ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

bharath bandh

ADVERTISEMENT

ಕಕ್ಕೇರಾ: ಕೃಷಿ ಕಾಯ್ದೆ ತಿದ್ದುಪಡಿಗೆ ವಿರೋಧ

ಕೃಷಿ ಕಾಯ್ದೆ ತಿದ್ದುಪಡಿಗಳನ್ನು ಹಿಂಪಡೆಯಬೇಕು ಎಂದು ಮಾಜಿ ಶಾಸಕ ರಾಜಾ ವೆಂಕಟಪ್ಪನಾಯಕ ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿದರು.
Last Updated 28 ಸೆಪ್ಟೆಂಬರ್ 2021, 3:14 IST
ಕಕ್ಕೇರಾ: ಕೃಷಿ ಕಾಯ್ದೆ ತಿದ್ದುಪಡಿಗೆ ವಿರೋಧ

ಹುಣಸಗಿ: ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ

ಕೇಂದ್ರ ಸರ್ಕಾರ ಜಾರಿಗೆ ತಂದಿರುವ 3 ಕೃಷಿ ಕಾಯ್ದೆ ತಿದ್ದುಪಡಿಗಳನ್ನು ಹಿಂಪಡೆಯುವ ತನಕ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ರೈತಸಂಘದ (ಕೋಡಿಹಳ್ಳಿ ಚಂದ್ರಶೇಖರ ಬಣ) ರಾಜ್ಯ ಉಪಾಧ್ಯಕ್ಷೆ ಮಹಾದೇವಿ ಬೇನಾಳಮಠ ಹೇಳಿದರು.
Last Updated 28 ಸೆಪ್ಟೆಂಬರ್ 2021, 3:13 IST
ಹುಣಸಗಿ: ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ

ರೈತರನ್ನು ಕಡೆಗಣಿಸಿದ ಸರ್ಕಾರಕ್ಕೆ ಉಳಿಗಾಲವಿಲ್ಲ: ಆಶ್ರಫ ಮಾಚಾರ

ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ಸಂಯುಕ್ತ ಕಿಸಾನ್ ಮೋರ್ಚಾ ಸೋಮವಾರ ಕರೆ ನೀಡಿದ ಭಾರತ ಬಂದ್ ಗೆ ಬೆಂಬಲಿಸಿ ನಗರದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು. ಅಂಗಡಿ ಮುಗ್ಗಟ್ಟು ತೆರೆದಿದ್ದವು.
Last Updated 28 ಸೆಪ್ಟೆಂಬರ್ 2021, 3:11 IST
ರೈತರನ್ನು ಕಡೆಗಣಿಸಿದ ಸರ್ಕಾರಕ್ಕೆ ಉಳಿಗಾಲವಿಲ್ಲ: ಆಶ್ರಫ ಮಾಚಾರ

ಭಾರತ್‌ ಬಂದ್‌: ಬೀದಿಗಿಳಿದ ಸಂಘಟನೆಗಳು- ಬಳ್ಳಾರಿಗರಿಗೆ ತಟ್ಟಿದ ಬಿಸಿ

ರೈತ ವಿರೋಧಿ ಕೃಷಿ ಕಾಯ್ದೆ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರೋಧಿಸಿ ನಡೆಯುತ್ತಿರುವ ಭಾರತ್ ಬಂದ್ ಬಿಸಿ ಬಳ್ಳಾರಿಗರಿಗೆ ಬೆಳಿಗ್ಗೆಯೇ ತಟ್ಟಿದೆ. ಬಂದ್‌ ಬೆಂಬಲಿಸಲು 6ಗಂಟೆಗೆ ಬೀದಿಗಿಳಿದ ಕೆಲವು ಸಂಘಟನೆಗಳ ಕಾರ್ಯಕರ್ತರು ರಾಯಲ್‌ ಸರ್ಕಲ್‌ನಲ್ಲಿ ಕೃಷಿ ಕಾಯ್ದೆ ತಿದ್ದುಪಡಿಗೆ ಬೆಂಕಿ ಹಚ್ಚಿದರು.
Last Updated 27 ಸೆಪ್ಟೆಂಬರ್ 2021, 5:52 IST
ಭಾರತ್‌ ಬಂದ್‌: ಬೀದಿಗಿಳಿದ ಸಂಘಟನೆಗಳು- ಬಳ್ಳಾರಿಗರಿಗೆ ತಟ್ಟಿದ ಬಿಸಿ

