ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Bharath ratna

ADVERTISEMENT

ಭಾರತ ರತ್ನ ಪ್ರದಾನ ದಿನ ಅಂಗರಕ್ಷಕರ ಬದಲಾವಣೆ ಕಾರ್ಯಕ್ರಮ ಇಲ್ಲ: ರಾಷ್ಟ್ರಪತಿ ಭವನ

‘ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ ಭಾರತ ರತ್ನ ಪ್ರದಾನ ಸಮಾರಂಭ ಮಾರ್ಚ್ 30ರಂದು ನಡೆಯಲಿದೆ. ಹೀಗಾಗಿ ಆ ದಿನ ನಡೆಯಬೇಕಿದ್ದ ಅಂಗರಕ್ಷಕರ ಬದಲಾವಣೆಗಾಗಿ ಆಯೋಜಿಸುವ ಕಾರ್ಯಕ್ರಮ ನಡೆಯದು’ ಎಂದು ರಾಷ್ಟ್ರಪತಿ ಭವನದ ಪ್ರಕಟಣೆ ತಿಳಿಸಿದೆ.
Last Updated 28 ಮಾರ್ಚ್ 2024, 16:10 IST
ಭಾರತ ರತ್ನ ಪ್ರದಾನ ದಿನ ಅಂಗರಕ್ಷಕರ ಬದಲಾವಣೆ ಕಾರ್ಯಕ್ರಮ ಇಲ್ಲ: ರಾಷ್ಟ್ರಪತಿ ಭವನ

ಬಿಜೆಪಿಯ ಮತಗಳು ಚದುರ‌ದಂತೆ ತಡೆಯಲು ಅಡ್ವಾಣಿಗೆ ಭಾರತ ರತ್ನ– ಅಖಿಲೇಶ್‌ ಯಾದವ್‌

ಪಕ್ಷದ ಮತಗಳು ಚದುರದಂತೆ ತಡೆಯಲು ಬಿಜೆಪಿಯು ಎಲ್‌. ಕೆ ಅಡ್ವಾಣಿ ಅವರಿಗೆ ಭಾರತ ರತ್ನ ಘೋಷಣೆ ಮಾಡಿದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್‌ ಯಾದವ್‌ ಹೇಳಿದ್ದಾರೆ.
Last Updated 4 ಫೆಬ್ರುವರಿ 2024, 3:05 IST
ಬಿಜೆಪಿಯ ಮತಗಳು ಚದುರ‌ದಂತೆ ತಡೆಯಲು ಅಡ್ವಾಣಿಗೆ ಭಾರತ ರತ್ನ– ಅಖಿಲೇಶ್‌ ಯಾದವ್‌

ದೇಶದ ಮೊದಲ ಶಿಕ್ಷಕಿಗೆ ‘ಭಾರತ ರತ್ನ’ ನೀಡಿ

ಸಾವಿತ್ರಿಬಾಯಿ ಫುಲೆ ಜಯಂತಿಯ ಪೂರ್ವಭಾವಿ ಸಭೆಯಲ್ಲಿ ಒತ್ತಾಯ
Last Updated 3 ಜನವರಿ 2023, 23:29 IST
ದೇಶದ ಮೊದಲ ಶಿಕ್ಷಕಿಗೆ ‘ಭಾರತ ರತ್ನ’ ನೀಡಿ

