾಪನೆಯ ವಿಚಾರದಲ್ಲಿ ಪರ– ವಿರೋಧದ ಚರ್ಚೆ ಜೋರು
Published : 16 ಫೆಬ್ರುವರಿ 2026, 3:15 IST
Last Updated : 16 ಫೆಬ್ರುವರಿ 2026, 3:15 IST
ADVERTISEMENT
ಫಾಲೋ ಮಾಡಿ
Comments
ಗುರುಪೀಠ ಸ್ಥಾಪನೆ ವಿಚಾರವಾಗಿ ಸಮುದಾಯದವರಲ್ಲಿ ಯಾರೂ ಗೊಂದಲ ಸೃಷ್ಟಿಸುವುದು ಬೇಡ. ಗುರುಪೀಠ ಸ್ಥಾಪಿಸಿ ಉದ್ಘಾಟನೆಗೆ ಆಹ್ವಾನಿಸಿದರೆ ಖಂಡಿತಾ ಹೋಗುವೆ.
ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ಮಾದಾರ ಚನ್ನಯ್ಯ ಗುರುಪೀಠ
ಎಷ್ಟೇ ಟೀಕೆ ಟಿಪ್ಪಣೆ ಎದುರಾದರೂ ಹಿಂಜರಿಯುವುದಿಲ್ಲ. ಸಮುದಾಯದ ಮುಂದಿನ ಪೀಳಿಗೆಯ ಒಳಿತಿಗಾಗಿ ಸಭೆಯ ನಿರ್ಣಯದಂತೆ ಮಾದಿಗ ಗುರುಪೀಠ ಸ್ಥಾಪಿಸುತ್ತೇವೆ.
ಬಿ.ಎಚ್. ವೀರಭದ್ರಪ್ಪ, ಮಾದಿಗ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ
ಸ್ವಾಮೀಜಿಗಳು ಪಕ್ಷಾತೀತವಾಗಿ ಸಮುದಾಯವನ್ನು ಮುನ್ನಡೆಸಿಕೊಂಡು ಹೋಗಬೇಕು. ಸಮುದಾಯದ ಎಲ್ಲರೂ ಕುಳಿತು ಚರ್ಚಿಸಲಿ. ಪ್ರತ್ಯೇಕ ಮಠ ಸ್ಥಾಪಿಸುವುದಕ್ಕಿಂತ ಶಾಖಾ ಮಠ ಸ್ಥಾಪಿಸುವುದು ಉತ್ತಮ.
ಸಾಗರ್ ಎಲ್‌.ಎಂ.ಎಚ್‌., ಮಹಾನಗರ ಪಾಲಿಕೆ ಮಾಜಿ ಸದಸ್ಯ
ಗುರುಪೀಠ ಸ್ಥಾಪನೆಯ ವಿಚಾರದಲ್ಲಿ ರಾಜಕೀಯ ಬೆರೆಸಬಾರದು. ಮಠದ ವಿಚಾರದಲ್ಲಿ ಗೊಂದಲ ಸಮಸ್ಯೆ ಇದ್ದರೆ ನೇರವಾಗಿ ಸ್ವಾಮೀಜಿಗಳಿಗೆ ತಿಳಿಸುವುದು ಸೂಕ್ತ.
ಆಲೂರು ನಿಂಗರಾಜ್, ಸಮುದಾಯದ ಮುಖಂಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT