ಬುಧವಾರ, 21 ಜನವರಿ 2026
×
ADVERTISEMENT

Bharat reddy

ADVERTISEMENT

ಬಳ್ಳಾರಿ | ವಾಲ್ಮೀಕಿ ಕಾರ್ಯಕ್ರಮದ ಬಳಿಕ ಉತ್ತರ: ನಾರಾ ಭರತ್‌ ರೆಡ್ಡಿ

Political Statement Ballari: ಬಳ್ಳಾರಿಯಲ್ಲಿ ನಗರ ಶಾಸಕ ನಾರಾ ಭರತ್‌ ರೆಡ್ಡಿ, ‘ವಾಲ್ಮೀಕಿ ಕಾರ್ಯಕ್ರಮದ ನಂತರ ಎಲ್ಲ ಪ್ರಶ್ನೆಗಳಿಗೆ ಉತ್ತರ ನೀಡುತ್ತೇನೆ’ ಎಂದು ಸವಾಲುಗಳಿಗೆ ಪ್ರತಿಕ್ರಿಯೆ ನೀಡಿದರು ಮತ್ತು ಅಭಿವೃದ್ಧಿ ಯೋಜನೆಗಳ ವಿವರವನ್ನೂ ಹಂಚಿದರು.
Last Updated 21 ಜನವರಿ 2026, 1:54 IST
ಬಳ್ಳಾರಿ | ವಾಲ್ಮೀಕಿ  ಕಾರ್ಯಕ್ರಮದ ಬಳಿಕ ಉತ್ತರ: ನಾರಾ  ಭರತ್‌ ರೆಡ್ಡಿ

ಗಂಗಾವತಿ| ಬ್ಯಾನರ್‌ ಗಲಾಟೆ, ಭರತ್ ರೆಡ್ಡಿ ಯೋಜಿತ ಕೃತ್ಯ: ಅರುಣಾಲಕ್ಷ್ಮಿ ಆರೋಪ

Congress MLA Accused: ಗಂಗಾವತಿ ಶಾಸಕ ಜನಾರ್ದನ ರೆಡ್ಡಿಯ 60ನೇ ಜನ್ಮದಿನದ ಪೂರ್ವದಿನ, ಅಂಜನಾದ್ರಿ ಬೆಟ್ಟಕ್ಕೆ ಭೇಟಿ ನೀಡಿದ ಪತ್ನಿ ಅರುಣಾಲಕ್ಷ್ಮಿ, ಬಳ್ಳಾರಿಯ ಬ್ಯಾನರ್ ಗಲಾಟೆಗೆ ಭರತ್ ರೆಡ್ಡಿ ಅವರನ್ನು ನೇರವಾಗಿ ದೋಷಾರೋಪಿಸಿದರು.
Last Updated 11 ಜನವರಿ 2026, 6:04 IST
ಗಂಗಾವತಿ| ಬ್ಯಾನರ್‌ ಗಲಾಟೆ, ಭರತ್ ರೆಡ್ಡಿ ಯೋಜಿತ ಕೃತ್ಯ: ಅರುಣಾಲಕ್ಷ್ಮಿ ಆರೋಪ

ಶಾಂತಿಗೆ ಭಂಗವಾಗಿದ್ದರೆ ಕ್ಷಮೆಯಾಚಿಸುವೆ: ಭರತ್ ರೆಡ್ಡಿ

Political Response: ಬಳ್ಳಾರಿ: ‘ನನ್ನಿಂದ ನಗರದಲ್ಲಿ ಶಾಂತಿಗೆ ಭಂಗವಾಗಿದ್ದರೆ ಸಾರ್ವಜನಿಕರ ಕ್ಷಮೆಯಾಚಿಸುವೆ. ಪ್ರಕರಣದ ನಿಜಾಂಶ ತನಿಖೆ ಬಳಿಕ ಬೆಳಕು ಬೀರುತ್ತದೆ’ ಎಂದು ಕಾಂಗ್ರೆಸ್ ಶಾಸಕ ನಾರಾ ಭರತ್ ರೆಡ್ಡಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
Last Updated 3 ಜನವರಿ 2026, 5:29 IST
ಶಾಂತಿಗೆ ಭಂಗವಾಗಿದ್ದರೆ ಕ್ಷಮೆಯಾಚಿಸುವೆ: ಭರತ್ ರೆಡ್ಡಿ

