ಶಕ್ತಿಶಾಲಿ ಹಾಗೂ ವೇಗಿ ಈ ಬೆಂಜ್ ಕೂಪ್
ಬಹುತೇಕ ಎಲ್ಲಾ ವೇಗದ ಕಾರ್ಗಳಲ್ಲಿ ಆಲ್ವ್ಹೀಲ್ಡ್ರೈವ್ ಸವಲತ್ತು ಇರುತ್ತದೆ. ಇದರಲ್ಲಿ ಮರ್ಸಿಡಿಸ್ ಬೆಂಜ್ನವರದ್ದೇ ಆಲ್ವ್ಹೀಲ್ಡ್ರೈವ್ ತಂತ್ರಜ್ಞಾನ–4ಮ್ಯಾಟಿಕ್ ಇತ್ತು. ಜಿಎಲ್ಸಿ 43 ಎಎಂಜಿ ಮೂಲತಃ ರೇರ್ವ್ಹೀಲ್ ಡ್ರೈವ್ ಕೂಪ್. ಹೀಗಾಗಿ ಅಗತ್ಯಬಿದ್ದಾಗ ಮಾತ್ರ ಮುಂದಿನ ಚಕ್ರಗಳಿಗೆ ಶಕ್ತಿ ರವಾನೆಯಾಗುತ್ತದೆ.Last Updated 14 ಮಾರ್ಚ್ 2018, 19:30 IST