ಸೋಮವಾರ, 4 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Benjamin Netanyahu

ADVERTISEMENT

ಸಂಪೂರ್ಣ ಜಯ ಸಾಧಿಸುವವರೆಗೆ ಯುದ್ಧ ನಿಲ್ಲಿಸುವುದಿಲ್ಲ: ಬೆಂಜಮಿನ್‌ ನೇತನ್ಯಾಹು

‘ಹಮಾಸ್‌ ಬಂಡುಕೋರರ ವಿರುದ್ಧ ಸಂಪೂರ್ಣವಾಗಿ ಜಯ ಸಾಧಿಸುವವರೆಗೆ ಯುದ್ಧ ನಿಲ್ಲಿಸುವುದಿಲ್ಲ’ ಎಂದು ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೇತನ್ಯಾಹು ಮಂಗಳವಾರ ಹೇಳಿದ್ದಾರೆ. ಇಸ್ರೇಲ್‌ನ 24 ಯೋಧರನ್ನು ಗಾಜಾದಲ್ಲಿ ಸೋಮವಾರ ಹತ್ಯೆಗೈದ ಬೆನ್ನಲ್ಲೇ ಅವರು ಈ ರೀತಿ ಪ್ರತಿಜ್ಞೆ ಮಾಡಿದ್ದಾರೆ.
Last Updated 23 ಜನವರಿ 2024, 13:03 IST
ಸಂಪೂರ್ಣ ಜಯ ಸಾಧಿಸುವವರೆಗೆ ಯುದ್ಧ ನಿಲ್ಲಿಸುವುದಿಲ್ಲ: ಬೆಂಜಮಿನ್‌ ನೇತನ್ಯಾಹು

ನೆತನ್ಯಾಹು ನಿವಾಸದ ಎದುರು ಇಸ್ರೇಲ್ ಒತ್ತೆಯಾಳುಗಳ ಸಂಬಂಧಿಕರ ಪ್ರತಿಭಟನೆ

ಹಮಾಸ್‌ ಬಂಡುಕೋರರು ಒತ್ತೆಯಾಳಾಗಿ ಇರಿಸಿಕೊಂಡಿರುವವರ ಬಿಡುಗಡೆಗೆ ಆಗ್ರಹಿಸಿ ಅವರ ಸಂಬಂಧಿಕರು ಶನಿವಾರ ಇಸ್ರೇಲ್ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಅವರ ನಿವಾಸದ ಎದುರು ಪ್ರತಿಭಟನೆ ನಡೆಸಿದರು.
Last Updated 20 ಜನವರಿ 2024, 16:02 IST
ನೆತನ್ಯಾಹು ನಿವಾಸದ ಎದುರು ಇಸ್ರೇಲ್ ಒತ್ತೆಯಾಳುಗಳ ಸಂಬಂಧಿಕರ ಪ್ರತಿಭಟನೆ

ಇಸ್ರೇಲ್ –ಹಮಾಸ್‌ ಸಂಘರ್ಷ: ಪರಿಹಾರ ಕ್ರಮಗಳ ಬಗ್ಗೆ ನೆತನ್ಯಾಹು ಜತೆ ಬೈಡನ್ ಚರ್ಚೆ

ಕದನ ವಿರಾಮ ಘೋಷಿಸುವಂತೆ ಹೆಚ್ಚುತ್ತಿರುವ ಅಂತರರಾಷ್ಟ್ರೀಯ ಒತ್ತಡಕ್ಕೆ ಮಣಿಯದೆ ಮತ್ತು ಸಂಯಮ ಕಾಯ್ದುಕೊಳ್ಳಲು ತನ್ನ ಮಿತ್ರ ರಾಷ್ಟ್ರ ಅಮೆರಿಕ ನೀಡಿದ ಸಲಹೆಗೂ ಸೊಪ್ಪುಹಾಕದ ಇಸ್ರೇಲ್‌, ಗಾಜಾ ಮೇಲೆ ಬಾಂಬ್‌ ದಾಳಿ ಮುಂದುವರಿಸಿದೆ.
Last Updated 20 ಜನವರಿ 2024, 2:50 IST
ಇಸ್ರೇಲ್ –ಹಮಾಸ್‌ ಸಂಘರ್ಷ: ಪರಿಹಾರ ಕ್ರಮಗಳ ಬಗ್ಗೆ ನೆತನ್ಯಾಹು ಜತೆ ಬೈಡನ್ ಚರ್ಚೆ

