ಗುರುವಾರ, 3 ಜುಲೈ 2025
×
ADVERTISEMENT

Bombay HC

ADVERTISEMENT

I love you ಎನ್ನುವುದು ಭಾವನೆಗಳ ಅಭಿವ್ಯಕ್ತಿಯೇ ಹೊರತು ಲೈಂಗಿಕ ಉದ್ದೇಶವಲ್ಲ: HC

Court ruling: 'I love you' ಎಂಬುದನ್ನು ಹೇಳುವುದು ಭಾವನೆಗಳ ಅಭಿವ್ಯಕ್ತಿ ಮಾತ್ರ, ಲೈಂಗಿಕ ಉದ್ದೇಶವಲ್ಲ ಎಂದು ಬಾಂಬೆ ಹೈಕೋರ್ಟ್ ಅಭಿಪ್ರಾಯಪಟ್ಟಿದೆ
Last Updated 1 ಜುಲೈ 2025, 11:16 IST
I love you ಎನ್ನುವುದು ಭಾವನೆಗಳ ಅಭಿವ್ಯಕ್ತಿಯೇ ಹೊರತು ಲೈಂಗಿಕ ಉದ್ದೇಶವಲ್ಲ: HC

ಬಹುಪತ್ನಿತ್ವವು ಅಭ್ಯರ್ಥಿಯ ಆಯ್ಕೆ ಅನೂರ್ಜಿತಗೊಳಿಸಲು ಕಾರಣವಲ್ಲ:ಬಾಂಬೆ ಹೈಕೋರ್ಟ್‌

ಶಿವಸೇನಾ ಶಾಸಕ ರಾಜೇಂದ್ರ ಗವಿತ್‌ ಆಯ್ಕೆಯನ್ನು ಎತ್ತಿಹಿಡಿದ ಬಾಂಬೆ ಹೈಕೋರ್ಟ್‌
Last Updated 24 ಜೂನ್ 2025, 16:01 IST
ಬಹುಪತ್ನಿತ್ವವು ಅಭ್ಯರ್ಥಿಯ ಆಯ್ಕೆ ಅನೂರ್ಜಿತಗೊಳಿಸಲು ಕಾರಣವಲ್ಲ:ಬಾಂಬೆ ಹೈಕೋರ್ಟ್‌

ಮಗುವಿಗೆ ಜನ್ಮ ನೀಡುವಂತೆ ಬಲವಂತ ಮಾಡಲು ಸಾಧ್ಯವಿಲ್ಲ: ಬಾಂಬೆ ಹೈಕೋರ್ಟ್‌

‘ಲೈಂಗಿಕ ದೌರ್ಜನ್ಯಕ್ಕೊಳಗಾದ ಸಂತ್ರಸ್ತೆಯ ಇಚ್ಛೆಗೆ ವಿರುದ್ಧವಾಗಿ ಗರ್ಭಧಾರಣೆ ಸ್ಥಿತಿಯಲ್ಲೇ ಮುಂದುವರಿಯುವಂತೆ ಒತ್ತಾಯಿಸಲು ಸಾಧ್ಯವಿಲ್ಲ’ ಎಂದು ಬಾಂಬೆ ಹೈಕೋರ್ಟ್‌ ತಿಳಿಸಿದೆ
Last Updated 21 ಜೂನ್ 2025, 15:48 IST
ಮಗುವಿಗೆ ಜನ್ಮ ನೀಡುವಂತೆ ಬಲವಂತ ಮಾಡಲು ಸಾಧ್ಯವಿಲ್ಲ: ಬಾಂಬೆ ಹೈಕೋರ್ಟ್‌