ಮಿಲ್ಖಾಸಿಂಗ್ ಭಾರತರತ್ನ ಸಲ್ಲಬೇಕಿತ್ತು: ಕೆನೆತ್

‘ಮಿಲ್ಖಾಸಿಂಗ್ ಅವರು ಸಾರ್ವಕಾಲಿಕ ಶ್ರೇಷ್ಠ ಅಥ್ಲೀಟ್. ಅವರಿಗೆ ಭಾರತರತ್ನ ಗೌರವಕ್ಕೆ ಅತ್ಯಂತ ಸೂಕ್ತವಾದ ವ್ಯಕ್ತಿ. ದುರದೃಷ್ಟವಶಾತ್ ಅವರಿಗೆ ಆ ಗೌರವ ಸಿಗಲಿಲ್ಲ...’ 1964ರ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಮಿಲ್ಖಾಸಿಂಗ್‌ ಜೊತೆಗೆ ಭಾರತ ತಂಡವನ್ನು ಪ್ರತಿನಿಧಿಸಿದ್ದ ಬೆಂಗಳೂರಿನ ಸ್ಪ್ರಿಂಟರ್ ಕೆನೆತ್ ಪೊವೆಲ್ ಅವರ ಬೇಸರದ ನುಡಿಗಳಿವು. ಕೋವಿಡ್ ಸೋಂಕಿನಿಂದಾಗಿ ಶುಕ್ರವಾರ ತಡರಾತ್ರಿ ನಿಧನರಾದ ಕ್ರೀಡಾಲೋಕದ ದಂತಕಥೆ ಮಿಲ್ಖಾ ಸಿಂಗ್ ಅವರೊಂದಿಗಿನ ತಮ್ಮ ಒಡನಾಟವನ್ನು ಕೆನೆತ್ ‘ಪ್ರಜಾವಾಣಿ’ ಯೊಂದಿಗೆ ಹಂಚಿಕೊಂಡಿದ್ದಾರೆ.
Last Updated 19 ಜೂನ್ 2021, 19:45 IST
ಮಿಲ್ಖಾಸಿಂಗ್ ಭಾರತರತ್ನ ಸಲ್ಲಬೇಕಿತ್ತು: ಕೆನೆತ್

ಕೇಂದ್ರದಲ್ಲಿ ನಮಗೆ ಅಧಿಕಾರ ಸಿಕ್ಕರೆ ಸ್ವಾಮೀಜಿಗೆ ‘ಭಾರತರತ್ನ’: ಕುಮಾರಸ್ವಾಮಿ

ನಮಗೆ ಕೇಂದ್ರದಲ್ಲಿ ಅಧಿಕಾರ ದೊರೆತರೆ ಶಿವಕುಮಾರ ಸ್ವಾಮೀಜಿ ಅವರಿಗೆ ಖಂಡಿತಭಾರತರತ್ನ ನೀಡುತ್ತೇವೆ.ಭಾರತ ರತ್ನ ಸ್ವಾಮೀಜಿ ಅವರಿಗೆ ದೊರಕಬೇಕು ಎನ್ನುವ ಕೂಗು ಜನರಿಂದ ಎದ್ದಿದೆ. ಭಾರತರತ್ನ ಕೊಟ್ಟಿದ್ದರೆ ಆ ಪ್ರಶಸ್ತಿಗೇ ಗೌರವ ಬರುತ್ತಿತ್ತು–ಕುಮಾರಸ್ವಾಮಿ
Last Updated 31 ಜನವರಿ 2019, 8:52 IST
ಕೇಂದ್ರದಲ್ಲಿ ನಮಗೆ ಅಧಿಕಾರ ಸಿಕ್ಕರೆ ಸ್ವಾಮೀಜಿಗೆ ‘ಭಾರತರತ್ನ’: ಕುಮಾರಸ್ವಾಮಿ

‘ಭಾರತರತ್ನ’ ಪುರಸ್ಕಾರಕ್ಕೆ ರಾಜಕೀಯ ಲೇಪ ಯಾಕೆ?

ಪ್ರಣವ್ ಮುಖರ್ಜಿ ಅವರಿಗೆ ಭಾರತರತ್ನ ಸಂದಿರುವುದು ರಾಜಕೀಯ ವಲಯದ ಒಳ–ಹೊರಗೆ ಹುಬ್ಬುಗಳನ್ನೇರಿಸಿದೆ
Last Updated 27 ಜನವರಿ 2019, 19:49 IST
‘ಭಾರತರತ್ನ’ ಪುರಸ್ಕಾರಕ್ಕೆ ರಾಜಕೀಯ ಲೇಪ ಯಾಕೆ?
ADVERTISEMENT
ADVERTISEMENT
ADVERTISEMENT
ADVERTISEMENT