ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :

Bihar

ADVERTISEMENT

ನೀವು ಮಹಿಳೆ, ನಿಮಗೇನೂ ಗೊತ್ತಿಲ್ಲ; RJD ಶಾಸಕಿಗೆ ನಿತೀಶ್ ಕುಮಾರ್ ಉತ್ತರ; ಟೀಕೆ

ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಆರ್‌ಜೆಡಿ ಶಾಸಕಿ ರೇಖಾ ದೇವಿ ಕುರಿತು ‘ನೀವು ಮಹಿಳೆ, ನಿಮಗೆ ಏನೂ ಗೊತ್ತಿಲ್ಲ’ ಎಂದು ಹರಿಹಾಯ್ದಿದ್ದಾರೆ. ನಿತೀಶ್ ಕುಮಾರ್ ನಡೆಗೆ ಆರ್‌ಜೆಡಿ ತೀವ್ರ ಆಕ್ರೋಶ ಹೊರಹಾಕಿದೆ.
Last Updated 24 ಜುಲೈ 2024, 16:25 IST
ನೀವು ಮಹಿಳೆ, ನಿಮಗೇನೂ ಗೊತ್ತಿಲ್ಲ; RJD ಶಾಸಕಿಗೆ ನಿತೀಶ್ ಕುಮಾರ್ ಉತ್ತರ; ಟೀಕೆ

ಬಿಹಾರ: ಪ್ರಶ್ನೆ ಪತ್ರಿಕೆ ಸೋರಿಕೆ, ಅಕ್ರಮ ತಡೆಗೆ ಮಸೂದೆ

ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಸರ್ಕಾರಿ ನೇಮಕಾತಿಯಲ್ಲಿ ಅವ್ಯವಹಾರಗಳನ್ನು ತಡೆಯುವ ಉದ್ದೇಶದಿಂದ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಸರ್ಕಾರ ವಿಧಾನಸಭೆಯಲ್ಲಿ ಹೊಸ ಮಸೂದೆಯನ್ನು ಅಂಗೀಕರಿಸಿದೆ.
Last Updated 24 ಜುಲೈ 2024, 9:48 IST
ಬಿಹಾರ: ಪ್ರಶ್ನೆ ಪತ್ರಿಕೆ ಸೋರಿಕೆ, ಅಕ್ರಮ ತಡೆಗೆ ಮಸೂದೆ

Union Budget 2024: ಬಿಹಾರ, ಆಂಧ್ರಕ್ಕೆ ಬಂಪರ್‌ ಅನುದಾನ

ಎನ್‌ಡಿಎ ಮೈತ್ರಿಯ ಪ್ರಮುಖ ಮಿತ್ರಪಕ್ಷಗಳಾದ ಜೆಡಿಯು ಮತ್ತು ಟಿಡಿಪಿ ಅಧಿಕಾರದಲ್ಲಿರುವ ಬಿಹಾರ ಮತ್ತು ಆಂಧ್ರ ಪ್ರದೇಶಗಳಿಗೆ ಕೇಂದ್ರದ ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಮಹತ್ವದ ಕೊಡುಗೆಗಳು ದೊರೆತಿವೆ.
Last Updated 23 ಜುಲೈ 2024, 23:30 IST
Union Budget 2024: ಬಿಹಾರ, ಆಂಧ್ರಕ್ಕೆ ಬಂಪರ್‌ ಅನುದಾನ

VIDEO | Union Budget: ಸಂಕಷ್ಟದಲ್ಲಿ ಕೈಹಿಡಿದ ಬಿಹಾರ, ಆಂಧ್ರಕ್ಕೆ ಬಂಪರ್ !

ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರಕ್ಕೆ ಬೆಂಬಲ ನೀಡಿದ್ದಕ್ಕೆ ಪ್ರತಿಯಾಗಿ ತಮ್ಮ ರಾಜ್ಯಗಳಿಗೆ ವಿಶೇಷ ಆರ್ಥಿಕ ಪ್ಯಾಕೇಜ್ ನೀಡಬೇಕು ಎಂದು ಮಿತ್ರಪಕ್ಷಗಳಾದ ಟಿಡಿಪಿ ಮತ್ತು ಜೆಡಿಯು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿದ್ದವು.
Last Updated 23 ಜುಲೈ 2024, 14:50 IST
VIDEO | Union Budget: ಸಂಕಷ್ಟದಲ್ಲಿ ಕೈಹಿಡಿದ ಬಿಹಾರ, ಆಂಧ್ರಕ್ಕೆ ಬಂಪರ್ !