ಮಹಿಳೆ ‘ಕೂಡದು’ ಎಂದರೆ ಅಸಮ್ಮತಿಯೇ ಹೌದು: ಬಾಂಬೆ ಹೈಕೋರ್ಟ್

ಸಂಭೋಗಕ್ಕೆ ಸಂಬಂಧಿಸಿದಂತೆ ಮಹಿಳೆಯು ‘ಕೂಡದು’ ಎಂದು ಅಸಮ್ಮತಿ ಸೂಚಿಸಿದರೆ ಅದನ್ನು ಹಾಗೆಯೇ ಪರಿಗಣಿಸಬೇಕು ಎಂದು ಹೇಳಿರುವ ಬಾಂಬೆ ಹೈಕೋರ್ಟ್‌, ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಮೂವರು ಅಪರಾಧಿಗಳ ವಿರುದ್ಧದ ಶಿಕ್ಷೆಯನ್ನು ಎತ್ತಿಹಿಡಿದಿದೆ.
Last Updated 8 ಮೇ 2025, 14:07 IST
ಮಹಿಳೆ ‘ಕೂಡದು’ ಎಂದರೆ ಅಸಮ್ಮತಿಯೇ ಹೌದು: ಬಾಂಬೆ ಹೈಕೋರ್ಟ್

ಔರಂಗಜೇಬ್‌ ಸಮಾಧಿ ಧ್ವಂಸ ಕೋರಿ ಬಾಂಬೆ ಹೈಕೋರ್ಟ್‌ಗೆ ಪಿಐಎಲ್

ಛತ್ರಪತಿ ಸಂಭಾಜಿನಗರ ಜಿಲ್ಲೆಯ ಖುಲ್ದಾಬಾದ್‌ನಲ್ಲಿರುವ ಮೊಘಲ್ ದೊರೆ ಔರಂಗಜೇಬ್ ಸಮಾಧಿಯನ್ನು ಧ್ವಂಸಗೊಳಿಸುವಂತೆ ಕೋರಿ ಬಾಂಬೆ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್‌) ಸಲ್ಲಿಸಲಾಗಿದೆ.
Last Updated 21 ಮಾರ್ಚ್ 2025, 16:07 IST
ಔರಂಗಜೇಬ್‌ ಸಮಾಧಿ ಧ್ವಂಸ ಕೋರಿ ಬಾಂಬೆ ಹೈಕೋರ್ಟ್‌ಗೆ ಪಿಐಎಲ್

ಷೇರು ಮಾರುಕಟ್ಟೆ ವಂಚನೆ ಪ್ರಕರಣ: ಬುಚ್‌ ವಿರುದ್ಧ ಎಫ್‌ಐಆರ್ ದಾಖಲಿಸಲು ತಡೆ

ಷೇರು ಮಾರುಕಟ್ಟೆ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯ (ಸೆಬಿ) ಮಾಜಿ ಅಧ್ಯಕ್ಷೆ ಮಾಧವಿ ಪುರಿ ಬುಚ್‌ ಹಾಗೂ ಇತರೆ ಐವರು ಅಧಿಕಾರಿಗಳ ವಿರುದ್ಧ ಮಾರ್ಚ್‌ 4ರ ವರೆಗೆ ಎಫ್‌ಐಆರ್ ದಾಖಲಿಸಬಾರದು ಎಂದು ಭ್ರಷ್ಟಾಚಾರ ನಿಗ್ರಹ ದಳಕ್ಕೆ ಬಾಂಬೆ ಹೈಕೋರ್ಟ್‌ ಸೋಮವಾರ ಸೂಚಿಸಿದೆ.
Last Updated 3 ಮಾರ್ಚ್ 2025, 9:48 IST
ಷೇರು ಮಾರುಕಟ್ಟೆ ವಂಚನೆ ಪ್ರಕರಣ: ಬುಚ್‌ ವಿರುದ್ಧ ಎಫ್‌ಐಆರ್ ದಾಖಲಿಸಲು ತಡೆ

ಪಾನ್ಸರೆ ಹತ್ಯೆ ಪ್ರಕರಣ: ಆರು ಆರೋಪಿಗಳಿಗೆ ಜಾಮೀನು

ಎಡಪಂಥೀಯ ಚಿಂತಕ ಗೋವಿಂದ ಪಾನ್ಸರೆ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಿದ ಪ್ರಕರಣದ ಆರು ಆರೋಪಿಗಳಿಗೆ ಹತ್ತು ವರ್ಷಗಳ ನಂತರ ಬಾಂಬೆ ಹೈಕೋರ್ಟ್ ಬುಧವಾರ ಜಾಮೀನು ನೀಡಿತು.
Last Updated 29 ಜನವರಿ 2025, 15:25 IST
ಪಾನ್ಸರೆ ಹತ್ಯೆ ಪ್ರಕರಣ: ಆರು ಆರೋಪಿಗಳಿಗೆ ಜಾಮೀನು
ADVERTISEMENT

