ಗುರುವಾರ, 3 ಜುಲೈ 2025
×
ADVERTISEMENT

Madiga community

ADVERTISEMENT

ಒಳ ಮೀಸಲು ಸಮೀಕ್ಷೆ | ಮಾದಿಗ ಮುಖಂಡರ ಸಭೆ ಇಂದು: ಎಚ್‌.ಆಂಜನೇಯ

ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿ ಜಾರಿಗೊಳಿಸುವ ಉದ್ದೇಶದಿಂದ ಪರಿಶಿಷ್ಟ ಜಾತಿಯ ಕುಟುಂಬಗಳ ದತ್ತಾಂಶ ಸಂಗ್ರಹಕ್ಕೆ ಮೇ 5ರಿಂದ ಆರಂಭವಾಗಲಿರುವ ಸಮೀಕ್ಷೆ ವೇಳೆ ‘ಮಾದಿಗರ ಪಾತ್ರವೇನು’ ಎಂಬ ವಿಷಯ ಕುರಿತು ಚರ್ಚಿಸಲು ಭಾನುವಾರ ) ಸಭೆ ಆಯೋಜಿಸಲಾಗಿದೆ ಎಂದು ಮಾಜಿ ಸಚಿವ ಎಚ್. ಆಂಜನೇಯ ತಿಳಿಸಿದ್ದಾರೆ.
Last Updated 27 ಏಪ್ರಿಲ್ 2025, 0:00 IST
ಒಳ ಮೀಸಲು ಸಮೀಕ್ಷೆ | ಮಾದಿಗ ಮುಖಂಡರ ಸಭೆ ಇಂದು: ಎಚ್‌.ಆಂಜನೇಯ

ಎಕೆ, ಎಡಿ ಗೊಂದಲ ನಿವಾರಣೆಗೆ ಮಾದಿಗ ಮೀಸಲಾತಿ ಹೋರಾಟ ಸಮಿತಿ ಮನವಿ

‘ಕರ್ನಾಟಕದ ಬೇರೆ–ಬೇರೆ ಜಿಲ್ಲೆಗಳಲ್ಲಿ ಆದಿ ಕರ್ನಾಟಕ (ಎ.ಕೆ), ಆದಿ ದ್ರಾವಿಡ (ಎ.ಡಿ) ಮತ್ತು ಆದಿ ಆಂಧ್ರ (ಎ.ಎ) ಸಮುದಾಯಗಳನ್ನು ಬೇರೆ–ಬೇರೆ ಜಾತಿ ಸಮುದಾಯಗಳ ಅಡಿಯಲ್ಲಿ ಗುರುತಿಸುತ್ತಿದ್ದು, ಆ ಸಮಸ್ಯೆಯನ್ನು ಬಗೆಹರಿಸಬೇಕು’ ಎಂದು ಮಾದಿಗ ಮೀಸಲಾತಿ ಹೋರಾಟ ಸಮಿತಿ ಒತ್ತಾಯಿಸಿದೆ.
Last Updated 28 ಮಾರ್ಚ್ 2025, 16:04 IST
ಎಕೆ, ಎಡಿ ಗೊಂದಲ ನಿವಾರಣೆಗೆ ಮಾದಿಗ ಮೀಸಲಾತಿ ಹೋರಾಟ ಸಮಿತಿ ಮನವಿ

ಒಳಮೀಸಲಾತಿ ಜಾರಿಗೆ ಏಪ್ರಿಲ್‌ 5ರ ಗಡುವು: ಭಾಸ್ಕರ್‌ ಪ್ರಸಾದ ಎಚ್ಚರಿಕೆ

ಮಾದಿಗ ಹೋರಾಟ ಸಮನ್ವಯ ಸಮಿತಿ ರಾಜ್ಯ ಪ್ರಮುಖ ಭಾಸ್ಕರ್‌ ಪ್ರಸಾದ ಎಚ್ಚರಿಕೆ
Last Updated 26 ಮಾರ್ಚ್ 2025, 14:24 IST
ಒಳಮೀಸಲಾತಿ ಜಾರಿಗೆ ಏಪ್ರಿಲ್‌ 5ರ ಗಡುವು: ಭಾಸ್ಕರ್‌ ಪ್ರಸಾದ ಎಚ್ಚರಿಕೆ