ಶಾಂತಿ ಸ್ಥಾಪನೆಯಾಗಬೇಕಾದರೆ ಹಮಾಸ್ ನಾಶವಾಗಬೇಕು: ಇಸ್ರೇಲ್‌ ಪ್ರಧಾನಿ ನೆತನ್ಯಾಹು

ಕದನ ವಿರಾಮ ಘೋಷಿಸುವಂತೆ ಅಂತರರಾಷ್ಟ್ರೀಯ ಸಮುದಾಯ ಕರೆ ನೀಡುತ್ತಿರುವುದನ್ನು ಧಿಕ್ಕರಿಸಿರುವ ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು, ಹಮಾಸ್‌ ಸರ್ವನಾಶವಾಗುವವರೆಗೆ ದಾಳಿ ಮುಂದುವರಿಸುವುದಾಗಿ ಮತ್ತೊಮ್ಮೆ ಹೇಳಿದ್ದಾರೆ.
Last Updated 26 ಡಿಸೆಂಬರ್ 2023, 7:19 IST
ಶಾಂತಿ ಸ್ಥಾಪನೆಯಾಗಬೇಕಾದರೆ ಹಮಾಸ್ ನಾಶವಾಗಬೇಕು: ಇಸ್ರೇಲ್‌ ಪ್ರಧಾನಿ ನೆತನ್ಯಾಹು

ಇಸ್ರೇಲ್‌ನಲ್ಲಿ ಕಾರ್ಮಿಕರ ಕೊರತೆ: ಭಾರತಕ್ಕೆ ಮೊರೆ

ಕಾರ್ಮಿಕರ ಆಯ್ಕೆಗಾಗಿ ಭಾರತಕ್ಕೆ ಇಸ್ರೇಲ್‌ನ ತಂಡ: ದೆಹಲಿ, ಚೆನ್ನೈನಲ್ಲಿ ನೇಮಕಾತಿ ಪ್ರಕ್ರಿಯೆ
Last Updated 20 ಡಿಸೆಂಬರ್ 2023, 16:02 IST
ಇಸ್ರೇಲ್‌ನಲ್ಲಿ ಕಾರ್ಮಿಕರ ಕೊರತೆ: ಭಾರತಕ್ಕೆ ಮೊರೆ

ಗಾಜಾ ಪ್ರವೇಶಿಸಿದ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು

ಯುದ್ಧ ಮುಗಿಸಿಕೊಂಡೇ ಹೋಗುತ್ತೇವೆ ಎಂದು ಗುಡುಗು
Last Updated 27 ನವೆಂಬರ್ 2023, 5:38 IST
ಗಾಜಾ ಪ್ರವೇಶಿಸಿದ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು

Israel Hamas: ಕದನ ವಿರಾಮ ಆರಂಭ, ಮೊದಲ ಬ್ಯಾಚ್‌ನಲ್ಲಿ 13 ಒತ್ತೆಯಾಳುಗಳ ಬಿಡುಗಡೆ

ಇಸ್ರೇಲ್-ಹಮಾಸ್ ನಡುವೆ ನಾಲ್ಕು ದಿನಗಳ ಕದನ ವಿರಾಮ ಇಂದಿನಿಂದ ಆರಂಭಗೊಂಡಿದ್ದು, ಮೊದಲ ಬ್ಯಾಚ್‌ನಲ್ಲಿ 13 ಒತ್ತೆಯಾಳು ಸೇರಿದಂತೆ ಪ್ಯಾಲೆಸ್ಟೀನಿಯನ್‌ ಕೈದಿಗಳನ್ನು ಬಿಡುಗಡೆ ಮಾಡಲಾಗುತ್ತಿದೆ ಎಂದು ಕತಾರ್ ಘೋಷಿಸಿರುವುದಾಗಿ ಸಿಎನ್ಎನ್ ವರದಿ ಮಾಡಿದೆ.
Last Updated 24 ನವೆಂಬರ್ 2023, 2:34 IST
Israel Hamas: ಕದನ ವಿರಾಮ ಆರಂಭ, ಮೊದಲ ಬ್ಯಾಚ್‌ನಲ್ಲಿ 13 ಒತ್ತೆಯಾಳುಗಳ ಬಿಡುಗಡೆ
ADVERTISEMENT

