ಬೆಂಗಳೂರು ವಿಮಾನ ನಿಲ್ದಾಣ: ಒಂದೇ ವರ್ಷದಲ್ಲಿ 4.38 ಲಕ್ಷ ಜನ ಪ್ರಯಾಣ
KIA Passenger Traffic: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಸಂಚಾರ ಮತ್ತು ಸರಕು ಸಾಗಣೆಯಲ್ಲಿ ಕಳೆದ ವರ್ಷ (2025) ದಾಖಲೆ ಪ್ರಮಾಣದಲ್ಲಿ ಹೆಚ್ಚಳವಾಗಿದೆ. 4,38,20,000 ಜನರು ಪ್ರಯಾಣಿಸಿದ್ದಾರೆ. ನವೆಂಬರ್ 23ರಂದು ದಾಖಲೆ ಪ್ರಮಾಣದ ಸಂಚಾರ ನಡೆದಿದೆ.Last Updated 15 ಜನವರಿ 2026, 18:08 IST