ಚಿತ್ರದುರ್ಗ: ಪ್ರಧಾನಿ ಮೋದಿ ಭಾವಚಿತ್ರಕ್ಕೆ ಈರುಳ್ಳಿ ಹಾರ

ಕೇಂದ್ರ ಸರ್ಕಾರ ಅನುಷ್ಠಾನಕ್ಕೆ ತಂದಿರುವ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಕರೆನೀಡಿರುವ ಬಂದ್ ಗೆ ಬೆಂಬಲ ವ್ಯಕ್ತಪಡಿಸಿದ ರೈತರು ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರಕ್ಕೆ ಈರುಳ್ಳಿ ಹಾರ ಹಾಕಿ ಪ್ರತಿಭಟನೆ ನಡೆಸಿದರು.
Last Updated 27 ಸೆಪ್ಟೆಂಬರ್ 2021, 4:34 IST
ಚಿತ್ರದುರ್ಗ: ಪ್ರಧಾನಿ ಮೋದಿ ಭಾವಚಿತ್ರಕ್ಕೆ ಈರುಳ್ಳಿ ಹಾರ

ಭಾರತ ಬಂದ್‌: ರಾಜ್ಯದ ಹಲವು ಸಂಘಟನೆಗಳ ನೈತಿಕ ಬೆಂಬಲ, ರೈತರ ರ‍್ಯಾಲಿ

ಇಂದಿನ ಬಂದ್‌ಗೆ ನೈತಿಕ ಬೆಂಬಲ ಘೋಷಿಸಿರುವ ಬಹುತೇಕ ಸಂಘಟನೆಗಳು
Last Updated 26 ಸೆಪ್ಟೆಂಬರ್ 2021, 20:52 IST
ಭಾರತ ಬಂದ್‌: ರಾಜ್ಯದ  ಹಲವು ಸಂಘಟನೆಗಳ ನೈತಿಕ ಬೆಂಬಲ, ರೈತರ ರ‍್ಯಾಲಿ

ಸುರಪುರ: ಭಾರತ ಬಂದ್‍ಗೆ ಬೆಂಬಲ

ಸುರಪುರ: ವಿವಿಧ ರೈತ ಸಂಘಟನೆಗಳು ಸೋಮವಾರ ಕರೆ ನೀಡಿರುವ ಭಾರತ ಬಂದ್ ಬೆಂಬಲಿಸಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಎಐಟಿಯುಸಿ ಮುಖಂಡರು ಭಾನುವಾರ ಗಾಂಧಿವೃತ್ತದಲ್ಲಿ ಕರಪತ್ರ ಬಿಡುಗಡೆ ಮಾಡಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
Last Updated 26 ಸೆಪ್ಟೆಂಬರ್ 2021, 16:53 IST
ಸುರಪುರ: ಭಾರತ ಬಂದ್‍ಗೆ ಬೆಂಬಲ
ADVERTISEMENT

ಯಾದಗಿರಿ: ಭಾರತ ಬಂದ್‌ ಬೆಂಬಲಿಸಿ ಸೌಹಾರ್ದ ಪ್ರದರ್ಶನ

ಭಾರತ ಬಂದ್ ಬೆಂಬಲಿಸಿ ಸಿಪಿಎಂ, ಎಸ್‌ಯುಸಿಐ, ಸಿಪಿಐ ಪಕ್ಷಗಳಿಂದ ಜಂಟಿಯಾಗಿ ಯಾದಗಿರಿ ನಗರದ ಸುಭಾಷ್‍ ವೃತ್ತದಲ್ಲಿ ಸೌಹಾರ್ದ ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು.
Last Updated 26 ಸೆಪ್ಟೆಂಬರ್ 2021, 15:57 IST
ಯಾದಗಿರಿ: ಭಾರತ ಬಂದ್‌ ಬೆಂಬಲಿಸಿ ಸೌಹಾರ್ದ ಪ್ರದರ್ಶನ

ಬಂದ್ ಬೆಂಬಲಕ್ಕೆ ಮನವಿ; ರೈತರಿಂದ ಪಾದಯಾತ್ರೆ

ಕೇಂದ್ರ ಸರ್ಕಾರದ ಕೃಷಿ ಕಾಯ್ದೆ ವಿರೋಧಿಸಿ ‘ಭಾರತ್‌ ಬಂದ್‌’ ಇಂದು
Last Updated 26 ಸೆಪ್ಟೆಂಬರ್ 2021, 13:39 IST
ಬಂದ್ ಬೆಂಬಲಕ್ಕೆ ಮನವಿ; ರೈತರಿಂದ ಪಾದಯಾತ್ರೆ

ಸೆ.27ರಂದು ಕರ್ನಾಟಕ ಬಂದ್; ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಶಾಂತಕುಮಾರ್‌

ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಶಾಂತಕುಮಾರ್‌ ಹೇಳಿಕೆ
Last Updated 20 ಸೆಪ್ಟೆಂಬರ್ 2021, 7:39 IST
ಸೆ.27ರಂದು ಕರ್ನಾಟಕ ಬಂದ್; ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಶಾಂತಕುಮಾರ್‌
ADVERTISEMENT
ADVERTISEMENT
ADVERTISEMENT