ಬಳ್ಳಾರಿಯ ಜನಪ್ರತಿನಿಧಿಗಳ ಮನೆಗಳ‌ ಮೇಲೆ ಇ.ಡಿ ದಾಳಿ

Valmiki Scam - ವಾಲ್ಮೀಕಿ ನಿಗಮದ ಹಣದ ದುರ್ಬಳಕೆ ಆರೋಪದ ಹಿನ್ನೆಲೆಯಲ್ಲಿ ಬಳ್ಳಾರಿಯ ಶಾಸಕರು, ಸಂಸದರ ಮನೆಗಳ ಮೇಲೆ ಇ.ಡಿ ದಾಳಿ ನಡೆದಿದೆ.
Last Updated 11 ಜೂನ್ 2025, 4:03 IST
ಬಳ್ಳಾರಿಯ ಜನಪ್ರತಿನಿಧಿಗಳ ಮನೆಗಳ‌ ಮೇಲೆ ಇ.ಡಿ ದಾಳಿ

ಬಳ್ಳಾರಿ ಕಾಂಗ್ರೆಸ್ ಶಾಸಕ ನಾರಾ ಭರತ್‌ ರೆಡ್ಡಿ ಮನೆ, ಕಚೇರಿ ಮೇಲೆ ಇ.ಡಿ ದಾಳಿ

ಶಾಸಕ ಭರತ್‌ ರೆಡ್ಡಿ ಅವರ ಕುಟುಂಬ ಗ್ರಾನೈಟ್‌ ಉದ್ಯಮದಲ್ಲಿ ತೊಡಗಿಸಿಕೊಂಡಿದೆ
Last Updated 10 ಫೆಬ್ರುವರಿ 2024, 4:35 IST
ಬಳ್ಳಾರಿ ಕಾಂಗ್ರೆಸ್ ಶಾಸಕ ನಾರಾ ಭರತ್‌ ರೆಡ್ಡಿ ಮನೆ, ಕಚೇರಿ ಮೇಲೆ ಇ.ಡಿ ದಾಳಿ

ಕಾಂಗ್ರೆಸ್‌ ಭದ್ರಕೋಟೆ ವಿಜಯನಗರದ ಮೇಲೆ ಭರತ್‌ ರೆಡ್ಡಿ ಕಣ್ಣು?

ಹಿರಿಯ ಕಾಂಗ್ರೆಸ್‌ ಮುಖಂಡ ಸೂರ್ಯನಾರಾಯಣ ರೆಡ್ಡಿ ಅವರ ಮಗ, ಕೊರ್ಲಗುಂದಿ ಜಿಲ್ಲಾ ಪಂಚಾಯಿತಿ ಸದಸ್ಯ ಭರತ್‌ ರೆಡ್ಡಿ ಅವರು ವಿಜಯನಗರ ವಿಧಾನಸಭಾ ಕ್ಷೇತ್ರದತ್ತ ಒಲವು ತೋರಿಸುತ್ತಿದ್ದಾರೆಯೇ?
Last Updated 1 ಜನವರಿ 2020, 19:45 IST
ಕಾಂಗ್ರೆಸ್‌ ಭದ್ರಕೋಟೆ ವಿಜಯನಗರದ ಮೇಲೆ ಭರತ್‌ ರೆಡ್ಡಿ ಕಣ್ಣು?
ADVERTISEMENT
ADVERTISEMENT
ADVERTISEMENT
ADVERTISEMENT