ಗೌಡರ ಕುಟುಂಬದಿಂದ ಮಾದಿಗ ಸಮಾಜಕ್ಕೆ ಸಾಮಾಜಿಕ ನ್ಯಾಯ: ಚನ್ನಯ್ಯ ಸ್ವಾಮೀಜಿ

ಜೆಡಿಎಸ್ ವರಿಷ್ಠ ಎಚ್‌.ಡಿ.ದೇವೇಗೌಡ ಅವರ ಕುಟುಂಬ ಮಾದಿಗ ಸಮುದಾಯಕ್ಕೆ ಸಾಮಾಜಿಕ ನ್ಯಾಯ ದೊರಕಿಸಿಕೊಟ್ಟಿದೆ ಎಂದು ಚಿತ್ರದುರ್ಗ ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.
Last Updated 22 ಫೆಬ್ರುವರಿ 2025, 16:07 IST
ಗೌಡರ ಕುಟುಂಬದಿಂದ ಮಾದಿಗ ಸಮಾಜಕ್ಕೆ ಸಾಮಾಜಿಕ ನ್ಯಾಯ: ಚನ್ನಯ್ಯ ಸ್ವಾಮೀಜಿ

ಮಾದಿಗ ಗುಂಪಿಗೆ ತ್ರಿಮತಸ್ಥ ಜಾತಿಗಳ ಸೇರ್ಪಡೆ ಅವೈಜ್ಞಾನಿಕ: ಪರಿಷತ್

ತ್ರಿಮತಸ್ಥ ಚರ್ಮಕಾರ ವ್ಯಾಪ್ತಿಯಲ್ಲಿ ಬರುವ 18 ಜಾತಿಗಳನ್ನು ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗವು ಮಾದಿಗ ಗುಂಪಿನಲ್ಲಿ ಸೇರಿಸಿರುವುದು ಅವೈಜ್ಞಾನಿಕವಾಗಿದೆ ಎಂದು ತ್ರಿಮತಸ್ಥ ಶ್ರೀಗುರು ರವಿದಾಸ ಪರಿಷತ್ ತಿಳಿಸಿದೆ.
Last Updated 24 ಜನವರಿ 2025, 15:31 IST
ಮಾದಿಗ ಗುಂಪಿಗೆ ತ್ರಿಮತಸ್ಥ ಜಾತಿಗಳ ಸೇರ್ಪಡೆ ಅವೈಜ್ಞಾನಿಕ: ಪರಿಷತ್

VIDEO | ಮಾದಿಗ ಸಮಾವೇಶ: 3 ತಿಂಗಳಲ್ಲಿ ಒಳಮೀಸಲಾತಿ ಜಾರಿ– ಮಹದೇವಪ್ಪ ಭರವಸೆ

ಒಳಮೀಸಲಾತಿ ಜಾರಿಗೆ ಆಗ್ರಹಿಸಿ ಬೆಳಗಾವಿಯ ಸುವರ್ಣ ಸೌಧ ಮುತ್ತಿಗೆ ಹಾಕಲು ಉದ್ದೇಶಿಸಿದ್ದ ಮಾದಿಗ ಹಾಗೂ ಉಪಜಾತಿ ಸಂಘಟನೆಗಳ ಒಕ್ಕೂಟದ ಸದಸ್ಯರು, ರಾಜ್ಯ ಸರ್ಕಾರದ ಭರವಸೆ ಹಿನ್ನೆಲೆಯಲ್ಲಿ ಹೋರಾಟ ಕೈಬಿಟ್ಟರು.
Last Updated 16 ಡಿಸೆಂಬರ್ 2024, 15:58 IST
VIDEO | ಮಾದಿಗ ಸಮಾವೇಶ: 3 ತಿಂಗಳಲ್ಲಿ ಒಳಮೀಸಲಾತಿ ಜಾರಿ– ಮಹದೇವಪ್ಪ ಭರವಸೆ

ಬೆಳಗಾವಿ: ಒಳಮೀಸಲಾತಿ ಜಾರಿಗೆ ಆಗ್ರಹಿಸಿ ಮಾದಿಗ ಸಂಘಟನೆಗಳ ಒಕ್ಕೂಟದಿಂದ ಪ್ರತಿಭಟನೆ

‘ಮೂರೇ ತಿಂಗಳಲ್ಲಿ ಒಳಮೀಸಲಾತಿ ಜಾರಿಗೆ ತರುತ್ತೇವೆ’
Last Updated 16 ಡಿಸೆಂಬರ್ 2024, 15:16 IST
ಬೆಳಗಾವಿ: ಒಳಮೀಸಲಾತಿ ಜಾರಿಗೆ ಆಗ್ರಹಿಸಿ ಮಾದಿಗ ಸಂಘಟನೆಗಳ ಒಕ್ಕೂಟದಿಂದ ಪ್ರತಿಭಟನೆ
ADVERTISEMENT

