ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

BCM

ADVERTISEMENT

ಧಾರವಾಡ | ಹುದ್ದೆಯೊಂದು, ಅಧಿಕಾರಿಗಳಿಬ್ಬರು: BCM ಇಲಾಖೆಯಲ್ಲೊಂದು ಪ್ರಸಂಗ

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಹುದ್ದೆಯಲ್ಲಿ ಹೆಚ್ಚುವರಿ ಪ್ರಭಾರವಾಗಿ ನೇಮಕವಾಗಿರುವ ಅಧಿಕಾರಿ ಹಾಗೂ ವರ್ಗಾವಣೆಯಾಗಿದ್ದ ಅಧಿಕಾರಿ ಇಬ್ಬರೂ ಕಾರ್ಯನಿರ್ವಹಿಸುತ್ತಿದ್ದು, ಗೊಂದಲ ಸೃಷ್ಟಿಯಾಗಿದೆ.
Last Updated 23 ಜನವರಿ 2024, 14:10 IST
ಧಾರವಾಡ | ಹುದ್ದೆಯೊಂದು, ಅಧಿಕಾರಿಗಳಿಬ್ಬರು: BCM ಇಲಾಖೆಯಲ್ಲೊಂದು ಪ್ರಸಂಗ

ಕಲಬುರಗಿ | ಕಟ್ಟಡ ಪೂರ್ಣಗೊಂಡರೂ ಆರಂಭವಾಗದ ಹಾಸ್ಟೆಲ್

ಕೋರಂಟಿ ಹನುಮಾನ್ ದೇವಸ್ಥಾನದ ಬಳಿಯ ವಕೀಲರ ಬಡಾವಣೆಯಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಡಿ. ದೇವರಾಜ ಅರಸು ಮೆಟ್ರಿಕ್ ಪೂರ್ವ ಬಾಲಕರ ಹಾಸ್ಟೆಲ್‌ ಕಟ್ಟಡ ನಿರ್ಮಾಣವಾಗಿ ಮೂರ್ನಾಲ್ಕು ತಿಂಗಳಾದರೂ ಉದ್ಘಾಟನೆ ಭಾಗ್ಯ ಇನ್ನೂ ಬಂದಿಲ್ಲ.
Last Updated 18 ಜನವರಿ 2024, 4:59 IST
ಕಲಬುರಗಿ | ಕಟ್ಟಡ ಪೂರ್ಣಗೊಂಡರೂ ಆರಂಭವಾಗದ ಹಾಸ್ಟೆಲ್

₹ 37,124 ಕೋಟಿ ನೀಡಿದರೂ ಬದಲಾಗಿಲ್ಲ ಹಿಂದುಳಿದ ತಾಲ್ಲೂಕುಗಳು: ಕೆ.ಸಿ. ನಾರಾಯಣಗೌಡ

‘ಹಿಂದುಳಿದ ತಾಲ್ಲೂಕುಗಳ ಅಭಿವೃದ್ಧಿಗೆ ‘ವಿಶೇಷ ಅಭಿವೃದ್ಧಿ ಯೋಜನೆಯಡಿ’ (ಎಸ್‍ಡಿಪಿ) ಇನ್ನು ಮುಂದೆ ಹಂಚಿಕೆಯಾಗುವ ಅನುದಾನದ ಬಳಕೆಗೆ ಸ್ಪಷ್ಟ ನಿಯಮ ರೂಪಿಸಬೇಕು’ ಎಂದು ಅಧಿಕಾರಿಗಳಿಗೆ ಯುವ ಸಬಲೀಕರಣ ಮತ್ತು ಕ್ರೀಡೆ, ಯೋಜನೆ ಕಾರ್ಯಕ್ರಮ ಸಂಯೋಜನೆ ಹಾಗೂ ಸಾಂಖ್ಯಿಕ ಇಲಾಖೆ ಸಚಿವ ಕೆ.ಸಿ. ನಾರಾಯಣಗೌಡ ಸೂಚಿಸಿದರು.
Last Updated 16 ಫೆಬ್ರುವರಿ 2021, 11:56 IST
₹ 37,124 ಕೋಟಿ ನೀಡಿದರೂ ಬದಲಾಗಿಲ್ಲ ಹಿಂದುಳಿದ ತಾಲ್ಲೂಕುಗಳು: ಕೆ.ಸಿ. ನಾರಾಯಣಗೌಡ

ಬಿಸಿಎಂ ಇಲಾಖೆ ಜಿಲ್ಲಾ ಅಧಿಕಾರಿ ರಮೇಶ ಸಂಗಾ ವರ್ಗಾವಣೆ

ಶಾಸಕ ಹಾಗೂ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ‌ಮಂಡಳಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ ವಿರುದ್ಧ ಲಂಚ ಕೇಳಿದ ಆರೋಪ ಮಾಡಿದ್ದ ಬಿಸಿಎಂ ಇಲಾಖೆ ಜಿಲ್ಲಾ ಅಧಿಕಾರಿ ‌ರಮೇಶ ಸಂಗಾ ಅವರನ್ನು ವರ್ಗಾವಣೆ ಮಾಡಲಾಗಿದೆ.
Last Updated 14 ಸೆಪ್ಟೆಂಬರ್ 2020, 8:24 IST
fallback

ಸಮಸ್ಯೆಗಳಿಗೆ ಸ್ಪಂದಿಸದ ಬಿಸಿಎಂ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಒತ್ತಾಯ

ಸ್ಟೇಷನ್ ರಸ್ತೆಯಲ್ಲಿರುವ ಬಿಸಿಎಂ ಮೆಟ್ರಿಕ್ ನಂತರದ ವಸತಿ ನಿಲಯ ಸಮಸ್ಯೆಗಳಿಗೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ವಿದ್ಯಾರ್ಥಿಗಳಿಗೆ ಕನಿಷ್ಠ ಸೌಕರ್ಯಗಳನ್ನು ಕಲ್ಪಿಸದ ಮೇಲ್ವಿಚಾರಕ, ತಾಲ್ಲೂಕು ಹಾಗೂ ಜಿಲ್ಲಾಮಟ್ಟದ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು ಎಂದು ವಸತಿ ನಿಲಯದ ವಿದ್ಯಾರ್ಥಿ ಅಮರೇಶ ಒತ್ತಾಯಿಸಿದರು.
Last Updated 27 ಸೆಪ್ಟೆಂಬರ್ 2018, 12:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT