AirIndia ವಿಮಾನ ಪತನ: ಸಂತ್ರಸ್ತ ಕುಟುಂಬಗಳು UK, US ನ್ಯಾಯಾಲಯಗಳ ಮೊರೆ ಸಾಧ್ಯತೆ
International aviation law: ಅಹಮದಾಬಾದ್‌ನಲ್ಲಿ ಪತನಗೊಂಡ AI171 ವಿಮಾನ ದುರಂತದ ಬಳಿಕ ಸಂತ್ರಸ್ತರ ಕುಟುಂಬಗಳು ಬೋಯಿಂಗ್, ಏರ್ ಇಂಡಿಯಾ ವಿರುದ್ಧ ವಿವಿಧ ರಾಷ್ಟ್ರಗಳ ನ್ಯಾಯಾಲಯಗಳಲ್ಲಿ ಕಾನೂನು ಹೋರಾಟಕ್ಕೆ ಸಜ್ಜಾಗಿವೆ.Last Updated 1 ಜುಲೈ 2025, 15:19 IST