ಅಪ್ರಾಪ್ತ ವಯಸ್ಸಿನ ಪತ್ನಿಯೊಂದಿಗೆ ಒಪ್ಪಿತ ಲೈಂಗಿಕ ಕ್ರಿಯೆಯೂ ಅತ್ಯಾಚಾರ-ಬಾಂಬೆ HC

ಅಪ್ರಾಪ್ತ ಪತ್ನಿಯ ಜೊತೆಗೆ ದೈಹಿಕ ಸಂಬಂಧ ಹೊಂದುವುದು ಅತ್ಯಾಚಾರಕ್ಕೆ ಸಮ ಎಂದು ಬಾಂಬೆ ಹೈಕೋರ್ಟ್‌ನ ನಾಗಪುರ ಪೀಠ ತೀರ್ಪು ನೀಡಿದೆ.
Last Updated 15 ನವೆಂಬರ್ 2024, 5:56 IST
ಅಪ್ರಾಪ್ತ ವಯಸ್ಸಿನ ಪತ್ನಿಯೊಂದಿಗೆ ಒಪ್ಪಿತ ಲೈಂಗಿಕ ಕ್ರಿಯೆಯೂ ಅತ್ಯಾಚಾರ-ಬಾಂಬೆ HC

ಸುಶಾಂತ್‌ ಸಿಂಗ್‌ ರಜಪೂತ್ ಆತ್ಮಹತ್ಯೆ: ಸಿಬಿಐ ಮೇಲ್ಮನವಿ ವಜಾಗೊಳಿಸಿದ ಸುಪ್ರೀಂ

ನಟ ಸುಶಾಂತ್‌ ಸಿಂಗ್‌ ರಜಪೂತ್ ಆತ್ಮಹತ್ಯೆ ಪ್ರಕರಣ
Last Updated 25 ಅಕ್ಟೋಬರ್ 2024, 14:37 IST
ಸುಶಾಂತ್‌ ಸಿಂಗ್‌ ರಜಪೂತ್ ಆತ್ಮಹತ್ಯೆ: ಸಿಬಿಐ ಮೇಲ್ಮನವಿ ವಜಾಗೊಳಿಸಿದ ಸುಪ್ರೀಂ

ಮನೆ ತೆರವಿಗೆ ED ಗಡುವು: ನೋಟಿಸ್ ಪ್ರಶ್ನಿಸಿ ಶಿಲ್ಪಾ, ಕುಂದ್ರಾ ದಂಪತಿ HC ಮೊರೆ

ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈನ ಜುಹುವಿನಲ್ಲಿರುವ ಮನೆಯನ್ನು ತೆರವುಗೊಳಿಸುವಂತೆ ನೋಟಿಸ್ ನೀಡಿರುವ ಜಾರಿ ನಿರ್ದೇಶನಾಲಯ (ED) ಕ್ರಮದ ವಿರುದ್ಧ ಬಹುಭಾಷಾ ನಟಿ ಶಿಲ್ಪಾ ಶೆಟ್ಟಿ ಹಾಗೂ ರಾಜ್‌ ಕುಂದ್ರಾ ದಂಪತಿ ಬಾಂಬೆ ಹೈಕೋರ್ಟ್ ಮೊರೆ ಹೋಗಿದ್ದಾರೆ.
Last Updated 9 ಅಕ್ಟೋಬರ್ 2024, 10:15 IST
ಮನೆ ತೆರವಿಗೆ ED ಗಡುವು: ನೋಟಿಸ್ ಪ್ರಶ್ನಿಸಿ ಶಿಲ್ಪಾ, ಕುಂದ್ರಾ ದಂಪತಿ HC ಮೊರೆ
ADVERTISEMENT
ADVERTISEMENT
ADVERTISEMENT