ಮಾಧ್ಯಮಗಳ ಕುರಿತು ಹೇಳಿಕೆ: ಬೇಷರತ್ ಕ್ಷಮೆ ಕೇಳಿದಬಸವಕಲ್ಯಾಣ ಶಾಸಕ
‘ಐಕ್ಯತಾ ಸಮಾವೇಶದಲ್ಲಿ ಮಾಧ್ಯಮದವರ ಕುರಿತು ಉದ್ದೇಶ ಪೂರ್ವಕವಾಗಿ ಮಾತನಾಡಿಲ್ಲ. ನನ್ನ ಮಾತುಗಳಿಂದ ನೋವಾಗಿದ್ದರೆ ಬೇಷರತ್ತಾಗಿ ಕ್ಷಮೆಯಾಚಿಸುತ್ತೇನೆ’ ಎಂದು ಬಸವಕಲ್ಯಾಣ ಶಾಸಕ ಬಿ. ನಾರಾಯಣರಾವ್ ಹೇಳಿದ್ದಾರೆ.Last Updated 29 ಸೆಪ್ಟೆಂಬರ್ 2018, 11:44 IST