ಬಿಹಾರಕ್ಕೆ ಸಿಕ್ಕ ಅನುದಾನವೆಷ್ಟು? ನಿತೀಶ್ ಕುಮಾರ್‌ ಸಂತಸಕ್ಕೆ ಇಲ್ಲಿದೆ ಕಾರಣ

ನಾವು ಬಿಹಾರಕ್ಕೆ ವಿಶೇಷ ಸ್ಥಾನಮಾನ ಅಥವಾ ವಿಶೇಷ ಪ್ಯಾಕೇಜ್ ಘೋಷಣೆ ಮಾಡುವಂತೆ ಕೇಂದ್ರದ ನಾಯಕರಿಗೆ ಮನವಿ ಮಾಡಿದ್ದೆವು. ಆದರೆ, ಬಜೆಟ್‌ನಲ್ಲಿ ನಾವು ನಿರೀಕ್ಷೆ ಮಾಡಿದ್ದಕ್ಕಿಂತ ಹೆಚ್ಚು ಯೋಜನೆಗಳು ಅಥವಾ ಅನುದಾನವನ್ನು ಘೋಷಣೆ ಮಾಡಿರುವುದು ಸಂತಸ ಮೂಡಿಸಿದೆ ಎಂದು ಬಿಹಾರ ಸಿಎಂ ನಿತೀಶ್ ಕುಮಾರ್ ಹೇಳಿದ್ದಾರೆ.
Last Updated 23 ಜುಲೈ 2024, 12:38 IST
ಬಿಹಾರಕ್ಕೆ ಸಿಕ್ಕ ಅನುದಾನವೆಷ್ಟು? ನಿತೀಶ್ ಕುಮಾರ್‌ ಸಂತಸಕ್ಕೆ ಇಲ್ಲಿದೆ ಕಾರಣ

ದೇಶಕ್ಕಾಗಿ ಅಲ್ಲ; ಬಿಹಾರ, ಆಂಧ್ರಕ್ಕಾಗಿ ಬಜೆಟ್‌ ಮಂಡನೆ: NCPಯ ಶರದ್ ಪವಾರ್ ಬಣ

‘ಎನ್‌ಡಿಎ ಪ್ರಮುಖ ಪಕ್ಷಗಳಾದ ಜೆಡಿಯು ಮತ್ತು ಟಿಡಿಪಿ ಆಡಳಿತವಿರುವ ಬಿಹಾರ ಹಾಗೂ ಆಂಧ್ರಪ್ರದೇಶ ರಾಜ್ಯಗಳ ಅನುಕೂಲಕ್ಕಾಗಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಬಜೆಟ್‌ ಮಂಡಿಸಿದ್ದಾರೆ. ದೇಶಕ್ಕಾಗಿ ಅಲ್ಲ’ ಎಂದು ಎನ್‌ಸಿಪಿಯ ಶರದ್ ಪವಾರ್ ಬಣ ಹೇಳಿದೆ.
Last Updated 23 ಜುಲೈ 2024, 10:03 IST
ದೇಶಕ್ಕಾಗಿ ಅಲ್ಲ; ಬಿಹಾರ, ಆಂಧ್ರಕ್ಕಾಗಿ ಬಜೆಟ್‌ ಮಂಡನೆ: NCPಯ ಶರದ್ ಪವಾರ್ ಬಣ

Union Budget Highlights: ಉದ್ಯೋಗ ಖಾತ್ರಿ ಯೋಜನೆಗೆ ₹86 ಸಾವಿರ ಕೋಟಿ ಮೀಸಲು

ಬಜೆಟ್‌ನಲ್ಲಿ ಪ್ರಮುಖವಾಗಿ ಎನ್‌ಡಿಎ ಸರ್ಕಾರದ ಪ್ರಮುಖ ಪಕ್ಷಗಳಾದ ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಹಾಗೂ ಚಂದ್ರಬಾಬು ನಾಯ್ಡು ನೇತೃತ್ವದ ಟಿಡಿಪಿ ಪಕ್ಷಗಳ ಸರ್ಕಾರಗಳಿರುವ ಬಿಹಾರ ಹಾಗೂ ಆಂಧ್ರಪ್ರದೇಶಕ್ಕೆ ವಿಶೇಷ ಯೋಜನೆಗಳನ್ನು ಮಂಜೂರು ಮಾಡಲಾಗಿದೆ.
Last Updated 23 ಜುಲೈ 2024, 6:08 IST
Union Budget Highlights: ಉದ್ಯೋಗ ಖಾತ್ರಿ ಯೋಜನೆಗೆ ₹86 ಸಾವಿರ ಕೋಟಿ ಮೀಸಲು
ADVERTISEMENT

