ಹೂಡಿಕೆ ಮಾಡಬೇಕಿದ್ದರೆ ಭಾರತಕ್ಕೆ ಬನ್ನಿ: ಉದ್ಯಮಿಗಳಿಗೆ ಮೋದಿ ಆಹ್ವಾನ
ಉದ್ಯಮ ಸ್ನೇಹಿ ಪರಿಸರವನ್ನು ಸೃಷ್ಟಿ ಮಾಡುವ ಸರ್ಕಾರವೊಂದು ಭಾರತದಲ್ಲಿದೆ. ನೀವು ಹೂಡಿಕೆ ಮಾಡಬೇಕೆಂದಿದ್ದರೆ ಭಾರತಕ್ಕೆ ಬನ್ನಿ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಉದ್ಯಮಿಗಳಿಗೆ ಆಹ್ವಾನ ನೀಡಿದ್ದಾರೆ.Last Updated 25 ಸೆಪ್ಟೆಂಬರ್ 2019, 19:45 IST