ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Bharaate

ADVERTISEMENT

'ಭರಾಟೆ' ವಿಮರ್ಶೆ: ಗುದ್ದು, ಮುದ್ದಿಗೆ ಆಯುರ್ವೇದ ಮದ್ದು!

ನಾವು ನೋಡಿದ ಸಿನಿಮಾ
Last Updated 18 ಅಕ್ಟೋಬರ್ 2019, 11:47 IST
'ಭರಾಟೆ' ವಿಮರ್ಶೆ: ಗುದ್ದು, ಮುದ್ದಿಗೆ ಆಯುರ್ವೇದ ಮದ್ದು!

ಸಂದರ್ಶನ | ‘ಬಿಡುಗಡೆಯಾಗುವವರೆಗೂ ನನ್ನ ಸಿನಿಮಾ, ಆಮೇಲೆ ಪ್ರೇಕ್ಷಕರ ಸಿನಿಮಾ’

ಚೇತನ್‌ಕುಮಾರ್‌ ನಿರ್ದೇಶನದ ‘ಭರಾಟೆ’ ಚಿತ್ರದಲ್ಲಿ ಶ್ರೀಮುರಳಿ ಪಕ್ಕಾ ಎಂಟರ್‌ಟೈನರ್‌ ಆಗಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದ ಮೂಲಕ ರಗಡ್‌ ಲುಕ್‌ನಿಂದ ಹೊರಬರುವ ತವಕದಲ್ಲಿದ್ದಾರೆ
Last Updated 18 ಅಕ್ಟೋಬರ್ 2019, 6:15 IST
ಸಂದರ್ಶನ | ‘ಬಿಡುಗಡೆಯಾಗುವವರೆಗೂ ನನ್ನ ಸಿನಿಮಾ, ಆಮೇಲೆ ಪ್ರೇಕ್ಷಕರ ಸಿನಿಮಾ’

ಅ. 18ಕ್ಕೆ ಥಿಯೇಟರ್‌ಗೆ ‘ಭರಾಟೆ’ ಲಗ್ಗೆ

ಚೇತನ್‌ಕುಮಾರ್‌ ನಿರ್ದೇಶನದ ‘ರೋರಿಂಗ್‌ ಸ್ಟಾರ್‌’ ಶ್ರೀಮುರಳಿ ನಾಯಕನಾಗಿರುವ ‘ಭರಾಟೆ’ ಸಿನಿಮಾ ಅಕ್ಟೋಬರ್‌ 18ರಂದು ಥಿಯೇಟರ್‌ಗೆ ಲಗ್ಗೆ ಇಡಲಿದೆ.
Last Updated 11 ಅಕ್ಟೋಬರ್ 2019, 11:31 IST
ಅ. 18ಕ್ಕೆ ಥಿಯೇಟರ್‌ಗೆ ‘ಭರಾಟೆ’ ಲಗ್ಗೆ

ಭರ ಭರ ಭರಾಟೆ

‘ಚಂದ್ರ ಚಕೋರಿ’ ನಟ ಶ್ರೀಮುರಳಿ ನಟಿಸಿದ ಮೊದಲ ಚಿತ್ರ. ಕೌಟುಂಬಿಕ ಮೌಲ್ಯಗಳ ಸುತ್ತ ಹೊಸೆದ ಈ ಸಿನಿಮಾ ಅವರಿಗೆ ಒಳ್ಳೆಯ ಹೆಸರು ತಂದುಕೊಟ್ಟಿತು. ಆ ಬಳಿಕ ಹಲವು ಚಿತ್ರಗಳಲ್ಲಿ ನಟಿಸಿದರು. ಸೋಲುಗಳ ಸಂಕೋಲೆಯಲ್ಲಿ ಬಂದಿಯಾಗಿದ್ದ ಅವರನ್ನು ಕೈಹಿಡಿದು ಗೆಲುವಿನ ದಡ ಸೇರಿಸಿದ ಚಿತ್ರ ‘ಉಗ್ರಂ’. ಆ ನಂತರ ತೆರೆಕಂಡ ‘ರಥಾವರ’, ‘ಮಫ್ತಿ’ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಜೋರಾಗಿಯೇ ಸದ್ದು ಮಾಡಿದವು. ಈ ಮೂರೂ ಚಿತ್ರದಲ್ಲೂ ಅವರದು ರಗಡ್‌ ಲುಕ್.
Last Updated 3 ಅಕ್ಟೋಬರ್ 2019, 9:24 IST
ಭರ ಭರ ಭರಾಟೆ

ಪಕ್ಕದ್ಮನೆ ಹುಡ್ಗನ ಭರಾಟೆ

‘ಉಗ್ರಂ’, ‘ರಥಾವರ’, ‘ಮಫ್ತಿ’ ಚಿತ್ರದಲ್ಲಿ ನಟ ಶ್ರೀಮುರಳಿ ಅವರದು ರಗಡ್‌ ಲುಕ್. ಈಗ ‘ಭರಾಟೆ’ ಮೂಲಕ ಇದರಿಂದ ಹೊರಬರುವ ಖುಷಿಯಲ್ಲಿದ್ದಾರೆ.
Last Updated 22 ಆಗಸ್ಟ್ 2019, 19:30 IST
ಪಕ್ಕದ್ಮನೆ ಹುಡ್ಗನ ಭರಾಟೆ

ಶ್ರೀಮುರಳಿಯ ಭರಾಟೆ!

ಸೂಪರ್‌ ಹಿಟ್‌ ಸಿನಿಮಾ ‘ಮಫ್ತಿ’ಯಲ್ಲಿ ನಟಿಸಿದ ನಂತರ ಶ್ರೀಮುರಳಿ ಅವರು ಪುನಃ ವೀಕ್ಷಕರ ಎದುರು ಬರುತ್ತಿರುವುದು ‘ಭರಾಟೆ’ ಸಿನಿಮಾ ಮೂಲಕ. ಈ ಚಿತ್ರದ ಟೀಸರ್‌ ಈಗ ಯೂಟ್ಯೂಬ್ ಮೂಲಕ ಬಿಡುಗಡೆ ಆಗಿದ್ದು, 20 ತಾಸುಗಳಲ್ಲಿ ಐದು ಲಕ್ಷಕ್ಕೂ ಹೆಚ್ಚು ಜನ ಅದನ್ನು ವೀಕ್ಷಿಸಿದ್ದಾರೆ.
Last Updated 24 ಡಿಸೆಂಬರ್ 2018, 19:47 IST
ಶ್ರೀಮುರಳಿಯ ಭರಾಟೆ!
ADVERTISEMENT
ADVERTISEMENT
ADVERTISEMENT
ADVERTISEMENT