ಕದನ ವಿರಾಮ ನಂತರವೂ ಹಮಾಸ್‌ ವಿರುದ್ಧ ಯುದ್ಧ ಮುಂದುವರಿಯಲಿದೆ: ನೆತನ್ಯಾಹು

ಯುದ್ಧಬಾಧಿತ ಗಾಜಾದಲ್ಲಿ ಹಮಾಸ್‌ನ ಬಂಡುಕೋರರು ಇರಿಸಿಕೊಂಡಿರುವ ಒತ್ತೆಯಾಳುಗಳ ಬಿಡುಗಡೆಗೆ ಕಾಲ ಸನ್ನಿಹಿತವಾಗಿದ್ದು, ಈ ಸಂಬಂಧ ಇಸ್ರೇಲ್ ಮತ್ತು ಹಮಾಸ್ ಬಂಡುಕೋರರ ಮಧ್ಯೆ ಒಪ್ಪಂದ ಏರ್ಪಟ್ಟಿದೆ.
Last Updated 22 ನವೆಂಬರ್ 2023, 4:26 IST
ಕದನ ವಿರಾಮ ನಂತರವೂ ಹಮಾಸ್‌ ವಿರುದ್ಧ ಯುದ್ಧ ಮುಂದುವರಿಯಲಿದೆ: ನೆತನ್ಯಾಹು

ನೆತನ್ಯಾಹು ಯುದ್ಧಾಪರಾಧಿ: ಕಾಂಗ್ರೆಸ್‌ ಸಂಸದ ಹೇಳಿಕೆಗೆ ಆಕ್ಷೇಪ

‘ಗಾಜಾ ಪಟ್ಟಿಯಲ್ಲಿ ಯುದ್ಧದ ಮೂಲಕ ಪ್ಯಾಲೆಸ್ಟೀನ್‌ನ ಸಾವಿರಾರು ನಾಗರಿಕರನ್ನು ಕೊಲೆಗೈದಿರುವ ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಯುದ್ಧಾಪರಾಧಿಯಾಗಿದ್ದಾರೆ.
Last Updated 19 ನವೆಂಬರ್ 2023, 16:24 IST
ನೆತನ್ಯಾಹು ಯುದ್ಧಾಪರಾಧಿ: ಕಾಂಗ್ರೆಸ್‌ ಸಂಸದ ಹೇಳಿಕೆಗೆ ಆಕ್ಷೇಪ

ಇಸ್ರೇಲ್ ಪ್ರಧಾನಿ ನೆತನ್ಯಾಹುರನ್ನು ಗುಂಡಿಕ್ಕಿ ಕೊಲ್ಲಬೇಕು: ಕಾಂಗ್ರೆಸ್ ಸಂಸದ

ಗಾಜಾ ಪಟ್ಟಿಯಲ್ಲಿ ಹಮಾಸ್ ವಿರುದ್ಧ ನಡೆಸುತ್ತಿರುವ ಯುದ್ಧಾಪರಾಧಕ್ಕಾಗಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರನ್ನು ಯಾವುದೇ ವಿಚಾರಣೆಯಿಲ್ಲದೆ ಗುಂಡಿಕ್ಕಿ ಕೊಲ್ಲಬೇಕು ಎಂದು ಕಾಸರಗೋಡು ಕ್ಷೇತ್ರದ ಕಾಂಗ್ರೆಸ್‌ ಸಂಸದ ರಾಜಮೋಹನ್ ಉನ್ನಿತಾನ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
Last Updated 18 ನವೆಂಬರ್ 2023, 10:59 IST
ಇಸ್ರೇಲ್ ಪ್ರಧಾನಿ ನೆತನ್ಯಾಹುರನ್ನು ಗುಂಡಿಕ್ಕಿ ಕೊಲ್ಲಬೇಕು: ಕಾಂಗ್ರೆಸ್ ಸಂಸದ
ADVERTISEMENT
ADVERTISEMENT
ADVERTISEMENT