ಬಿಹಾರಿಗಳು ಮುಂದಿದ್ದರೂ, ಬಿಹಾರ ಏಕೆ ಹಿಂದುಳಿದಿದೆ..?: ಚಿರಾಗ್‌ ಪಾಸ್ವಾನ್‌

‘ರಾಜ್ಯದಲ್ಲಿ ಹೆಚ್ಚುತ್ತಿರುವ ಅಪರಾಧ ಪ್ರಕರಣಗಳು, ಸೇತುವೆಗಳ ಕುಸಿತ ಪ್ರಕರಣದಲ್ಲಿ ತಪ್ಪಿತಸ್ಥರ ವಿರುದ್ಧ ಬಿಹಾರ ಸರ್ಕಾರವು ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಕೇಂದ್ರ ಸಚಿವ ಹಾಗೂ ಲೋಕಜನಶಕ್ತಿ ಪಕ್ಷದ (ರಾಮ್‌ ವಿಲಾಸ್‌ ಪಾಸ್ವಾನ್) ಮುಖಂಡ ಚಿರಾಗ್‌ ಪಾಸ್ವಾನ್‌ ಒತ್ತಾಯಿಸಿದ್ದಾರೆ.
Last Updated 20 ಜುಲೈ 2024, 15:57 IST
ಬಿಹಾರಿಗಳು ಮುಂದಿದ್ದರೂ, ಬಿಹಾರ ಏಕೆ ಹಿಂದುಳಿದಿದೆ..?: ಚಿರಾಗ್‌ ಪಾಸ್ವಾನ್‌

ಬಿಹಾರ: ಮಲಗುಂಡಿ ಸ್ವಚ್ಛತೆ ವೇಳೆ ನಾಲ್ಕು ಕಾರ್ಮಿಕರ ಸಾವು

ಮಲಗುಂಡಿಯನ್ನು ಸ್ವಚ್ಛಗೊಳಿಸುತ್ತಿದ್ದ ವೇಳೆ ವಿಷಕಾರಿ ಅನಿಲ ಸೇವಿಸಿ 18ರಿಂದ 50 ವರ್ಷ ವಯಸ್ಸಿನ ನಾಲ್ಕು ಕಾರ್ಮಿಕರು ಗುರುವಾರ ಮೃತಪಟ್ಟಿದ್ದಾರೆ. ಘಟನೆಯು ಬಿಹಾರದ ಪಶ್ಚಿಮ ಚಂಪಾರಣ್‌ ಜಿಲ್ಲೆಯ ಮೋತಿಹಾರಿಯಲ್ಲಿ ನಡೆದಿದೆ
Last Updated 18 ಜುಲೈ 2024, 21:16 IST
ಬಿಹಾರ: ಮಲಗುಂಡಿ ಸ್ವಚ್ಛತೆ ವೇಳೆ ನಾಲ್ಕು ಕಾರ್ಮಿಕರ ಸಾವು

ಬಿಹಾರ ಮಾಜಿ ಸಚಿವನ ತಂದೆಯ ಕೊಲೆ: ತಪ್ಪೊಪ್ಪಿಕೊಂಡು ಕಾರಣ ವಿವರಿಸಿದ ಪ್ರಮುಖ ಆರೋಪಿ

ಬಿಹಾರದ ಮಾಜಿ ಸಚಿವ ಮುಕೇಶ್‌ ಸಹಾನಿ ಅವರ ತಂದೆಯನ್ನು ಕೊಲೆ ಮಾಡಿದ್ದ ಪ್ರಕರಣದ ಪ್ರಮುಖ ಆರೋಪಿಯನ್ನು ಬಂಧಿಸಿರುವುದಾಗಿ ಹಾಗೂ ಆತ ತಪ್ಪು ಒಪ್ಪಿಕೊಂಡಿರುವುದಾಗಿ ಪೊಲೀಸರು ಬುಧವಾರ ತಿಳಿಸಿದ್ದಾರೆ.
Last Updated 18 ಜುಲೈ 2024, 5:30 IST
ಬಿಹಾರ ಮಾಜಿ ಸಚಿವನ ತಂದೆಯ ಕೊಲೆ: ತಪ್ಪೊಪ್ಪಿಕೊಂಡು ಕಾರಣ ವಿವರಿಸಿದ ಪ್ರಮುಖ ಆರೋಪಿ
ADVERTISEMENT
ADVERTISEMENT
ADVERTISEMENT