ಮುನಿಯಪ್ಪ ಸಿಎಂ ಆದರಷ್ಟೇ ಮಾದಿಗರಿಗೆ ಲಾಭ: ಮಾದಿಗ ದಂಡೋರ ಮೀಸಲು ಹೋರಾಟ ಸಮಿತಿ

ಜನಸಂಖ್ಯೆಗೆ ಅನುಗುಣವಾಗಿ ಮಾದಿಗರಿಗೆ ಒಳಮೀಸಲಾತಿ ಜಾರಿಗೆ ತರಲೇಬೇಕು. ರಾಜ್ಯದ ಕಾಂಗ್ರೆಸ್ ಸರ್ಕಾರ ಕೇವಲ ದಿನ ದೂಡುವ ಮತ್ತು ಕಣ್ಣಿಗೆ ಮಣ್ಣೆರಚುವ ತಂತ್ರ ಮಾಡುತ್ತಿದೆ, ಕೆ.ಎಚ್‌.ಮುನಿಯಪ್ಪ ಮುಖ್ಯಮಂತ್ರಿ ಆದರಷ್ಟೇ ಮಾದಿಗರಿಗೆ ನ್ಯಾಯ ಸಿಗಲು ಸಾಧ್ಯ ಎಂದು ಮಾದಿಗ ದಂಡೋರ ಮೀಸಲು ಹೋರಾಟ ಸಮಿತಿ ತಿಳಿಸಿದೆ.
Last Updated 7 ಡಿಸೆಂಬರ್ 2024, 15:20 IST
ಮುನಿಯಪ್ಪ ಸಿಎಂ ಆದರಷ್ಟೇ ಮಾದಿಗರಿಗೆ ಲಾಭ: ಮಾದಿಗ ದಂಡೋರ ಮೀಸಲು ಹೋರಾಟ ಸಮಿತಿ

ಗುರುಮಠಕಲ್: ತಹಶೀಲ್ದಾರ್ ಕಚೇರಿ ಮುತ್ತಿಗೆ ಹಾಕಿದ ಮಾದಿಗ ದಂಡೋರ

ತಹಶೀಲ್ದಾರ್, ದಂಡೋರ ಕಾರ್ಯಕರ್ತರ ನಡುವೆ ವಾಗ್ವಾದ
Last Updated 27 ನವೆಂಬರ್ 2024, 11:24 IST
ಗುರುಮಠಕಲ್: ತಹಶೀಲ್ದಾರ್ ಕಚೇರಿ ಮುತ್ತಿಗೆ ಹಾಕಿದ ಮಾದಿಗ ದಂಡೋರ

ಮಾದಿಗ ಸಮುದಾಯದ ಜಾಗ ಉಳಿಸಿ: ಮಾದಾರ ಚನ್ನಯ್ಯ ಸ್ವಾಮೀಜಿ

‘ಇದು ತಪ್ಪು ಮಾಹಿತಿ, ಸದರಿ ಜಾಗವನ್ನು ಸರ್ಕಾರ ಮಾದಿಗ ಸಮುದಾಯಕ್ಕೆ ನೀಡಿದೆ. ಈ ಜಾಗವನ್ನು ಉಳಿಸಿಕೊಡಬೇಕು. ವಕ್ಫ್‌ ಮಂಡಳಿಗೆ ನೀಡಬಾರದು’ ಎಂದು ಮಾದಾರ ಚನ್ನಯ್ಯ ಸ್ವಾಮೀಜಿ ತಿಳಿಸಿದ್ದಾರೆ.
Last Updated 4 ನವೆಂಬರ್ 2024, 16:20 IST
ಮಾದಿಗ ಸಮುದಾಯದ ಜಾಗ ಉಳಿಸಿ: ಮಾದಾರ ಚನ್ನಯ್ಯ ಸ್ವಾಮೀಜಿ
ADVERTISEMENT
ADVERTISEMENT
ADVERTISEMENT