ಒಂದೇ ತ್ರೈಮಾಸಿಕದಿಂದ ಆರ್ಥಿಕ ಪ್ರಗತಿ ಅಳೆಯಲಾಗದು: ವಿವೇಕ್ ದೆಬೊರಾಯ್
‘ಕೇವಲ ಒಂದು ತ್ರೈಮಾಸಿಕ ಅಂಕಿ–ಅಂಶ ಗಮನದಲ್ಲಿ ಇಟ್ಟುಕೊಂಡು ದೇಶದ ಆರ್ಥಿಕ ವೃದ್ಧಿ ದರವು ಶೇ 5ರಂತೆ ಬೆಳವಣಿಗೆ ಸಾಧಿಸುತ್ತಿದೆ ಎನ್ನುವ ನಿರ್ಧಾರಕ್ಕೆ ಬರುವುದು ಸರಿಯಲ್ಲ’ ಎಂದು ಪ್ರಧಾನಿ ಆರ್ಥಿಕ ಸಲಹಾ ಮಂಡಳಿ ಅಧ್ಯಕ್ಷ ವಿವೇಕ್ ದೆಬೊರಾಯ್ ಹೇಳಿದ್ದಾರೆLast Updated 20 ಸೆಪ್ಟೆಂಬರ್ 2019, 19:41 IST